ಪ್ರಜ್ಞಾ ಪ್ರವಾಹ “ಬೆಂಗಳೂರು ಗಲಭೆ: ಅಭಿವ್ಯಕ್ತಿ ಸ್ವಾತಂತ್ಯ ಮತ್ತು ಇಸ್ಲಾಂ” ಕುರಿತಾಗಿ ಅಂತರ್ಜಾಲ ಸಂವಾದವನ್ನು ಹಮ್ಮಿಕೊಂಡಿದೆ.

ದಿನಾಂಕ 23 ಆಗಸ್ಟ್ 2020, ಭಾನುವಾರ
ಸಮಯ 11.50 ರಿಂದ 2.00 ಗಂಟೆ ವರೆಗೆ

ವಿಯೆಟ್ನಾಂನ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರಾದ ಡಾ. ಜಿ ಬಿ ಹರೀಶ್, ವಿಜಯ ಕರ್ನಾಟಕ ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ಹರಿಪ್ರಕಾಶ್ ಕೋಣೆಮನೆ, ಕರ್ನಾಟಕ ಉಚ್ಚನ್ಯಾಯಾಲಯದ ವಕೀಲರಾದ ಶ್ರೀ ಶ್ರೀಧರ್ ಪ್ರಭು, ವಿಕ್ರಮ ವಾರಪತ್ರಿಕೆ, ಸಂವಾದ ಮಾಧ್ಯಮ ಕೇಂದ್ರದ ಸಮೂಹ ಸಂಪಾದಕರಾದ ಶ್ರೀ ವೃಷಾಂಕ ಭಟ್ ಭಾಗವಹಿಸುತ್ತಾರೆ.

ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲು, 9164582650 9900229005 ಸಂಪರ್ಕಿಸಿ
ಅಥವಾ

https://docs.google.com/forms/d/e/1FAIpQLSengUVRAcBoA1TWDoAUDeuD1EPEZNbzbI1hANov_eylVXenew/viewform

ನಲ್ಲಿ ನೋಂದಾಯಿಸಿಕೊಳ್ಳಬಹುದು.