13 ಆಕ್ಟೊಬರ್, ರಾಣೇಬೆನ್ನೂರು: ಆರೆಸ್ಸೆಸ್ ನ ಸಹಸರಕಾರ್ಯವಾಹರಾದ ಮಾನ್ಯ ಮುಕುಂದ ಜಿ ‘ಪರಿವರ್ತನ’ ವೇದಿಕೆ, ರಾಣೇಬೆನ್ನೂರು ಆಯೋಜಿಸಿದ್ದ ‘ಜ್ಞಾನಂ ವಿಜ್ಞಾನಸಹಿತಮ್’ ಪುಸ್ತಕದ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. 350ಕ್ಕು ಹೆಚ್ಚು ಸಾಹಿತ್ಯ ಆಸಕ್ತರು ಪಾಲ್ಗೊಂಡಿದ್ದರು. ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ ಬಿ ನಾಯಕ ಮತ್ತು ದಾವಣಗೆರೆ ವಿಶ್ವವಿದ್ಯಾಲಯ ಮುಖ್ಯಸ್ಥರಾದ ಡಾ. ವೀರಭದ್ರಪ್ಪ, ವಿದ್ಯಾ ಭಾರತಿಯ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಜಿ ಆರ್ ಜಗದೀಶ್ ಅವರು […]

“Mahatma Gandhi was a shraddhavanta (faithful) and prajnavanta (Conscious) Hindu” – Shri V Nagaraj, Kshetriya Sanghachalak, RSS Foundation of Indic Research Studies had organised a special lecture on the topic ‘Timeless Mahatma Gandhi’ by Shri V Nagaraj, Dakshin Madhya Kshetra Sanghachalak and Honorary President of Mythic Society on the occasion […]

ಮಹಾತ್ಮ ಗಾಂಧಿ ಎಂಬ ಮಹಾನ್ ವ್ಯಕ್ತಿತ್ವದ ಶ್ರದ್ಧಾವಂತ ಹಾಗೂ ಪ್ರಜ್ಞಾವಂತ ಹಿಂದು. ಗಾಂಧಿಯ ತತ್ತ್ವ, ಸಂಘದ ಕಾರ್ಯ ಒಮ್ಮುಖ ಮಹಾತ್ಮ ಗಾಂಧಿಯವರ ಸಾರ್ಧ ಶತಿ – ನೂರೈವತ್ತು ವರ್ಷದ ಜನ್ಮದಿನಾಚರಣೆಯ ಅಂಗವಾಗಿ ಫ಼ೌಂಡೇಷನ್ ಫಾರ್ ಇಂಡಿಕ್ ರಿಸರ್ಚ್ ಸ್ಟಡೀಸ್, (FIRST) ಬೆಂಗಳೂರು  ಮಿಥಿಕ್ ಸೊಸೈಟಿಯ ಡಾಲಿ ಮೆಮೊರಿಯಲ್ ಹಾಲ್ ನಲ್ಲಿ ಆರೆಸ್ಸೆಸ್ ನ ದಕ್ಷಿಣ ಮಧ್ಯ ಕ್ಷೇತ್ರದ (ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳನ್ನೊಳಗೊಂಡ) ಕ್ಷೇತ್ರೀಯ ಸಂಘಚಾಲಕರಾದ ವಿ ನಾಗರಾಜರ ಭಾಷಣ ಏರ್ಪಡಿಸಿತ್ತು. ಕರ್ನಾಟಕ ದಕ್ಷಿಣ ಪ್ರಾಂತ […]

::PRESS STATEMENT:: ಇಂದು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠವು ಅಕ್ಟೋಬರ್ 29, 2018 ರಿಂದ ಶ್ರೀರಾಮ ಜನ್ಮಭೂಮಿ ಪ್ರಕರಣದ ವಿಚಾರಣೆ ನಡೆಸಲು ತೀರ್ಮಾನಿಸಿದೆ. ನಾವು ಈ ತೀರ್ಪನ್ನು ಸ್ವಾಗತಿಸುತ್ತೇವೆ ಮತ್ತು ಶೀಘ್ರವೇ ನ್ಯಾಯ ಸಮ್ಮತವಾದ ನಿರ್ಣಯಕ್ಕೆ ತಲುಪುವುದೆಂಬ ವಿಶ್ವಾಸವಿದೆ. – ಶ್ರೀ ಅರುಣ್ ಕುಮಾರ್, ಅಖಿಲ ಭಾರತೀಯ ಪ್ರಚಾರ ಪ್ರಮುಖ್, ಆರೆಸ್ಸೆಸ್. Today, the Supreme Court has decided to hold hearing on the Shri Rama Janmabhumi […]

ಆರೆಸ್ಸೆಸ್ ಸಹಸರಕಾರ್ಯವಾಹರಾದ ಡಾ. ಮನಮೋಹನ್ ಜೀ ವೈದ್ಯರ ಲೇಖನ ಇಂದಿನ ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. ಮುಸ್ಲಿಂ ಬ್ರದರ್‌ಹುಡ್ ಜತೆ ಆರೆಸ್ಸೆಸ್ ಹೋಲಿಕೆಯೆ? ಕಾಂಗ್ರೆಸ್ ನ ಅಧ್ಯಕ್ಷ ಶ್ರೀ ರಾಹುಲ್ ಗಾಂಧಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ‘ಮುಸ್ಲಿಂ ಬ್ರದರ್ಹುಡ್’ ನೊಂದಿಗೆ ಹೋಲಿಸಿರುವುದು ಸಂಘದ ಪರಿಚಯ ತಿಳಿದಿರುವವರಿಗೆ ಮತ್ತು ರಾಷ್ಟ್ರೀಯ ವಿಚಾರವುಳ್ಳವರಿಗೆ ಆಶ್ಚರ್ಯವೆನಿಸುವುದು ಸಹಜವಾಗಿದೆ. ಭಾರತದ ವಾಮಪಂಥಿ, ಮಾವೋವಾದಿ ಮತ್ತು ಕ್ಷುದ್ರ ರಾಜಕೀಯ ಸ್ವಾರ್ಥಕ್ಕಾಗಿ ರಾಷ್ಟ್ರವಿರೋಧಿ ತತ್ವಗಳೊಡನೆ ನಿಂತ ತತ್ವಗಳಿಗೆ […]

ಮೈಸೂರು, ೨೩ ಸೆಪ್ಟೆಂಬರ್ ೨೦೧೮: ಹೈಫಾ ಶತಮಾನ ಸಂಭ್ರಮಾಚರಣೆ ಸಮಿತಿಯ ವತಿಯಿಂದ ನಿನ್ನೆ ಮೈಸೂರು ನಗರದ ಪ್ರಸಿದ್ಧ ರಾಜೇಂದ್ರ ಕಲಾಮಂದಿರದಲ್ಲಿ ಹೈಫಾ ಶತಮಾನೋತ್ಸವ ಕಾರ್ಯಕ್ರಮವು ತುಂಬಾ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಜರುಗಿದ್ದು ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿತು. ಚಾಮರಾಜನಗರದ ಸಂಸದರಾದ ಶ್ರೀ ಧ್ರುವನಾರಾಯಣ ಅಧ್ಯಕ್ಷತೆಯನ್ನು ವಹಿಸಿದ್ದರು. ಹೈಫಾ ಯುದ್ಧದ ರೋಚಕ ಕಥೆಯನ್ನು ಮೈಸೂರಿನ ಸುಪ್ರಸಿದ್ಧ ಲೆಕ್ಕ ಪರಿಶಿಶೋಧಕರಲ್ಲಿ ಒಬ್ಬರಾದ […]

೨೩ ಸೆಪ್ಟೆಂಬರ್ ೨೦೧೮, ಬೆಂಗಳೂರು: ಹೈಫಾ ಯುದ್ಧ ಶತಮಾನೋತ್ಸವ ಸಮಿತಿ ಬೆಂಗಳೂರು, ಜೆ ಸಿ ನಗರ ಮತ್ತು ಸ್ಥಳೀಯರ ಸಂಯುಕ್ತ ಆಶ್ರಯದಲ್ಲಿ ಹೈಫಾ ಯುದ್ಧ ಗೆಲುವಿನ 100 ವರ್ಷದ ಸಂಭ್ರಮಾಚಾರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಯುದ್ಧದಲ್ಲಿ ಮಡಿದ ಸೈನಿಕರಿಗೆ ಮತ್ತು ಜೆ ಸಿ ನಗರದಲ್ಲಿರುವ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. 1914 ಜುಲೈ ನಿಂದ 1918 ನವೆಂಬರ್ ವರೆಗೆ ನಡೆದ ಯುದ್ಧದಲ್ಲಿ ಭಾರತೀಯ ಸಂಸ್ಥಾನಗಳ ಸೈನಿಕರ ಹೋರಾಟ […]