Sat Aug 15 , 2020
ಸ್ವಾತಂತ್ರ್ಯ ಸಾಧನೆಗೆ ಒದಗಿದ್ದ ಆ ಆತ್ಮಬಲವನ್ನು ಸ್ವಾವಲಂಬಿ ಭಾರತ ನಿರ್ಮಾಣಕ್ಕೂ ಆವಾಹಿಸಲಾದೀತೇ? – ಲೇಖನ : ಚೈತನ್ಯ ಹೆಗಡೆ, ಪತ್ರಕರ್ತರು ಸ್ವಾತಂತ್ರ್ಯ ದಿನಾಚರಣೆ ಎಂಬ ಪದದೊಂದಿಗೆ ಎಷ್ಟೆಲ್ಲ ಭಾವಗಳು ಬೆರೆತುಕೊಂಡಿವೆ. ಆಗಸ್ಟ್ 15 ಎಂಬುದು ಕೇವಲ ಬ್ರಿಟಿಷ್ ಸಾಮ್ರಾಜ್ಯದಿಂದ ಭಾರತಕ್ಕೆ ಅಧಿಕಾರ ಹಸ್ತಾಂತರವಾದ ದಿನವಷ್ಟೇ ಆಗಿದ್ದರೆ ಬಹುಶಃ ಕೆಲವೇ ದಶಕಗಳಲ್ಲಿ ಆ ದಿನಾಚರಣೆ ತನ್ನ ಸ್ವಾರಸ್ಯ ಬತ್ತಿಸಿಕೊಂಡುಬಿಡುತ್ತಿತ್ತೇನೋ. ಸ್ವಾತಂತ್ರ್ಯ ಎಂಬ ಶಬ್ದದಲ್ಲಿ ನಮ್ಮ ಹಿರಿಯರು ಮಾಡಿದ ಪ್ರಾಣತ್ಯಾಗವಿದೆ, ಗುಲಾಮಿತನದ ಸಂಕೋಲೆಗಳಿಂದ […]