ತಿಂಗಳ ಐದನೆಯ ಭಾನುವಾರ : ಹಲವೆಡೆಗಳಲ್ಲಿ ಆರೆಸ್ಸೆಸ್ ನ ಸೇವಾ ಕಾರ್ಯಗಳು : ಭಾಗ 1

ತಿಂಗಳ ಐದನೆಯ ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ ಶಾಖೆಗಳ ಸಾಂಘಿಕ್ ಸೇವಾ ಸಾಂಘಿಕ್ ಆಗಿರುತ್ತದೆ. ರಾಜ್ಯದ ಹಲವು ಕಡೆಗಳಲ್ಲಿ ಸೇವಾ ಕಾರ್ಯಕ್ರಮಗಳು ಜರುಗಿದವು. ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹಿ ಸ್ವಯಂಸೇವಕರು ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಇಂದು ಪುತ್ತೂರು ನಗರದಲ್ಲಿ ನಡೆದ ಸಾಂಘಿಕ್ ನಿಂದ ಗಿಡ ನೆಡುವ ಕಾರ್ಯಕ್ರಮ ಜರುಗಿತು. ಒಟ್ಟು 70 ಗಿಡಗಳನ್ನು ನೆಡಲಾಯಿತು. 30 ಗಿಡಗಳನ್ನು ವಿತರಿಸಲಾಯಿತು. ಒಟ್ಟು 61 ಸ್ವಯಂಸೇವಕರು ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾದರು. ಸೇವಾ ಸಾಂಘಿಕ್ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಿಂದ … Continue reading ತಿಂಗಳ ಐದನೆಯ ಭಾನುವಾರ : ಹಲವೆಡೆಗಳಲ್ಲಿ ಆರೆಸ್ಸೆಸ್ ನ ಸೇವಾ ಕಾರ್ಯಗಳು : ಭಾಗ 1