The 3 day RSS’ ABPS scheduled to start from 15 Mar through 17 March stands cancelled in view of the seriousness of the pandemic COVID 19 and in the light of instructions and advisories issued by the Centre and State governments. RSS Sarkaryavah Sri Suresh (Bhaiyyaji) Joshi has issued a press statement in this regard.

ಕೋವಿಡ್-೧೯ ಗಂಭೀರತೆಯನ್ನು ಪರಿಗಣಿಸಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿರ್ದೇಶನದ ಅನುಸಾರ, ಬೆಂಗಳೂರಿನಲ್ಲಿ ನಡೆಯಬೇಕಿದ್ದ ಅಖಿಲ ಭಾರತೀಯ ಪ್ರತಿನಿಧಿ ಸಭೆಯನ್ನು ರದ್ದುಗೊಳಿಸಲಾಗಿದೆ. ಆರೆಸ್ಸೆಸ್ ಸ್ವಯಂಸೇವಕರು ಸರ್ಕಾರಗಳ ಜೊತೆ ಕೈಜೋಡಿಸಿ ಸಮಾಜದದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಈ ಮೂಲಕ ಕೇಳಿಕೊಳ್ಳಲಾಗಿದೆ.

ಸುರೇಶ್ (ಭೈಯ್ಯಾಜಿ) ಜೋಶಿ, ಸರಕಾರ್ಯವಾಹ, ಆರೆಸ್ಸೆಸ್

Suresh (Bhayyaji) Joshi, Sarkaryavah, RSS