ಹರಿಯಾಣ: ಭಾರತೀಯರಿಗೆ ಸೇನೆಗೆ ಸೇರುವುದು ಸಂಬಳಕ್ಕಾಗಿಯೋ ಹೊಟ್ಟೆಪಾಡಿಗಾಗಿಯೋ  ಅಲ್ಲ. ಅದು ಅವನ ಜೀವನಧ್ಯೇಯ. ತಾಯಿ ಭಾರತಿಯ ಸೇವೆ ಮಾಡುವ ಅವಕಾಶ. ಇದು ನಮ್ಮ ದೇಶದ ಸೋಕಾಲ್ಡ್ ಬುದ್ದಿಜೀವಿಗಳಿಗೆ ಯಾವಾಗ ಅರ್ಥವಾಗುವುದೋ ತಿಳಿಯದು. ಗಂಡ ಹುತಾತ್ಮನಾದ ದಿನವೇ ಸಂಕಲ್ಪ ಕೈಗೊಂಡು, 2 ವರ್ಷ ಕಳೆಯುವುದರಲ್ಲಿ ಅಂದುಕೊಂಡಿದ್ದನ್ನು ಸಾಕಾರಗೊಳಿಸಿದವರು ಹುತಾತ್ಮ ಯೋಧ ವಿಭೂತಿ ಶಂಕರ್‌ ಅವರ ಪತ್ನಿ ನಿಖಿತಾ ಡೊಂಡಿಯಾಲ. 2019ರ ಫೆಬ್ರುವರಿ 14. ಇಡೀ ದೇಶ ಬೆಚ್ಚಿ ಬೀಳುವಂಥ ಘಟನೆ ಪುಲ್ವಾಮಾದಲ್ಲಿ […]

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶದ ನಂತರದಲ್ಲಿ, ನಡೆಯುತ್ತಿರುವ ಹಿಂಸಾಚಾರ ಎಲ್ಲರಿಗೂ ತಿಳಿದಿರುವ ಸಂಗತಿಯೇ. ಈ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳಾದ ಎನ್ ವಿ ರಮಣ ಅವರು ತಕ್ಷಣವೇ ಗಮನ ಹರಿಸಿ, ವಿಶೇಷ ತನಿಖಾ ತಂಡವನ್ನು (SIT) ರಚಿಸಬೇಕೆಂದು ದೇಶಾದ್ಯಂತದ ಮಹಿಳಾ ವಕೀಲರು ಆಗ್ರಹಿಸಿದ್ದಾರೆ. ಭಾರತದ ೨೮ ರಾಜ್ಯಗಳ, ೮ ಕೇಂದ್ರಾಡಳಿತ ಪ್ರದೇಶಗಳ ವಕೀಲರು ಈ ಪತ್ರದಲ್ಲಿ ಸಹಿ ಹಾಕುವ ಮೂಲಕ ನೊಂದ ಕುಟುಂಬಗಳ ಜೊತೆ ನಿಂತಿದ್ದೇವೆ ಎಂಬ ಸಂದೇಶ ನೀಡಿದ್ದಾರೆ. ಮುಖ್ಯ […]

ಮನೆಯಲ್ಲೇ ಕುಳಿತು ದೇವಭಾಷೆ ಸಂಸ್ಕೃತವನ್ನು ಕಲಿಯಬೇಕೇ? ರಾಮಾಯಣ ಮಹಾಭಾರತ ಗಳನ್ನು ಸಂಸ್ಕೃತಭಾಷೆಯಲ್ಲೇ ಓದಿ ಅರ್ಥೈಸಿಕೊಳ್ಳೇಕೇ? ಭಾರತೀಯ ಜ್ಞಾನಪರಂಪರೆಗೆ ನಿಮಗೆ ಪ್ರವೇಶಿಸಲು ನಿಮಗೆ ರಾಜಮಾರ್ಗ ಬೇಕೇ? ಹಾಗಾದರೆ ಖಂಡಿತ ಸ್ವಾಗತ ಬಂಧುಗಳೇ .. ಸಂಸ್ಕೃತಭಾಷೆ ಮನೆಮಾತಾಗಬೇಕು ಎಂದು ಕಳೆದ 40 ವರ್ಷಗಳಿಂದ ಹಗಲಿರುಳೂ ಶ್ರಮಿಸುತ್ತಿರುವ ಸಂಸ್ಕೃತಭಾರತಿ ಇದಕ್ಕಾಗಿ ದಶಕಗಳಿಂದ ‘ಅಂಚೆ ಮೂಲಕ ಸಂಸ್ಕೃತ’ ಎಂಬ ಅತ್ಯಂತ ಯಶಸ್ವಿ ಯೋಜನೆಯನ್ನು ನಡೆಸುತ್ತಿದೆ. ನೀವೂ ಇದದ ವಿದ್ಯಾರ್ಥಿಗಳಾಗಿ. ಏನಿದು ಅಂಚೆ ಮೂಲಕ ಸಂಸ್ಕೃತ? ನಮ್ಮ […]

ವಿಶ್ವಾದ್ಯಂತ ಮತ್ತು‌ವಿಶೇಷವಾಗಿ ಭಾರತದಲ್ಲೂ ಕೊರೊನಾ‌ ಮಹಾಮಾರಿ ಭೀಕರವಾಗಿ ವ್ಯಾಪಿಸಿ ಮಹಾವಿಪತ್ತನ್ನು ಎದುರಿಸುವಂತಾಗಿದೆ. ಸಹಸ್ರಾರು ಜನ ಈಗಾಗಲೇ ಈ ವ್ಯಾಧಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿರುವುದು ಮತ್ತು ಕೋಟ್ಯಂತರ ಜನ ಈ ವಿಪತ್ತಿನಿಂದ ಸಂಕಷ್ಟವನ್ನು ಎದುರಿಸುವಂತಾಗಿರುವುದು ತೀರಾ ವಿಷಾದನೀಯ . ವಿಶ್ವಾದ್ಯಂತ ಅನೇಕ ದೇಶಗಳು, ನಮ್ಮಲ್ಲೂ ಕೇಂದ್ರ ಸರಕಾರ ಹಾಗೂ ಎಲ್ಲಾ ರಾಜ್ಯ ಸರಕಾರಗಳು, ವಿಜ್ಞಾನಿಗಳು, ವೈದ್ಯರು, ನೂರಾರು ಸಮಾಜ ಸೇವಾ ಸಂಘ ಸಂಸ್ಥೆಗಳು ಕೊರೊನಾ ವಿರುದ್ಧ ನಿಶಿಹಗಲು ಸಮರಸಾರಿ ಅದನ್ನು ಹಿಮ್ಮೆಟ್ಟಿಸಲು ಹೋರಾಟ […]

Kannada Article by Sri Ravindra Deshmukh, Vijayavani kannada daily is translated to English by Sri Shambu NashipudiWe are in the midst of difficult times, the corona pandemic has exposed the limitations of human ability to deal with difficult situations. The increasing number of infected people and the deaths along with the […]

ಕೊರೊನಾ ರೆಸ್ಪಾನ್ಸ್‌ ಟೀಮ್‌ ಆಶ್ರಯದಲ್ಲಿ “ಪಾಸಿಟಿವಿಟಿ ಅನ್‌ಲಿಮಿಟೆಡ್‌ – ನಾವು ಗೆದ್ದೇ ಗೆಲ್ಲುತ್ತೇವೆ” ಎನ್ನುವ ಶೀರ್ಷಿಕೆಯಲ್ಲಿ ನಡೆಯುತ್ತಿರುವ ಉಪನ್ಯಾಸ ಮಾಲಿಕೆಯ ಐದನೆಯ ಹಾಗೂ ಕೊನೆಯ ಕಂತಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ ಮೋಹನ್‌ ಭಾಗವತ್‌ ಅವರು ಉಪನ್ಯಾಸ ನೀಡಿದರು ಡಾ ಮೋಹನ್‌ ಭಾಗವತ್‌ ಅವರ ಉಪನ್ಯಾಸದ ಕನ್ನಡ ಅನುವಾದ ಹೀಗಿದೆ ಸಕಾರಾತ್ಮಕತೆಯ ಕುರಿತು ಮಾತನಾಡಲು ನನಗೆ ತಿಳಿಸಲಾಗಿದೆ. ಕಠಿಣ ಕಾರ್ಯ, ಏಕೆಂದರೆ ಈಗ ಸಂಕಷ್ಟದ ಸಮಯ ನಡಯುತ್ತಿದೆ. ಅನೇಕ […]

ಸರಿತಪ್ಪುಗಳನ್ನು ವಿಮರ್ಶೆ ಮಾಡುತ್ತಾ ಪರಸ್ಪರ ಆರೋಪ ಮಾಡುತ್ತಾ ಕೂರುವ ಕಾಲವಿದಲ್ಲ, ಬದಲಿಗೆ ಎಲ್ಲರೂ ಪರಸ್ಪರ ಭೇದ ಮರೆತು ಒಟ್ಟಾಗಿ ಕೆಲಸ ಮಾಡಬೇಕಾದ್ದು ಇಂದಿನ ಅಗತ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದರು. ಪಾಸಿಟಿವಿಟಿ ಅನ್ಲಿಮಿಟೆಡ್ ಉಪನ್ಯಾಸ ಮಾಲಿಕೆಯ ಐದನೆಯ ಹಾಗೂ ಕಡೆಯ ದಿನದಂದು ಅವರು ಮಾತನಾಡುತ್ತಿದ್ದರು. ಪುಣೆಯಲ್ಲಿ ಉದ್ಯಮಿಗಳು, ವೈದ್ಯರು, ರಾಜಕಾರಣಿಗಳು, ಸರ್ಕಾರಿ ಆಡಳಿತ ಯಂತ್ರ ಎಲ್ಲರೂ ಸೇರಿ ಒಂದು ತಂಡ ಮಾಡಿಕೊಂಡು ಕೆಲಸ […]

“Hum Jitenge – Positivity Unlimited” : Sant Gyan Dev Singh Ji and Sadhvi Ritambhara Ji addressed the nation on 4th day of lecture series organized by the ‘Covid Response Team’ which has representation from all sections of the society. Spiritual gurus call upon Bharatiya society to awaken the inner strength […]