Excellent opportunity for students interested in IPDP initiative by RSS

IPDP, an initiative of RSS this year is conducting a 45 day internship for students enjoying summer vacation in the month of May and June 2018

Loads of learning, practising yoga, and learning Samskrita and a nice way to spend the vacation. Please contact Dr. Suresh Nayak 9448396102 for more details.

ರಾಷ್ಟ್ರೀಯ ಸ್ವಯಂಸೇವಕ ಸಂಘದ 45 ದಿನಗಳ ಶಿಬಿರದಲ್ಲಿ ಬೇಸಿಗೆ ರಜೆ ಕಳೆಯುತ್ತಿರುವ  ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ. ಯೋಗ, ಸಂಸ್ಕೃತ, ಭಗವದ್ಗೀತೆ ಜೊತೆಗೆ ಶಾರೀರಿಕ, ಬೌದ್ಧಿಕ, ಸಾಮಾಜಿಕ ಮೌಲ್ಯಗಳ ಜ್ಞಾನ ವೃದ್ಧಿಗೆ ಅವಕಾಶವಿದೆ. ಆಸಕ್ತರು ಲಗತ್ತಿಸಿರುವ ಪತ್ರಕವನ್ನು ಓದಬಹುದು. ಡಾ. ಸುರೇಶ್ ನಾಯಕರನ್ನು ಸಂಪರ್ಕಿಸಬಹುದು.9448396102

 

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಶ್ರೇಷ್ಠ ವ್ಯಕ್ತಿಗಳನ್ನು ಸೃಷ್ಟಿಸುವುದೇ ವಿಶ್ವವಿದ್ಯಾಲಯಗಳ ಗುರಿ: ಡಾ. ಮೋಹನ್ ಭಾಗವತ್

Wed Mar 28 , 2018
27 ಮಾರ್ಚ್ 2018, ಮಂಗಳೂರು: ಶಿಕ್ಷಣವು ಇಂದು ವ್ಯಾಪಾರೀಕರಣಗೊಂಡಿದೆ. ಇದರ ಪರಿಣಾಮವಾಗಿಯೇ ಮನುಷ್ಯತ್ವ ಎಂಬುದು ನಶಿಸಿ ಹೋಗುತ್ತಿದೆ ಎಂದು ಆರ್‌ಎಸ್‌ಎಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಹೇಳಿದರು. ಅವರು ಮಂಗಳವಾರ ವಿಟ್ಲದ ಮೈತ್ರೇಯಿ ಗುರುಕುಲದ ಅರ್ಧ ಮಂಡಲೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದರು.  ಹಿಂದೂ ಸೇವಾ ಪ್ರತಿಷ್ಠಾನದ ಅಜೇಯ ಟ್ರಸ್ಟ್ ಮೂರ್ಕಾಜೆ, ವಿಟ್ಲದಲ್ಲಿ ನಡೆಸುತ್ತಿರುವ ಮೈತ್ರೇಯಿಗುರುಕುಲ 24 ವರ್ಷಗಳ ಪೂರೈಸುತ್ತಿರುವ ಸಂದರ್ಭದಲ್ಲಿ ಅರ್ಧಮಂಡಲೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. Read more here on […]