Articles

ಸ್ವಾಮಿ ಅಸೀಮಾನಂದ: ತಪ್ಪೊಪ್ಪಿಗೆಯೋ? ಗೊಂದಲವೋ?

-ಸಂಧ್ಯಾ ಜೈನ್ ಸ್ವಾಮಿ ಅಸೀಮಾನಂದ. ಗುಜರಾತಿನ ಡಾಂಗ್ ಜಿಲ್ಲೆಯಲ್ಲಿ ಕ್ರಿಶ್ಚಿಯನ್ನರ ಮತಾಂತರದ ಕುತಂತ್ರಕ್ಕೆ ಬಲಿಯಾಗಿದ್ದ ಲಕ್ಷಾಂತರ ವನವಾಸಿಗಳನ್ನು ಮರಳಿ ಮಾತೃಧರ್ಮಕ್ಕೆ ಕರೆತಂದ ಸಂತ ಇವರು. ’ಹಿಂದೂ ಭಯೋತ್ಪಾದನೆ’ಯೆಂದು ಇಂದು ಕರೆಯಲಾಗುತ್ತಿರುವ, ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆದ ಕೆಲವು ಬಾಂಬ್ ಸ್ಫೋಟಗಳಿಗೆ ಮಾರ್ಗದರ್ಶನ...
Continue Reading »