Sullia, Mangaluru September 19, 2016: Condemning increased cases of Forced Conversions, Hindu Organisations staged Massive Protest at Sullia,near Mangaluru in Karnataka. Senior RSS functionary Dr Kalladka Prabhakar Bhat addressed protest gathering.

14352234_832177596919396_1881552920743549681_o

14380076_947461745364622_3944940911038329921_o

14359027_865900013509550_309692494492890167_n

14369947_875178119286274_3002933461858236362_n

ಮತಾಂತರದ ವಿರುದ್ಧ ಬೃಹತ್ ಪ್ರತಿಭಟನೆ:

ಸಪ್ಟೆಂಬರ್ 19, 2016: ಸುಳ್ಯ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಕೆಲವು ಮತೀಯ ಸಂಸ್ಥೆಗಳು ಅಮಾಯಕ ಜನರನ್ನು ಬಲವಂತದಿಂದ ಮತಾಂತರ ಮಾಡುತ್ತಿದ್ದು, ಈ ಕುರಿತಂತೆ ಸರ್ಕಾರ ಸೂಕ್ತ ರೀತಿಯ ತನಿಖೆ ನಡೆಸುವಂತೆ ಆಗ್ರಹಿಸಿ ಸುಳ್ಯದಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಯಿತು. ಆರೆಸ್ಸೆಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಈ ಸಂದರ್ಭದಲ್ಲಿ ಮಾತನಾಡಿದರು. .