ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ನಾಯಕ ಶ್ರೀ ಬಾಬುರಾವ್ ದೇಸಾಯಿ ನಿಧನ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು ಹಾಗೂ ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ನಾಯಕರಾಗಿದ್ದ ಶ್ರೀಯುತ ಬಾಬುರಾವ್ ದೇಸಾಯಿ (96) ಅವರು ನಿನ್ನೆ (ಜನವರಿ 22) ರಾತ್ರಿ 10ಕ್ಕೆ ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ 10ರಿಂದ ವಿಶ್ವ ಹಿಂದು ಪರಿಷತ್ ನ ರಾಜ್ಯ ಕೇಂದ್ರ ಕಾರ್ಯಾಲಯ ಧರ್ಮಶ್ರೀಯಲ್ಲಿ ಅವರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. #ಓಂಶಾಂತಿ

ಅವರು 1949 ರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿದ್ದರು.

Veteran RSS Pracharak, Former National Functionary of Vishwa Hindu Parishat Sri Babu Rao Desai (96 years) no more. He was RSS Pracharak since 1949.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

‘ನೇತಾಜಿ’ ನಿಗೂಢತೆಯಿಂದ ಹೊರಬರಲಿ !

Sat Jan 23 , 2021
ದೇಶದಲ್ಲಿ ಈಗ ಒಂದು ಮಹತ್ವದ ಘೋಷಣೆಯಾಗಿದೆ. ತಡವಾಗಿಯಾದರೂ ಮೆಚ್ಚಬೇಕಾದ ಕಾರ್ಯ. ಎಲ್ಲ ದೇಶಭಕ್ತರ ಎದೆಯನ್ನುಬ್ಬಿಸುವ ವಿಚಾರ.  ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಮತ್ತು ಆಜಾದ್ ಹಿಂದ್ ಫೌಜ್ ಸಂಸ್ಥಾಪಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಇನ್ನು ಮುಂದೆ “ಪರಾಕ್ರಮ ದಿನ”ವನ್ನಾಗಿ ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಈ ಮೂಲಕ ನೇತಾಜಿಯ ಜನ್ಮದಿನ-ಜನವರಿ 23 ರಂದು ಶೌರ್ಯದ ದಿನವಾಗಿ ಆಚರಿಸಲು ತೀರ್ಮಾನಿಸಿರುವುದಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯವು  ಪ್ರಕಟಣೆಯಲ್ಲಿ ತಿಳಿಸಿದೆ. “ರಾಷ್ಟ್ರಕ್ಕೆ […]