ಮತ್ತಷ್ಟು ನೆಲಬಾಂಬು ಹುಗಿಯದಿರಿ ! ಸೆಪ್ಟೆಂಬರ್ ೩೦ ಕೂಡ ಕಲಿಯುಗದ ಅಯೋಧ್ಯಾ ಪರ್ವದಲ್ಲಿ  ಸುವರ್ಣಪುಟವೆಂದು ಹೇಳಲೇಬೇಕು. ೧೯೪೯ರಲ್ಲಿ  ಶ್ರೀರಾಮ ಲಲ್ಲಾ ಮೂರ್ತಿಯು ಅಲ್ಲಿ ಪ್ರತ್ಯಕ್ಷವಾದ ದಿನದಂತೆಯೆ, ೧೯೮೬ರಲ್ಲಿ  ಕಟ್ಟಡದ ಬೀಗಮುದ್ರೆ ತೆರವುಗೊಳಿಸಿ ಶ್ರೀರಾಮಲಲ್ಲಾ ದಶನಕ್ಕೆ ಅವಕಾಶ ನೀಡಿದ ದಿನದಂತೆಯೆ,  ೧೯೯೨ರಲ್ಲಿ ವಿವಾದಿತ ಕಟ್ಟಡವು ನೆಲಕ್ಕುರುಳಿದ ದಿನದಂತೆಯೆ , ಅಲಹಾಬಾದ್ ಹೈಕೋರ್ಟು ತೀರ್ಪು ನೀಡಿದ ಆ ದಿನ, ಆ ಕ್ಷಣ ಕೂಡ ಮಹತ್ವದ್ದೇ ಆಗಿದೆ. ಅದೊಂದು ಕ್ಷಣಕ್ಕಾಗಿ ಕೋಟ್ಯಂತರ ಜನರು ಕಾದಿದ್ದರು. […]

Ahmedabad: While praying for Mahatma Gandhi on Gandhi Jayanti  today  Gujarat Chief Minister, Narendra Modi termed the Ayodhya verdict as Bapu’s blessings and reminded Gandhiji’s ideology of “Ram Rajya. “Stating about the verdict, Modi claimed, “Mahatma Gandhi from his young days till he left the world lived with the name […]