ರಾಷ್ಟ್ರೀಯ ಸ್ವಯ೦ಸೇವಕ ಸ೦ಘ ಧಾರವಾಡ ಜಿಲ್ಲೆಯ ಪ್ರಾಥಮಿಕ ಶಿಕ್ಷಾವರ್ಗ ಸಾರ್ವಜನಿಕ ಕಾರ್ಯಕ್ರಮ ದಿ. 19 ಆಕ್ಟೊಬರ್, ಶನಿವಾರ ಸ೦ಜೆ ಜರುಗಿತು. ಶಿಬಿರಾಥಿ೯ಗಳ ಸ೦ಚಲನದಜೊತೆಗೆ , ಶಾರೀರಿಕ ಪ್ರದಶ೯ನ ಸಾವ೯ಜನಿಕ ಕಾಯ೯ಕ್ರಮ ಯಶಸ್ವಿಯಾಗಿ ನಡಯಿತು.
Next Post
ಜಮ್ಮು ಕಾಶ್ಮೀರಕ್ಕಾಗಿ ಜೀವನವನ್ನೇ ತೇಯ್ದ ಮಹನೀಯರನ್ನು ಮರೆಯಲಾದೀತೆ?
Thu Oct 31 , 2019
ಜಮ್ಮು ಕಾಶ್ಮೀರಕ್ಕಾಗಿ ಜೀವನವನ್ನೇ ತೇಯ್ದ ಮಹನೀಯರನ್ನು ಮರೆಯಲಾದೀತೆ? 31 ಆಕ್ಟೊಬರ್ 2019ರಿಂದ ಜಮ್ಮು ಕಾಶ್ಮೀರ ಮರು ವಿಂಗದನಾ ಮಸೂದೆ ಜಾರಿಗೆ ಬರುವ ದಿನವಾಗಿದೆ. ತನ್ನಿಮಿತ್ತದ ವಿಶೇಷ ಲೇಖನ ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರ, ಕರ್ನಾಟಕದ ಶ್ರೀ ಸತ್ಯನಾರಾಯಣ ಶಾನಭಾಗ ಅವರಿಂದ. ಕಳೆದ ಏಳು ದಶಕಗಳಿಂದ ಭಾರತದ ಕಿರೀಟ ಜಮ್ಮು ಕಾಶ್ಮೀರವನ್ನು ಕುರಿತಂತೆ ಆ ನೆಲದಲ್ಲಿ ಮತ್ತು ದೇಶದೆಲ್ಲೆಡೆ ನಡೆದ ಸಂಘರ್ಷ ಇಂದು ಒಂದು ಪ್ರಮುಖ ಮತ್ತು ನಿರ್ಣಾಯಕ ತಿರುವಿನಲ್ಲಿ ಬಂದು […]

You May Like
-
2 years ago
‘Nirmalya’ book release at Chikmagaluru
-
3 years ago
ಹಿರಿಯ ಸ್ವಯಂಸೇವಕ ಸುಬ್ಬರಾಯ ‘ಅಜ್ಜ’ ಇನ್ನಿಲ್ಲ