ನಾಣ್ಯಗಳನ್ನ ಬಳಸಿ ಶ್ರೀರಾಮ ಮಂದಿರ ಕಟೌಟ್ ನಿರ್ಮಾಣ

ಬೆಂಗಳೂರು: ರಾಷ್ಟ್ರ ಧರ್ಮ ಸಂಘಟನೆಯವರು 2 ಲಕ್ಷ ಬೆಲೆ ಬಾಳುವ
1 ಮತ್ತು 5 ರೂಪಾಯಿ ಮುಖಬೆಲೆಯ 70 ಸಾವಿರ ನಾಣ್ಯಗಳನ್ನು ಬಳಸಿ 30×40 ಸೈಜ್ ನ ಶ್ರೀರಾಮ ಮಂದಿರ ಚಿತ್ರ ಬಿಡಿಸಿದ್ದಾರೆ.ದಿನಾಂಕ 25.02.2021 ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮದ್ಯೆ ಕ್ಷೇತ್ರೀಯ ಕಾರ್ಯವಾಹರು ಮತ್ತು ಅಭಿಯಾನದ ರಾಜ್ಯ ಕಾರ್ಯದರ್ಶಿಗಳಾದ ನಾ.ತಿಪ್ಪೇಸ್ವಾಮಿ,ಸಚಿವರಾದ ಆರ್ ಅಶೋಕ್, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ತೇಜಸ್ವಿನಿ ಅನಂತಕುಮಾರ್ ಇನ್ನೂ ಅನೇಕರು ಉದ್ಘಾಟನೆಯಲ್ಲಿ ಪಾಲ್ಗೊಂಡರು.
ಸ್ಥಳ:- ಲಾಲಬಾಗ್ ವೆಸ್ಟ್ ಗೇಟ್ ಬೆಂಗಳೂರು.ದಿನಾಂಕ 25 ರಿಂದ 27 ರ ಫೆಬ್ರವರಿವರೆಗೂ ಸಾರ್ವಜನಿಕರು ವೀಕ್ಷಿಸಬಹುದು.


Rasthradharma is an organization which is done for doing some Nation building activities which got started 2years back,from Rasthradharma we have made lots of events and awareness programs for social cause,
This time we have made an SRI RAMA MANDIR
Art installation which is going to be in the size of 30×40 and its done by 2lakhs worth of coins.This ART will be kept from 25 to 27 February.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಸಂಸ್ಕೃತ ಪಂಡಿತನಾಗಬೇಕಿದ್ದವನು ಕ್ರಾಂತಿಕಾರಿಯಾದ ದೇಶಭಕ್ತ ಚಂದ್ರಶೇಖರ್ ಆಜಾದ್‌.

Sat Feb 27 , 2021
ಸಂಸ್ಕೃತ ಪಂಡಿತನಾಗಬೇಕಿದ್ದವನು ಕ್ರಾಂತಿಕಾರಿಯಾದ ದೇಶಭಕ್ತ ಚಂದ್ರಶೇಖರ್ ಆಜಾದ್‌.ಲೇಖನ: ಶಿವಾನಂದ ಶಿವಲಿಂಗ ಸೈದಾಪುರ, ಹವ್ಯಾಸಿ ಬರಹಗಾರರು, ಎಬಿವಿಪಿ ಕಾರ್ಯಕರ್ತರು. ಅದೊಂದು ದಿನ ಕಾಶಿಯಲ್ಲಿ ದೇಶ ಭಕ್ತರೆಲ್ಲರೂ ಸೇರಿ ‘ವಂದೇಮಾತರಂ’ ಘೋಷಣೆ ಕೂಗುತ್ತಾ ಶಾಂತಿಯುತವಾಗಿ ಮೆರವಣಿಗೆ ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ಬ್ರಿಟಿಷ್ ಪೋಲಿಸ್ ಅಧಿಕಾರಿಗಳು ಮೆರವಣಿಗೆಯಲ್ಲಿ ನಿರತರಾದವರ ಮೇಲೆ ಲಾಠಿ ಚಾರ್ಜ್ ಮಾಡಿದರು. ಶಾಂತಿಯುತವಾಗಿ ಮೆರವಣಿಗೆಯಲ್ಲಿದ್ದವರಿಗೆ ಮನ ಬಂದಂತೆ ಥಳಿಸತೊಡಗಿದ್ದರು. ಇದನ್ನು ಗಮನಿಸಿದ ಕಾಶಿವಿದ್ಯಾಪೀಠದಲ್ಲಿ ಅಧ್ಯಯನ ಮಾಡುತಿದ್ದ ಬಾಲಕನೊಬ್ಬ ಬ್ರಿಟಿಷ್ ಪೊಲೀಸರಿಗೆ ಗುರಿಯಿಟ್ಟು ಅಟ್ಟಾಡಿಸಿ […]