ಹಾವೇರಿ ಜಿಲ್ಲೆಯ ರಾ.ಸ್ವ.ಸಂ ದ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಹಿರಿಯ ಪ್ರಚಾರಕರು, ಭಾಜಪದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಅವರು ಮಾರ್ಗದರ್ಶನ ಮಾಡಿದರು.