RSS welcomes the Karnataka Government’s decision of scrapping Tipu Jayanti. In his message, Sri V Nagaraj, Kshetriya Sanghachalak, RSS said, “RSS welcomes the Government’s decision of cancelling the Jayanti celebrations of Tyrant Tipu Sultan”

ಟಿಪ್ಪು ಜಯಂತಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರದ ನಿರ್ಣಯಕ್ಕೆ ಆರೆಸ್ಸೆಸ್ ಸ್ವಾಗತ “ಮತಾಂಧ,ಟಿಪ್ಪು ವಿನ‌‌ ಜಯಂತಿಯನ್ನು‌‌ ಸರ್ಕಾರ ರದ್ದುಗೊಳಿಸಿರುವುದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ವಾಗತಿಸುತ್ತದೆ”  ಎಂದು ಆರೆಸ್ಸೆಸ್ ಕ್ಷೇತ್ರೀಯ ಸಂಘಚಾಲಕ್ ವಿ.ನಾಗರಾಜ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

 

File photo of Sri V Nagaraj, Kshetriya Sanghachalak.