ವಿರಾಜಪೇಟೆ ತಾಲ್ಲೂಕಿನ ಅರಮೇರಿ ಶ್ರೀ ಕಳಂಚೇರಿ ಮಠದಲ್ಲಿ ನಡೆಯುತ್ತಿದ್ದ ವರ್ಗದ ಸಮಾರೋಪ ಸಮಾರಂಭ ಇಂದು ನೆರವೇರಿತು. ವಿಭಾಗ ಪ್ರಚಾರಕ್ ಶ್ರೀ ಕೃಷ್ಣಪ್ರಸಾದ್ ಸಮಾರೋಪ ಬೌದ್ಧಿಕ್ ನಡೆಸಿಕೊಟ್ಟರು. ಜಿಲ್ಲಾ ಸಂಘಚಾಲಕ್ ಚಕ್ಕೇರ ಮನುಕಾವೇರಪ್ಪ, ವರ್ಗಾಧಿಕಾರಿ ಮುಂಡಚಾಂಡಿರ ನಂದ ಉಪಸ್ಥಿತರಿದ್ದರು.
Next Post
ಹಾವೇರಿ ಜಿಲ್ಲೆಯ ಪ್ರಾಥಮಿಕ ಶಿಕ್ಷಾ ವರ್ಗ ಸಮಾರೋಪ ಸಮಾರಂಭ
Sun Oct 15 , 2017
ಹಾವೇರಿ ಜಿಲ್ಲೆಯ ರಾ.ಸ್ವ.ಸಂ ದ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಹಿರಿಯ ಪ್ರಚಾರಕರು, ಭಾಜಪದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಅವರು ಮಾರ್ಗದರ್ಶನ ಮಾಡಿದರು. email facebook twitter google+ WhatsApp

You May Like
-
10 years ago
30 Christhians from 8 families returns to Hinduism.