​Rashtreeya Swayamsevak Sangh, Karnataka

#74, Ranga Rao Raod, Shankarapuram Bengaluru  560004 www.samvada.org

******************

Press Release:

SEPTEMBER 16, 2016 

BENGALURU

Statement by Sri V Nagaraj, Kshetreeya Sanghachalak of RSS  

(in reply to statement of Home Minister of Karnataka)

“People expect a serious and mature application of mind and solution to complex issue of Kaveri Water dispute from honourable home minister of Karnataka. Not the malicious habit of immature allegation on RSS. People know the truth.”

ಆರೆಸ್ಸೆಸ್ ಕ್ಷೇತ್ರೀಯ ಸಂಘಚಾಲಕ್ ಮಾನ್ಯ ಶ್ರೀ ವಿ ನಾಗರಾಜ್ ಅವರ ಪತ್ರಿಕಾ ಹೇಳಿಕೆ. 

ಸೆಪ್ಟಂಬರ್ 16, 2016, ಬೆಂಗಳೂರು 

“ತಮ್ಮ ವೈಫಲ್ಯ, ಅಸಮರ್ಥತೆಯನ್ನು ಮುಚ್ಚಿಕೊಳ್ಳಲು ಸಂಘದ ಮೇಲೆ ಆರೋಪ ಹೊರಿಸುವ ಚಾಳಿ ಅನೇಕ ಅಪ್ರಬುದ್ಧ ರಾಜಕಾರಣಿಗಳಿಗಿದೆ. ಅದೇ ಜಾಡನ್ನು ನಾಡಿನ ಮಾನ್ಯ ಗೃಹ ಮಂತ್ರಿಗಳು ತುಳಿದಿರುವುದು ಖೇದಕರ. ಸಂಕೀರ್ಣ ಹಾಗೂ ಗಂಭೀರವಾದ ಕಾವೇರಿ ಜಲಸಮಸ್ಯೆಗೆ ಸೂಕ್ತ ಪರಿಹಾರ ಕ್ರಮಗಳನ್ನು ಜನರು  ನಿರೀಕ್ಷಿಸುತ್ತಾರೆ ಹೊರತು ಬಾಲಿಶ ಹೇಳಿಕೆಗಳನ್ನಲ್ಲ. ಸತ್ಯ ಜನರಿಗೆ ತಿಳಿದಿದೆ.”