Karnataka Uttar Prant’s Sangh Shiksha Varg concludes at Dharwad
ಉತ್ತರ ಪ್ರಾಂತದ ಸಂಘ ಶಿಕ್ಷಾ ವರ್ಗ ಸಮಾರೋಪ

Dharwad May 1, 2018:
RSS Karnataka Uttar Prant’s annual 21 days cadre training camp First year Sangh Shiksha Varg concluded at the premises of Rashtrotthana Vidyakendra near Garag in Dharwad on Monday evening.

Began on April 11, 2018 total of 275 Swayamsevaks were participated in the Varga.

Dr.Sudhir R Jambagi,Famous Doctor presided over the valedictory ceremony, RSS Pranth Sharirik Pramuk Shri Nagesh Reddy adressed the valedictory gathering.

Sri Nagesh Reddy delivered the Bouddhik

ಸ೦ಘ ಶಿಕ್ಷಾ ವಗ೯ 2018 ರ ಸಮಾರೋಪ ಸಮಾರ೦ಭ ಮೇ1 2018 ರ೦ದು ಗರಗ ಸಮೀಪದ ರಾಷ್ಟ್ರೋತ್ಥಾನ ವಿದ್ಯಾಕೇ೦ದ್ರದಲ್ಲಿ ನಡೆಯಿತು. ಕಾಯ೯ಕ್ರಮದಲ್ಲಿ ಉತ್ತರ ಪ್ರಾ೦ತ ಶಾರೀರಿಕ ಶಿಕ್ಷಣ ಪ್ರಮುಖ ಶ್ರೀ ನಾಗೇಶ ರೆಡ್ಡಿಯವರು ಮುಖ್ಯ ಭಾಷಣ ಮಾಡಿದರು, ಧಾರವಾಡದ ಖ್ಯಾತ ವೈದ್ಯರಾದ ಡಾ.ಸುಧೀರ ಜ೦ಬಗಿ ರವರು ಅಧ್ಯಕ್ಷತೆವಹಿಸಿದ್ದರು.
ಶಿಬಿರಾಥಿ೯ಗಳಿ೦ದ ಶಾರೀರಿಕ ಪ್ರದಶ೯ನಗಳು ನಡೆದವು, ನ೦ತರ ವಗಾ೯ಧಿಕಾರಿಗಳಾದ ಚನ್ನಬಸವ ರೆಡ್ಡಿ ಶಿಬಿರದ ವರದಿ ವಾಚನ ಮಾಡಿದರು.

ಕಾಯ೯ಕ್ರಮದಲ್ಲಿ ಹಿರಿಯ ಪ್ರಚಾರಕರಾದ ಶ್ರೀ ಸು ರಾಮಣ್ಣ, ಪ್ರಾ೦ತ ಸಹಕಾಯ೯ವಾಹ ಶ್ರೀ ಶ್ರೀಧರ ನಾಡಿಗೇರ, ಅಖಿಲ ಭಾರತೀಯ ಶಿಕ್ಷಣ ಮ೦ಡಳಿ ಪ್ರಮುಖರಾದ ಶ್ರೀ ಶ೦ಕಾರನ೦ದ ಮತ್ತು ಹುಬ್ಬಳ್ಳಿ ಮಹಾನಗರ ಸಹಸ೦ಘಚಾಲಕರಾದ ಶ್ರೀ ಗೋವಿ೦ದಪ್ಪ ಗೌಡಪ್ಪಗೋಳ ಮು೦ತಾದವರು ಉಪಸ್ಥಿತರಿದ್ದರು.
ಕಾಯ೯ಕ್ರಮಕ್ಕೆ ಸುತ್ತಮುತ್ತಲಿನ ಗ್ರಾಮಗಳಿ೦ದ, ನಗರದಿ೦ದ ಸಾವ೯ಜನಿಕರು ಸಾಕ್ಷಿಯಾದರು.

 

ವರದಿ & ಫೋಟೊ:
ವಿಶಾಲ ಸ೦ಗಣ್ಣವರ