17 ಜೂನ್, ಮೈಸೂರು: ವಿಶ್ವ ಸಂವಾದ ಕೇಂದ್ರ, ಕರ್ನಾಟಕ ವತಿಯಿಂದ ಮಾಧವ ಕೃಪಾದಲ್ಲಿ ನಡೆದ ನಾರದ ಜಯಂತಿ ಕಾರ್ಯಕ್ರಮದಲ್ಲಿ,

1. ಶ್ರೀ ‌ಎ. ಆರ್. ರಂಗರಾವ್,(ಸನ್ಮಾನಿತರ ಚಿತ್ರದಲ್ಲಿ ಎಡದಲ್ಲಿರುವವರು) ನಿವೃತ್ತ ಹಿರಿಯ ‌ವಾರ್ತಾವಾಚಕರು ಆಕಾಶವಾಣಿ (ಆಕಾಶವಾಣಿ ವಾರ್ತೆಗಳು, ಓದುತ್ತಿರುವವರು ರಂಗರಾವ್ – ಎಂದಾಗ ನೆನಪಾಗಬಹುದು) ಕಾರ್ಯಕ್ರಮದಲ್ಲಿ ಅವರು ಆಕಾಶವಾಣಿಯಲ್ಲಿ ಓದಿದ ವಾರ್ತೆಯ ಧ್ವನಿಮುದ್ರಿಕೆಯನ್ನು ಕೇಳಿಸಲಾಯ್ತು.

2. ಶ್ರೀ ‌ಸಿ. ಮಹೇಶ್ವರನ್ – ಸಂಪಾದಕರು, ಸಾಧ್ವಿ ಕನ್ನಡ ಸಂಜೆ ದಿನಪತ್ರಿಕೆ. (ಸನ್ಮಾನಿತರ ಚಿತ್ರದಲ್ಲಿ ಬಲಕ್ಕೆ ಕುಳಿತಿರುವವರು)ಈ ಪತ್ರಿಕೆಯು ಸ್ವಾತಂತ್ರ್ಯ ‌ಸಂಗ್ರಾಮದ ಸಮಯದಲ್ಲಿ ಎರಡು ಬಾರಿ ಬ್ರಿಟಿಷರಿಂದ ನಿರ್ಬಂಧಕ್ಕೆ ಒಳಗಾಗಿತ್ತು.

ಇವರನ್ನು ಸನ್ಮಾನಿಸಲಾಯಿತು.

ಸನ್ಮಾನಗಳನ್ನು ಅಗರಂ ರಂಗಯ್ಯನವರ ಹೆಸರಿನಲ್ಲಿ ನೀಡಲಾಯ್ತು.

ಪ್ರಜ್ಞಾ ಪ್ರವಾಹದ ಶ್ರೀ ರಘುನಂದನ್, ವಿಜಯವಾಣಿ ಪತ್ರಿಕೆಯ ಮೈಸೂರಿನ ನಿವಾಸಿ ಸಂಪಾದಕರಾದ ಸಿ ಕೆ ಮಹೇಂದ್ರ, ವಿಸಂಕೇ ದ ವಿಶ್ವಸ್ಥರಲ್ಲಿ ಒಬ್ಬರಾದ ಶ್ರೀಮತಿ ಕ್ಷಮಾ ನರಗುಂದ ಉಪಸ್ಥಿತರಿದ್ದರು.

Smt Kshama Naragund, Sri Raghunandan, Sri Mahendra, Sri A R RangaRao, Sri C Maheshwaran (L-R)