ಎಸ್. ಎಲ್. ಭೈರಪ್ಪ ಅವರ ಅಭಿನಂದನ ಸಂಪುಟವನ್ನು ಹೊರತಂದ ಉತ್ಥಾನ ಮಾಸಪತ್ರಿಕೆ

ಬೆಂಗಳೂರು: ಉತ್ಥಾನ ಮಾಸಪತ್ರಿಕೆ ಎಸ್. ಎಲ್. ಭೈರಪ್ಪ ಅವರ ಅಭಿನಂದನ ಸಂಪುಟವನ್ನು ಹೊರತರುತ್ತಿದೆ. ಇದೇ ಏಪ್ರಿಲ್ 28ಕ್ಕೆ ಈ ಸಂಚಿಕೆ ಬಿಡುಗಡೆಗೊಳ್ಳಲಿದೆ.

ನಾಡೋಜ ಎಸ್.ಆರ್. ರಾಮಸ್ವಾಮಿ, ಶತಾವಧಾನಿ ಆರ್.ಗಣೇಶ್, ಪ್ರೋ. ಎಲ್.ವಿ. ಶಾಂತಕುಮಾರಿ, ಅಷ್ಟಾವಧಾನಿ ಗಣೇಶ ಭಟ್ಟ ಕೊಪ್ಪಲತೋಟ, ಸಂದೀಪ್ ಬಾಲಕೃಷ್ಣ ಮುಂತಾದವರು ಎಸ್.ಎಲ್. ಭೈರಪ್ಪನವರ ಕಾದಂಬರಿಲೋಕದ ವಿವಿಧ ಆಯಾಮಗಳನ್ನು ಪರಿಚಯಿಸಿದ್ಧಾರೆ.

ನಿಮ್ಮ ಪ್ರತಿಯನ್ನು ಕಾಯ್ದಿರಿಸಲು ಇಂದು (ಏ.20) ಕೊನೆಯ ದಿನ.

ಸಂಪರ್ಕ: 080-26612730

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಛತ್ತೀಸ್ ಘಡದ ಕುಖ್ಯಾತ ನಕ್ಸಲ್ ನಾಯಕ ಕೋಸಾನನ್ನು ಹತ್ಯೆ ಮಾಡಿದ ಭದ್ರತಾ ಪಡೆಗಳು

Tue Apr 20 , 2021
ಛತ್ತೀಸ್ ಘಡ: ರಾಜ್ಯದ ಕುಖ್ಯಾತ ನಕ್ಸಲ್ ನಾಯಕ ‘ಕೋಸಾ’ನನ್ನು ಭದ್ರತಾ ಪಡೆಗಳು ಇಂದು (ಏ.20) ಬೆಳಿಗ್ಗೆ ಹತ್ಯೆ ಮಾಡಿವೆ. ಈ ಕುರಿತು ಮಾಹಿತಿ ನೀಡಿದ ದಂತೇವಾಡ ಎಸ್‌ಪಿ ಅಭಿಷೇಕ್ ಪಲ್ಲವ್ ಅವರು, ದಂತೇವಾಡ ಜಿಲ್ಲಾ ಮೀಸಲು ಪಡೆ ಛತ್ತೀಸ್ ಘಡದ ನೀಲವಾಯಾ ಅರಣ್ಯದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮೋಸ್ಟ್ ನಟೋರಿಯಸ್ ನಕ್ಸಲ್ ನಾಯಕ ‘ಕೋಸಾ’ ಹತನಾಗಿದ್ದಾನೆ ಎಂದು ತಿಳಿಸಿದ್ದಾರೆ. ಇದೇ ಏಪ್ರಿಲ್ ತಿಂಗಳ ಆರಂಭದಲ್ಲಿ ಛತ್ತೀಸ್ ಘಡದ ಸುಕ್ಮಾ ಮತ್ತು ಬಿಜಾಪುರ್ […]