Veteran Swayamsevak Sri Champaknath passed away today

7 Nov, 2018, Bengaluru: Bengaluru’s veteran karyakarta of the RSS Sri Champaknath ji passed away at his residence in Malleshwaram today. He was 94.

Known for his simple living, soft spoken nature and humble attitude he has won affection of people he has worked with.

Sri Champaknath was one among the those in the first batch of Swayamsevaks when RSS started in Bengaluru in 1942. He has been with Sangh and it’s social service activities since then.

Along with Late Sri Kru Suryanarayana Rao, Late Sri Saumitra Sharma Sri Champaknath served in expanding Sangh work in the state.

Sri Champaknath had pillioned Paramapujaniya Guruji on his bicycle from Malleshwaram to Basavanagudi during the latter’s visit to the city.

An engineering graduate Sri Champaknath also served as a pracharak of Sangh for a while. He was the Managing Director of IIEC in Mumbai & held the responsibility of Sanghchalak there.
At the age of 60, he replenished his Profession to give his full-time to Sangh. He held the responsibility of Bengaluru Mahanagar Sewa Pramukh.

He also served as President of Aruna Chetana school & was a driving force in its development. He was founder President of Dharitree trust.

Veteran Swayamsevak Sri Champaknath

 

ನವೆಂಬರ್ ೨೦೧೮, ಬೆಂಗಳೂರು: ಬೆಂಗಳೂರಿನ ಅತ್ಯಂತ ಹಿರಿಯ ಸ್ವಯಂಸೇವಕ ಶ್ರೀ ಚಂಪಕನಾಥ ಜಿ ಅವರು ಇಂದು ತಮ್ಮ ಮಲ್ಲೇಶ್ವರದ ನಿವಾಸದಲ್ಲಿ ಕೊನೆಯುಸಿರೆಳೆದರು. ಅವರಿಗೆ ೯೪ ವರ್ಷ ವಯಸ್ಸಾಗಿತ್ತು.
1942ರಲ್ಲಿ ಬೆಂಗಳೂರಿನಲ್ಲಿ ಸಂಘ ಪ್ರಾರಂಭವಾದಾಗಿನ ಮೊದಲ ತಂಡದ ಸ್ವಯಂಸೇವಕರಲ್ಲಿ ಇವರೂ ಒಬ್ಬರು. ಕೃ.ಸೂರ್ಯನಾರಾಯಣ ಜಿ ಮತ್ತು ಸೌಮಿತ್ರಶರ್ಮ ಅವರ ಒಡನಾಡಿಯಾಗಿ ವಿಶೇಷವಾಗಿ ಸಂಘಕಾರ್ಯ ವಿಸ್ತಾರಕ್ಕೆ ಶ್ರಮಿಸಿದ ಪ್ರಮುಖರಲ್ಲಿ ಚಂಪಕನಾಥಜಿ ಕೂಡ ಒಬ್ಬರು. ‘ಕರ್ನಾಟಕದಲ್ಲಿ ಸಂಘ’ ಪುಸ್ತಕದಲ್ಲಿ ಕೂಡ ಚಂಪಕನಾಥಜಿ ಅವರ ಉಲ್ಲೇಖವಿದೆ. 1942ರಲ್ಲಿ ಸಂಘ ಪ್ರವೇಶದಿಂದ ಆರಂಭಗೊಂಡು ಇತ್ತೀಚಿನ ಕೆಲವು ತಿಂಗಳ ಹಿಂದಿನ ತನಕ 66 ವರ್ಷಗಳ ಕಾಲ ಅದೇ ಶ್ರದ್ಧೆಯಿಂದ ನಿತ್ಯ ಶಾಖೆಗೆ ಬರುತ್ತಿದ್ದವರಾಗಿದ್ದರು.

ಇಂಜಿನಿಯರಿಂಗ್ ಪದವೀಧರರಾದ ಚಂಪಕನಾಥ್ ಜೀ ಸಂಘದ ಪ್ರಚಾರಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಐಐಇಸಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಮುಂಬೈ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಅಲ್ಲಿನ ಸಂಘಚಾಲಕ ಜವಾಬ್ದಾರಿಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು.
ತಮ್ಮ ೬೦ನೇ ವರ್ಷದ ನಂತರ ಸಂಪೂರ್ಣವಾಗಿ ಸಂಘಕ್ಕೆ, ಸಂಘಕಾರ್ಯಕ್ಕೆ ತೊಡಗಿಸಿಕೊಂಡಿದ್ದ ಚಂಪಕನಾಥ ಜಿ ಬೆಂಗಳೂರು ಮಹಾನಗರ ಸೇವಾ ಪ್ರಮುಖರಾಗಿ ಮಾರ್ಗದರ್ಶನ ಮಾಡಿದ್ದರು. ಅರುಣ ಚೇತನ ಶಾಲೆಯ ಪ್ರಗತಿಗೆ ಶ್ರಮಿಸಿದ ಇವರು, ಧರಿತ್ರೀ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾಗಿದ್ದರು

ಅವರ ಸಂಪರ್ಕಕ್ಕೆ ಬಂದ ಎಲ್ಲರಿಗೂ ಅವರ ಸರಳತೆ, ವಿನಯ, ನಿರಾಡಂಬರ, ಮೃದು ಮಾತು, ಪ್ರೀತಿಯ ವ್ಯವಹಾರ ಚಿರಪರಿಚಿತ. ಬೆಂಗಳೂರಿನ ಪ್ರವಾಸದಲ್ಲಿ ಒಮ್ಮೆ ಗುರೂಜಿಯವರನ್ನು ಮಲ್ಲೇಶ್ವರದಿಂದ ಬಸವನಗುಡಿಗೆ ತಮ್ಮ ಸೈಕಲ್ ನಲ್ಲಿ ಕರೆದುಕೊಂಡು ಹೋದ ಘಟನೆ ಅವರೇ ಒಮ್ಮೆ ಹೇಳಿದ್ದರು. ದೀರ್ಘಕಾಲದ ಬದುಕಿನುದ್ದಕ್ಕೂ ಸಂಘಕಾರ್ಯದ ಬಗ್ಗೆ ಅವರ ನಿಷ್ಠೆ, ಶ್ರದ್ಧೆ ನಮ್ಮೆಲ್ಲರಿಗೂ ಅನುಕರಣೀಯ

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

A Massive Janagraha Sabha in Bengaluru planned on 25 Nov 2018 demanding centre for an ordinance on construction of Ram Mandir

Sat Nov 10 , 2018
10 Nov 2018, Bengaluru: Vishwa Hindu Parishat Karnataka to organise ‘Janaagrah Sabha’, on construction of #RamMandir at Ayodhya, on November 25, 2018 at 4.00pm at National College Grounds, Bengaluru. Similar Sabhas to be held at Ayodhya, Nagpur in same day. Vishal DharmaSabha at New Delhi on Dec 9. This was […]