ಪ್ರೊ. ಜಿ ವೆಂಕಟಸುಬ್ಬಯ್ಯನವರು ನಮ್ಮನ್ನಗಲಿದ್ದಾರೆ. ಆರೆಸ್ಸೆಸ್ ಸರಕಾರ್ಯವಾಹರ ಶ್ರದ್ಧಾಂಜಲಿ ಸಂದೇಶ

ಪ್ರೊ. ಜಿ ವೆಂಕಟಸುಬ್ಬಯ್ಯನವರು ನಮ್ಮನ್ನಗಲಿದ್ದಾರೆ. ಆರೆಸ್ಸೆಸ್ ಸರಕಾರ್ಯವಾಹರ ಶ್ರದ್ಧಾಂಜಲಿ ಸಂದೇಶ

ॐ ಶಾಂತಿಃ
ಪರಮ ಗತಿ ಪಡೆದ ಮಹಾನ್ ಜೀವಿ ಗೆ ಅಂತಿಮ ನಮನಗಳು.
ಪೂರ್ಣಬದುಕು, ಸಾರ್ಥಕ ಬದುಕು, ಆನಂದದ ಬದುಕು ಇವುಗಳಿಗೆ ಶ್ರೇಷ್ಠ ಉದಾಹರಣೆಯಾಗಿದ್ದ ಪ್ರೊ। ಜಿ.ವಿ. ಕನ್ನಡ ನಾಡು-ನುಡಿಗಳ ಸಾಧಕ, ಸೇವಕ, ಪೋಷಕ, ರಕ್ಷಕನಾಗಿ ಜೀವತೇಯ್ದರು.
ಆದರ್ಶ ಶಿಕ್ಷಕನಾಗಿ, ಹೆಮ್ಮೆಯ ರಾಷ್ಟ್ರಕನಾಗಿ ಸಂಸ್ಕೃತಿಯ ದೀಪಸ್ತಂಭವಾಗಿದ್ದ ಅವರು ಚಿರಂ’ಜೀವಿ’. ಇಹಯಾತ್ರೆ ಮುಗಿಸಿದ ಜಿವಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳು.


ದತ್ತಾತ್ರೇಯ ಹೊಸಬಾಳೆ,
ಸರಕಾರ್ಯವಾಹ, ಆರೆಸ್ಸೆಸ್.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಏ. 21 ರಿಂದ ಪ್ರಾರಂಭಗೊಳ್ಳಲಿದೆ ಸಂಸ್ಕೃತ ಭಾರತಿಯ ‘ಗೇಹೇ ಗೇಹೇ ರಾಮಾಯಣಮ್’ ಎಂಬ ರಾಮಾಯಣ ಪಾರಾಯಣ ಅಭಿಯಾನ.

Mon Apr 19 , 2021
ಬೆಂಗಳೂರು: ಮನೆಮನೆಗೆ ಸರಳ ಸಂಸ್ಕೃತ ಸಂಭಾಷಣೆಯನ್ನು ತಲುಪಿಸುತ್ತಿರುವ ‘ಸಂಸ್ಕೃತ ಭಾರತಿ’ಯ  ನೇತೃತ್ವದಲ್ಲಿ ‘ಗೇಹೇ ಗೇಹೇ ರಾಮಾಯಣಮ್” ಎಂಬ ನಿತ್ಯ ರಾಮಾಯಣ ಪಾರಾಯಣ ಅಭಿಯಾನ ನಡೆಯಲಿದೆ. ಈ ಅಭಿಯಾನವು ಏಪ್ರಿಲ್ 21ರಂದು ಭಾರತದಾದ್ಯಂತ ಪ್ರಾರಂಭಗೊಳ್ಳಲಿದೆ ಎಂದು ಸಂಸ್ಕೃತ ಭಾರತಿ ತಿಳಿಸಿದೆ. ಪ್ರಭು ಶ್ರೀ ರಾಮಚಂದ್ರನು ನಮ್ಮೆಲ್ಲರ ಆರಾಧ್ಯದೈವ. ಶ್ರೀರಾಮಮಂದಿರವು ನಮ್ಮ ಕಾಲದಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವುದು  ನಿಜವಾಗಿಯೂ ನಮ್ಮ ಪುಣ್ಯ. ರೋಮರೋಮಗಳಲ್ಲಿ ರಾಮಭಕ್ತಿಯನ್ನು ಮೆರೆಯುತ್ತಾ ಆ  ಶ್ರೇಷ್ಠ ಕಾರ್ಯಕ್ಕಾಗಿ ನಿಧಿಯನ್ನು ಸಮರ್ಪಿಸಿ ಧನ್ಯರಾಗಿದ್ದೇವೆ.  […]