ಡಾ. ಗಿರಿಧರ್ ಕಜೆಯವರಿಂದ ಉಚಿತವಾಗಿ ಭೌಮ್ಯ ಮತ್ತು ಸ್ಯಾತ್ಮ ವಿತರಣೆ

೫ ಸೆಪ್ಟೆಂಬರ್ ೨೦೨೦, ಬೆಂಗಳೂರು : ಖ್ಯಾತ ಆಯುರ್ವೇದ ವೈದ್ಯರಾದ ಶ್ರೀ ಡಾ. ಗಿರಿಧರ್ ಕಜೆಯವರು ಯಾದವಸೇವಾ ಪ್ರತಿಷ್ಠಾನಕ್ಕೆ 900 ಸೆಟ್ ಮಾತ್ರೆಗಳನ್ನು ( ಕೊರೊನಾ ರೋಗಕ್ಕೆ ಕ್ಲಿನಿಕಲ್ ಟ್ರಯಲ್ ನಡೆಸಿ ಯಶಸ್ವಿಯಾದ ಭೌಮ್ಯ ಮತ್ತು ಸ್ಯಾತ್ಮ) ಉಚಿತವಾಗಿ ಇಂದು ನೀಡಿದರು.

ಅಲ್ಲದೇ, ಡಾ. ಕಜೆಯವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 1200 ಸೆಟ್ ಮಾತ್ರೆಗಳನ್ನು ( ಕೊರೊನಾ ರೋಗಕ್ಕೆ ಕ್ಲಿನಿಕಲ್ ಟ್ರಯಲ್ ನಡೆಸಿ ಯಶಸ್ವಿಯಾದ ಭೌಮ್ಯ ಮತ್ತು ಸ್ಯಾತ್ಮ) ಉಚಿತವಾಗಿ ನಿನ್ನೆ ನೀಡಿದರು. ಈ ಸಂದರ್ಭದಲ್ಲಿ ಮೇಯರ್ ಶ್ರೀ ಗೌತಮ್ ಕುಮಾರ್,ಉಪಮೇಯರ್ ಶ್ರೀ ಮೋಹನ್ ರಾಜ್ ಆಡಳಿತ ಪಕ್ಷದ ನಾಯಕ ಶ್ರೀ ಮುನೀಂದ್ರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Indianisation : Only way to build a harmonious society

Sun Sep 6 , 2020
Indianisation : Only way to build a harmonious societyWriter: J Nandakumar, RSS Pracharak and Convener of Prajna Pravah.The article was first published in TSG. Courtesy: TSG Hindutva seeks to emphasise on the commonalities that exist among Indian people belonging to different faiths, rather than hyping up or harping on the […]