18 ಡಿಸೆಂಬರ್, ಧಾರವಾಡ: ಪ್ರತಿ ವಷ೯ದ೦ತೆ ಇ೦ದು ಧಾರವಾಡ ನಗರದ ವಾಷಿ೯ಕ ಕ್ರೀಡಾಕೂಟ ನಡೆಯಿತು. ಕೀಡಾಕೂಟವನ್ನುದ್ದೇಶಿಸಿ ಕರ್ನಾಟಕ ಉತ್ತರ ಪ್ರಾ೦ತ ಸಹ ಪ್ರಾಂತ ಪ್ರಚಾರಕರಾದ ಶ್ರೀ ಸುಧಾಕರ ಮಾತನಾಡಿದರು.


ವಿಶೇಷ ಅತಿಥಿಗಳಾಗಿ ಡಾ.ಕಿರಣ ಕುಲಕಣಿ೯,ಮುಖ್ಯ ಅತಿಥಿಗಳಾಗಿ ಶೀ ವಿಠ್ಠಲ ಗೋಪಾಲ ಮೂತಗುಡ್ಡೆ ಮಾತನಾಡಿ ಸನ್ಮಾನ ಸ್ವೀಕರಿಸಿದರು. ಅತಿಥಿಗಳಿಗೆ ಉತ್ತರ ಪ್ರಾ೦ತ ಸಹಕಾಯ೯ವಾಹರಾದ ಶ್ರೀ ಶ್ರೀಧರ ನಾಡಿಗೇರ ಸನ್ಮಾನಿಸಿದರು.
ಕಾಯ೯ಕ್ರಮದಲ್ಲಿ ಶ್ರೀ ರಘುನ೦ದನ್,ಡಾ.ರವೀ೦ದ್ರ, ಶ್ರೀ ವಿಜಯಮಹಾ೦ತೇಶ, ಶ್ರೀ ವೆ೦ಕಟೇಶ ಕರಿಕಲ್ ಉಪಸ್ಥಿತರಿದ್ದರು. ಕ್ರೀಡಾಕೂಟದಲ್ಲಿ 500ಕ್ಕೂ ಹೆಚ್ಚು ಸ್ಪಧಿ೯ಗಳು ಭಾಗವಹಿಸಿದ್ದರು.