‘ನನ್ನ ಹೆಮ್ಮೆಯ ಕರ್ನಾಟಕ’ ರಾಜ್ಯ ಮಟ್ಟದ ಭಾಷಣ ಸ್ಪರ್ಧೆ 2020 ಫಲಿತಾಂಶ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರೋತ್ಥಾನ ಪರಿಷತ್ ಶಾಲಾ ವಿದ್ಯಾರ್ಥಿಗಳಿಗಾಗಿ ‘ನನ್ನ ಹೆಮ್ಮೆಯ ಕರ್ನಾಟಕ’ ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಗೆ 5 ದೇಶಗಳು, ಭಾರತದ 6 ರಾಜ್ಯಗಳು ಹಾಗೂ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಒಟ್ಟು 2210 ಶಾಲಾ ವಿದ್ಯಾರ್ಥಿಗಳು ತಮ್ಮ ಭಾಷಣವನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದರು. ವಿವಿಧ ಹಂತಗಳ ಮೌಲ್ಯಮಾಪನದ ನಂತರ ಈ ಕೆಳಗಿನ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.
ಬಹುಮಾನ ವಿಜೇತರು ಹಾಗೂ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಹಾಗೂ ಶುಭಾಶಯಗಳನ್ನು ರಾಷ್ಟ್ರೋತ್ಥಾನ ಪರಿಷತ್ ತಿಳಿಸಿದೆ.

ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯ ಫಲಿತಾಂಶ

 1. ಪ್ರಥಮ ಬಹುಮಾನ: ಆಶಿಕಾ, 9ನೇ ತರಗತಿ, ಸರ್ಕಾರಿ ಪ್ರೌಢಶಾಲೆ ಸಿದ್ಧಾಪುರ, ಕುಂದಾಪುರ 576229
 2. ದ್ವಿತೀಯ ಬಹುಮಾನ : ಮೇಧಾ ಉಡುಪ, 7ನೇ ತರಗತಿ, ಪಿ.ಆರ್.ಎನ್. ಅಮೃತ ವಿದ್ಯಾಲಯ, ಹೆಬ್ರಿ, ಕಾರ್ಕಳ 576212
 3. ಮೂರನೇ ಬಹುಮಾನ : ಮಾನಸಿ, 8ನೇ ತರಗತಿ, ವೆಂಕಟ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಬೆಂಗಳೂರು 560079

ಮೆಚ್ಚುಗೆ ಪಡೆದ ಭಾಷಣಗಳು

 1. ಯಶಸ್ವಿನಿ ಪಾಟೀಲ್, 6ನೇ ತರಗತಿ, ಬಸವೇಶ್ವರ ಅಂತಾರಾಷ್ಟ್ರೀಯ ಆಂಗ್ಲ ಮಾದ್ಯಮಶಾಲೆ, ಬಸವನ ಬಾಗೇವಾಡಿ, ವಿಜಯಪುರ 586203
 2. ಮನಸ್ವಿ, 4ನೇ ತರಗತಿ, ಸ.ಹಿ. ಪ್ರಾ. ಶಾಲೆ. ಕಲಂಬಾಡಿ ಪದವು, ಉಡುಪಿ 576 117
 3. ಸಿಂಚನಾ, 8ನೇ ತರಗತಿ, ಸೌಂದರ್ಯ ಸೆಂಟ್ರಲ್ ಸ್ಕೂಲ್, ನಾಗಸಂದ್ರ, ಬೆಂಗಳೂರು 560073
 4. ಬಿಂದು ಎಸ್.ಹೆಚ್., 6ನೇ ತರಗತಿ, ಸ.ಹಿ. ಪ್ರಾ. ಶಾಲೆ, ಬಗನಕಟ್ಟೆ, ಶಿಕಾರಿಪುರ, ಶಿವಮೊಗ್ಗ 577427
 5. ಅರ್ಚಿತಾ ಎಚ್.ಎಸ್., 8ನೇ ತರಗತಿ, ಶ್ರೀನಿಕೇತನ್ ಸ್ಕೂಲ್, ಶಿರಸಿ, ಉತ್ತರ ಕನ್ನಡ 581402
 6. ಶರಣ್ಯ ತಂತ್ರಿ, 9ನೇ ತರಗತಿ, ಸಂತ ಜೋಸೆಫರ್ ಆಂಗ್ಲ ಮಾಧ್ಯಮ ಶಾಲೆ, ಬೆಳ್ಮಣ್, ಉಡುಪಿ 576111
 7. ಈಶ್ವರಿ ಎನ್., 9ನೇ ತರಗತಿ, ಸಾಂದೀಪನಿ ಇಂಗ್ಲಿಷ್ ಪ್ರೌಢಶಾಲೆ, ಶಿವಮೊಗ್ಗ
 8. ಸಿಂಚನಾ ಎಸ್., 6ನೇ ತರಗತಿ, ಶ್ರೀಕುಮಾರನ್ ಚಿಲ್ಡ್ರನ್ಸ್ ಹೋಂ, ಟಾಟಾ ಸಿಲ್ಕ್ ಫಾರ್ಮ್, ಬೆಂಗಳೂರು 560004
 9. ಶಿವಾನಿ ವಿ., 9ನೇ ತರಗತಿ, ಲಯನ್ಸ್ ಅಕಾಡೆಮಿ ಶಾಲೆ, ಎಚ್.ಡಿ. ಕೋಟೆ, ಮೈಸೂರು, 571121
 10. ದೀಕ್ಷಾ, 6ನೇ ತರಗತಿ, ಗುರೂಜಿ ವಿದ್ಯಾನಿಕೇತನ ಶಾಲೆ, ಆನೆಕಲ್, ಬೆಂಗಳೂರು ದಕ್ಷಿಣ 562106

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ರಾಜ್ಯೋತ್ಸವಕ್ಕೆ ಶಿವಮೊಗ್ಗದ ರಾಜಾರಾಮ್ ಬುಕ್ ಹೌಸ್ ಕಥೆ

Sun Nov 1 , 2020
ಇಂದು ಓದುಗರಿಗೆ ಪುಸ್ತಕ ಕೊಳ್ಳಲು ಅನೇಕ ಅವಕಾಶಗಳು ಲಭ್ಯವಿವೆ. ಅನೇಕ ಪುಸ್ತಕದಂಗಡಿಗಳು, ಆನ್ಲೈನ್ ಮಾರಾಟ ಮಳಿಗೆಗಳು, ಕಿಂಡಲ್ ರೀತಿಯ ಉಪಕರಣಗಳು, ಆಡಿಯೋ ಬುಕ್ಸ್, ನಗರಕೇಂದ್ರ ಗ್ರಂಥಾಲಯಗಳು, ವಿಕಿಪೀಡಿಯ, ಆನ್ಲೈನ್ ಎನ್ಸೈಕ್ಲೋಪಿಡಿಯಾ, ವೆಬ್ಸೈಟ್ಗಳು ಇತ್ಯಾದಿ ಇತ್ಯಾದಿ. ಆದರೆ ಸುಮಾರು 65 ವರ್ಷಗಳ ಹಿಂದೆ ಅದಾವುದೂ ಇರಲಿಲ್ಲ. ಸಾಹಿತ್ಯವನ್ನುಕೊಂಡು ಓದಬೇಕೆನ್ನುವ ಹಂಬಲ ಇರುವವರಿಗೆ ಸಾಹಿತ್ಯದ ಲಭ್ಯತೆ ಬಹಳ ಕಡಿಮೆ ಇತ್ತು. ಶಿವಮೊಗ್ಗದ ಓದುಗರಿಗೆ ಪುಸ್ತಕಗಳು ಮರೀಚಿಕೆಯೇ ಆಗಿದ್ದವು. ಆ ಕಾಲದಲ್ಲಿ ಶಿವಮೊಗ್ಗದ ಓದುಗರಿಗೆ […]