ದಲಿತ ಕ್ರೈಸ್ತರ ಪರಿಸ್ಥಿತಿ ಇತ್ತ ರಾಮ ಮಂದಿರಕ್ಕೂ ಪ್ರವೇಶವಿಲ್ಲ, ಅತ್ತ ಏಸು ಕ್ರಿಸ್ತನೂ ಬಿಟ್ಟುಕೊಳ್ಳುತ್ತಿಲ್ಲ ಎಂಬಂತಾಗಿದೆ. ಹಟ್ಟಿ ದೇವರುಗಳಾದ ಮಾರಮ್ಮ, ದುರುಗಮ್ಮ, ಚೌಡಮ್ಮ ದೇವಿಯವರನ್ನು ದೂರೀಕರಿಸಿರುವ ದಲಿತ ಕ್ರಿಶ್ಚಿಯನ್ನರು  ತಮ್ಮ ಸಾಂಸ್ಕೃತಿಕ ಪರಂಪರೆ ಯಾವುದು ಎಂಬುದನ್ನೇ ಮರೆತಿದ್ದಾರೆ. ಬದುಕು ಕಟ್ಟಿಕೊಳ್ಳಲು ಯಾರು ಎಲ್ಲಿದ್ದರೇನಂತೆ ತನಗೆ ತೋಚಿದ ಕಡೆ ಬದುಕು ಕಟ್ಟಿಕೊಳ್ಳಲು ಎಲ್ಲರೂ ಸ್ವತಂತ್ರರು. ಹಿಂದೂ ಧರ್ಮ ಅಸಹನೀಯ ವಾತಾವರಣ ಸೃಷ್ಟಿಸಿದ್ದರೆ ಇಲ್ಲಿಯೇ ಇರು ಎನ್ನುವುದು ಎಷ್ಟರ ಮಟ್ಟಿಗೆ ಸರಿ. ಅವರ […]

Without doubt, this month’s earth-shaking event has been Osama bin Laden’s execution in the Abbotabad compound where he had been living in hiding for some time past. Karan Thapar is an aggressive TV interviewer. He does a weekly feature DEVIL’S ADVOCATE on CNN-IBN. His last interview was with Gen. Musharraf […]

ಭಯೋತ್ಪಾದನೆ  ಇನ್ನೂ ಸತ್ತಿಲ್ಲ….. ಮೇ 2ರಂದು ಮುಂಜಾನೆ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾ ‘ಅಮೇರಿಕನ್ ಸೇನೆಯ ಕಾರ‍್ಯಾಚರಣೆಯ ಮೂಲಕ ಜಗತ್ತಿನ ಪ್ರಬಲ ಉಗ್ರಗಾಮಿಗಳಲ್ಲೊಬ್ಬನಾದ ಒಸಾಮಾ ಬಿನ್ ಲಾಡೆನ್‌ನನ್ನು ಹತ್ಯೆಗೈಯಲಾಗಿದೆ’ ಎಂದು ಪ್ರಕಟಿಸಿದಾಗ ಜಗತ್ತೇ ಸಂಭ್ರಮಿಸಿತ್ತು. ಜಗತ್ತು ಕಂಡು ಕೇಳರಿಯದ ಸೆಪ್ಟೆಂಬರ್ 11, 2000ದ ಭಯೋತ್ಪಾದನಾ ದಾಳಿಯ ಮೂಲಕ ಮನುಕುಲವನ್ನೇ ಬೆಚ್ಚಿ ಬೀಳಿಸಿದ ಪಾತಕಿ ಇನ್ನಿಲ್ಲ. ಶ್ರೀಮಂತ ಮನೆತನದಲ್ಲಿ, ಸೌದಿ ಆರೇಬಿಯಾದಲ್ಲಿ ಜನಿಸಿದ ಒಸಾಮಾ ಭಯೋತ್ಪಾದನೆಯ ಜಗತ್ತಿಗೆ ಕಾಲಿಟ್ಟು, ಅಲ್ಲಿ ಸಾವಿರಾರು […]

  ವೀರಶೈವ ಸಮುದಾಯ ಹೊರಟಿದ್ದೆಲ್ಲಿಗೆ, ತಲುಪಿದ್ದೆಲ್ಲಿಗೆ? ಶ್ರೀ ಮೈ ಚ ಜಯದೇವ್ , ಆರೆಸ್ಸೆಸ್ಸಿನ ಹಿರಿಯ ಪ್ರಚಾರಕರು (ಇಂದಿನ ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ) (ಇದೇ ಏಪ್ರಿಲ್ ೧೯ ರಂದು ಮೈಸೂರು  ಸಮೀಪದ ಸುತ್ತೂರಿನಲ್ಲಿ ನಡೆದ ವೀರಶೈವ ಮಹಾಸಭಾದ ಬೃಹತ್ ಅಧಿವೇಶನದಲ್ಲಿ  ವೀರಶೈವ ಸಮುದಾಯ-ಸಾಮಾಜಿಕ  ಸಾಮರಸ್ಯ ವಿಷಯ ಕುರಿತು ಮಾಡಿದ ಭಾಷಣದ ಆಯ್ದ ಭಾಗವಿದು.) -ಇಂದು ಸಾವಿರಾರು ಗ್ರಾಮಗಳಲ್ಲಿ ವೀರಶೈವ ಸಮುದಾಯದ ಹಿರಿತನದ ಹಿಡಿತ ಕಾಣಬಹುದು. ಈ ಪ್ರಭಾವ ಕೇವಲ ಅಧಿಕಾರ ಹಿಡಿಯುವ ಮೆಟ್ಟಿಲಾಗಿ […]