Mon Feb 20 , 2017
ಬೆಂಗಳೂರು ಫೆಬ್ರವರಿ 20 , 2017: ಕಡಮೆ ಮಾತು, ಕೃತಿಯಲ್ಲಿ ಬದ್ಧತೆ, ಕಠಿಣವಾದ ಸಂಕಲ್ಪಶಕ್ತಿ, ನೇರನಡವಳಿಕೆ ಇವು ಇಂದು ನಮ್ಮನ್ನಗಲಿದ ಮೈ.ಚ. ಜಯದೇವ್ ಅವರ ವಿಶೆಷ ಗುಣಗಳಾಗಿದ್ದವು ಎಂದು ಬೇಲಿಮಠಾಧೀಶ ಶ್ರೀ ಶಿವಾನುಭವಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ಸ್ಮರಿಸಿದ್ದಾರೆ. ಅವರು ಇಂದು (ಫೆ. 20) ಬೆಳಗ್ಗೆ ಅಗಲಿದ ಜಯದೇವ ಅವರಿಗೆ ಬೆಂಗಳೂರಿನ ಶಂಕರಪುರಂನಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇಂದ್ರ ಕಚೇರಿ ’ಕೇಶವಕೃಪ’ದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಜಯದೇವ ಅವರಜೊತೆಗಿನ […]