ಮೈಸೂರು.5 ನವೆಂಬರ್ 2017: ರಾಜೇಂದ್ರ ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನ ನಡೆಯಿತು. ಸುಮಾರು ೭೫೦ ಸಂಖ್ಯೆ ಪೂರ್ಣ ಗಣವೇಷಧಾರಿ ಸ್ವಯಂಸೇವಕರು ಭಾಗವಹಿಸಿದ್ದರು, ನಂತರ ೫ ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಡಾ. ಕಲ್ಲಡ್ಕ ಪ್ರಭಾಕರ ಭಟ್ ಬೌದ್ಧಿಕ್ ನಡೆಸಿಕೊಟ್ಟರು, ವೇದಿಕೆಯಲ್ಲಿ ವಿಭಾಗ ಸಂಘಚಾಲಕರಾದ ಡಾ. ವಾಮಾನರಾವ್ ಬಾಪಟ್ ಮತ್ತು ಮಹಾನಗರ ಸಂಘಚಾಲಕರಾದ ಆರ್ ವಾಸುದೇವ ಭಟ್ ಉಪಸ್ಥಿತರಿದ್ದರು.
Next Post
Veeravanite Onake Obavva Horata Samiti protests against Tipu Jayanti #TipuJayantiBeda
Mon Nov 6 , 2017
Bengaluru, 6th Nov 2017: Veeravanite Onake Obavva Horata Vedike protested against Tipu Jayanti celebrations as the same would be a humiliation to the the valour showed by Onake Obavva to the Hyder-Tipu troops. email facebook twitter google+ WhatsApp

You May Like
-
3 years ago
Dharwad Nagara Varshika kreedakuta
-
10 years ago
RSS backs any anti-corruption stir: Bhagwat