Vishwa Samvada Kendra

Vishwa Samvada Kendra

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿದ್ದ ಪಠ್ಯಪುಸ್ತಕ ಪರಿಷ್ಕರಣೆ ವಿರುದ್ದ ನಡೆಯುತ್ತಿರುವ ಪ್ರತಿಭಟನೆ ವೇಳೆ ವರದಿ ಮಾಡಲು ತೆರಳಿದ್ದ ವರದಿಗಾರನ ಮೇಲೆ ಕನ್ನಡ ಪರ ಸಂಘಟನೆ ರಣಧೀರ ಪಡೆ ಹಲ್ಲೆ...

ಫ್ಯಾಸಿಸ್ಟ್ ಮನಸ್ಥಿತಿಯವರಿಂದ ನಾಡು ನುಡಿ ಉಳಿಯಬಲ್ಲದೆ?

ಪತ್ರಿಕಾ ಸ್ವಾತಂತ್ರ್ಯ ಎಂಬುದು ಅತ್ಯಂತ ಮುಖ್ಯವಾದುದು.ಪರ,ವಿರೋಧ,ಸೈದ್ಧಾಂತಿಕ ಭಿನ್ನತೆಗಳು ಮನುಷ್ಯರ ನುಡುವಿನ ಗೋಡರಗಳಾಗದೆ ವಿಚಾರ ಮಂಥನಕ್ಕೆ ಸೇತುವೆಗಳಾಗಬೇಕಿದೆ.ಆದರೆ ತನ್ನ ವಿಚಾರವನ್ನು ವಿರೋಧಿಸುವವರ ಮೇಲೆ ಗೂಂಡಾವರ್ತನೆ ನಡೆಸುವುದು, ಅವರನ್ನು ಸುತ್ತುವರೆದು...

ಸಂವಾದ ಚ್ಯಾನಲ್‌ನ ಪತ್ರಕರ್ತರ ಮೇಲಿನ ಹಲ್ಲೆ ಖಂಡಿಸಿ ಗೃಹ ಸಚಿವರ ಪತ್ರಿಕಾ ಹೇಳಿಕೆ

ಪತ್ರಿಕಾ ಹೇಳಿಕೆ ಈ ದಿನ ಫ್ರೀಡಮ್ ಪಾರ್ಕ್ ಬಳಿ ನಡೆದ ಸಾರ್ವಜನಿಕ ಕಾರ್ಯಕ್ರಮ ವೊಂದನ್ನು ವರದಿ ಮಾಡಲು ತೆರಳಿದ್ದ, ಪತ್ರಕರ್ತರೊಬ್ಬರನ್ನು, ಅಮಾನುಷವಾಗಿ ಹಲ್ಲೆ ಮಾಡಿದ ಘಟನೆಯನ್ನು ಖಂಡಿಸುತ್ತೇನೆ....

ಸಮಾಜವನ್ನು ಒಡೆಯುವುದೇ ಇಂದು ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸುತ್ತಿರುವವರ ಉದ್ದೇಶ –
ಸಿ ಟಿ ರವಿ

ಮಕ್ಕಳಲ್ಲಿ ರಾಷ್ಟ್ರೀಯ ಭಾವವನ್ನು ಬಿತ್ತುವುದೇ ಪಠ್ಯಪುಸ್ತಕ ಪರಿಷ್ಕರಣೆಯ ಉದ್ದೇಶ. ಸಮಾಜದಲ್ಲಿ ಸಂಘರ್ಷ ಉಂಟುಮಾಡುವ ಉದ್ದೇಶವಿರುವವರಿಗೆ ಇದು ಮಾರಕ. ಅದಕ್ಕೇ ಇಂದು ಅಂತಹವರೆಲ್ಲ ಸೇರಿ ಮೊಸರಲ್ಲಿ ಕಲ್ಲು ಹುಡುಕುವಂತೆ...

ದೇಶದ ಸುರಕ್ಷತೆಗಾಗಿ ಅಗ್ನಿಪಥ!

ಕೆಲವೇ ದಿನಗಳ ಹಿಂದೆ ರಕ್ಷಣಾ ಮಂತ್ರಿ ಶ್ರೀ ರಾಜನಾಥ ಸಿಂಗ್ ರವರು ಮತ್ತು ಸೇನೆಯ ಮೂರೂ ಅಂಗಗಳ ಮುಖ್ಯಸ್ಥರು ಸೈನ್ಯಕ್ಕೆ ಅತ್ಯಾವಶ್ಯಕವಾಗಿ ಬೇಕಾಗಿರುವ ಮಹತ್ತರ ಸುಧಾರಣೆಗಳಲ್ಲಿ ಒಂದು...

ನೂಪುರ್ ಶರ್ಮಾ ಹಿಂದೂ ಹೆಣ್ಣುಮಗಳಾಗಿ ಸತ್ಯ ಹೇಳಿದ್ದೇ ಅಪರಾಧವೆ?

ಭಾರತ ಸರ್ವತಂತ್ರ ಸ್ವತಂತ್ರವಾಗಿ ಏಳುವರೆ ದಶಕಗಳೇ ಕಳೆದಿವೆ. ಅದರ ಸಂಭ್ರಮವನ್ನು ಆಜಾದಿ ಕಾಅಮೃತ್ ಮಹೋತ್ಸವ್ ಹೆಸರಿನಲ್ಲಿ ಕಳೆದ ಒಂದು ವರ್ಷದಿಂದ ವಿಶ್ವದಾದ್ಯಂತ ಇರುವ ಭಾರತೀಯರುಅತ್ಯಂತ ಅಭಿಮಾನದಿಂದ ಆಚರಿಸುತ್ತಾ...

ಸಾಂವಿಧಾನಿಕ ಪ್ರಕ್ರಿಯೆಗೆ ಯಾಕಿಷ್ಟು ವಿರೋಧ?

ಕಾಂಗ್ರೆಸ್ ತಮ್ಮ ಎಂದಿನ ಗಾಂಧಿ ಪರಿವಾರದ ನಿಷ್ಠೆಯ ಅನುಸಾರವಾಗಿಯೇ ಈ ಬಾರಿಯೂ ದೇಶದಾದ್ಯಂತ ಬೃಹತ್ತಾದ ಪ್ರತಿಭಟನೆಗಳನ್ನು ನಡೆಸುತ್ತಿದೆ.ನ್ಯಾಷನಲ್ ಹೆರಾಲ್ಡ್‌‌ನಲ್ಲಿ ನಡೆದಿದೆ ಎನ್ನಲಾದ ಮನಿ ಲಾಂಡರಿಂಗ್ ಕೇಸ್‌ಗೆ ಸಂಬಂಧಿಸಿದಂತೆ...

ಧ್ಯೇಯಯಾತ್ರಿಯ ಹಾಡು!

ಭಗವೆ ನಿನ್ನಯ ಭಾಷೆ ಜಗಕೊಂದು ವಿಸ್ಮಯವುನಿನ್ನ ಸನ್ನಿಧಿಯಲ್ಲೇ ನನ್ನ ಅಧ್ಯಯನತೆಗೆದಷ್ಟು ಮೊಗೆದಷ್ಟು ಹೊಚ್ಚ ಹೊಸ ಹೊಳಹುಗಳುಬರಹ, ಬಳಪಗಳಿಲ್ಲ ಮೌನ ಸಂವಹನ ಕದನ ಕಲಿಗಳ ಶಕ್ತಿ , ತ್ಯಾಗಗುಣದಭಿವ್ಯಕ್ತಿಜ್ಞಾನಗಳಿಕೆಗೆ...

ಜೋಡಿಸಿಹೋದ ಕಲಾ ಲಾಂದ್ರ ಶ್ರೀ ಯೋಗೇಂದ್ರ ಬಾಬಾ!

ಅಂದು 2019ರ ಕಾರ್ತಿಕ ವಿಷ್ಣು ದೀಪೋತ್ಸವ.. ಬೆಂಗಳೂರಿನ ಶ್ರೀಪತಿಜೀ ತಮ್ಮ ಜೊತೆ ಒಬ್ಬ ಹಿರಿಯರನ್ನು ನಮ್ಮೂರಿಗೆ ಕರೆದುಕೊಂಡು ಬರುವವರಿದ್ದರು. ಬಂದವರೋ ಶತಾಯುಷ್ಯಕ್ಕೆ ಅತ್ಯಂತ ಸಮೀಪವಿದ್ದವರು. ನಮ್ಮ ಜಿಲ್ಲೆಯ...

ಮಾತೃಭೂಮಿಯ ಕುರಿತಾದ ಆಳವಾದ ಶ್ರದ್ಧೆ ಒಡಮೂಡಬೇಕು – ಸು.ರಾಮಣ್ಣ

ಮಾತೃಭೂಮಿಯ ಕುರಿತಾದ ಆಳವಾದ ಶ್ರದ್ಧೆ ಒಡಮೂಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಸು.ರಾಮಣ್ಣನವರು ಅಭಿಪ್ರಾಯಿಸಿದರು. ರಾಷ್ಟ್ರೋತ್ಥಾನ ಸಾಹಿತ್ಯದ ವತಿಯಿಂದ 'ರಾಷ್ಟ್ರ ತಪಸ್ವಿ - ಶ್ರೀ...

Page 5 of 480 1 4 5 6 480

POPULAR NEWS

EDITOR'S PICK

Welcome Back!

Login to your account below

Retrieve your password

Please enter your username or email address to reset your password.