ಶಕ್ತಿ ಸಂಪನ್ನ ಭಾರತ ಭಾರತ ಬಡ ದೇಶವಲ್ಲ. ಭಾರತ ದುರ್ಬಲ, ಕೈಲಾಗದ ದೇಶವಲ್ಲ. ಭಾರತದ ಶಕ್ತಿ ಅಡಗಿರುವುದು ಅದರ ಸಂಸ್ಕೃತಿಯಲ್ಲಿ. ಅದರ ಜನರ ದೈಹಿಕ ಮತ್ತು ಬೌದ್ಧಿಕ ಶಕ್ತಿಗಳಲ್ಲಿ. ತನ್ನನ್ನು ತಾನು ಸುಧಾರಿಸಿಕೊಂಡು ಮುಂದುವರೆಯುವ ಸ್ವಭಾವದಲ್ಲಿ, ಮಹಿಳೆಯರು ತಾಯಂದಿರು ಮನೆಗಳಲ್ಲಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ  ಅಡಗಿದೆ. ರೈತರ ದುಡಿಮೆಯಲ್ಲಿ, ಕಾರ್ಮಿಕರ ಶ್ರಮದಲ್ಲಿ, ದೇಶದ ಶಕ್ತಿ ಅಡಗಿದೆ. ವಿಜ್ಞಾನಿ-ತಂತ್ರಜ್ಞಾನಿಗಳ ಸಮರ್ಪಿತ  ಸಂಶೋಧನೆಗಳಲ್ಲಿ, ಕವಿ-ಸಾಹಿತಿಗಳ ಸೃಜನಶೀಲತೆಯಲ್ಲಿ, ಸಿನೆಮಾ- ಸಂಗೀತ-ನೃತ್ಯ ಕ್ಷೇತ್ರಗಳ ನುರಿತ ಕಲೆಯಲ್ಲಿ, […]

Article by Pratap Simha in Kannada Prabha dated August 6, 2011 http://pratapsimha.com/2011/08/07/rss-3/ ಆರೆಸ್ಸೆಸ್ ಬಾಂಬ್ ತಯಾರಿಸುವ ಕಾರ್ಖಾನೆಯೇ? ನಾನು ಕ್ರೈಸ್ತ. ಜನ್ಮತಃ ಕ್ರೈಸ್ತ. ನಾನು ಪಾಲಿಸುವುದು, ಅನುಸರಿಸುವುದು, ವಿಶ್ವಾಸಿಸುವುದೂ ಕ್ರೈಸ್ತ ಧರ್ಮವನ್ನೇ. ಪ್ರತಿ ಭಾನುವಾರ ಚರ್ಚ್ ಗೆ ಹೋಗುತ್ತೇನೆ. ಆದರೆ… ನಾನು ಆರೆಸ್ಸೆಸ್ ನಿಂದಲೂ ಬಹಳಷ್ಟು ವಿಚಾರಗಳನ್ನು ಕಲಿತಿದ್ದೇನೆ. ನಾನು ಆರೆಸ್ಸೆಸ್ ನ ಅಭಿಮಾನಿಯಾಗಿದ್ದು 1979ರಲ್ಲಿ. ಆಗ ಕೋಯಿಕ್ಕೋಡ್ ನ ಜಿಲ್ಲಾ ನ್ಯಾಯಾಧೀಶನಾಗಿದ್ದೆ. ಸರಳ ಜೀವನ, ಉದಾತ್ತ […]

Wasn’t justice blind? Arun Jaitley , Hindustan Times July 11, 2011 The Supreme Court’s recent order to disband the anti-Maoist special police officers in Chhattisgarh is based on ideology, not on the Constitution. The Supreme Court has quashed the appointment of Special Police Officers (SPOs) by the state of Chhattisgarh […]