Kannada NEWS

ಎಬಿವಿಪಿ ವತಿಯಿಂದ ‘ವಿವೇಕ ರ್‍ಯಾಲಿ’, ‘ವಿವೇಕೋತ್ಸವ-2014′

ಮಂಗಳೂರು: ಮಹಿಳಾ ಸುರಕ್ಷತೆಯ ಕತ್ತಲು, ಭ್ರಷ್ಟಾಚಾರಯುಕ್ತ ಆರ್ಥಿಕ ಅಸಮಾನತೆ, ಆಂತರಿಕ ಹಾಗೂ ಬಾಹ್ಯ ಗಡಿಸಮಸ್ಯೆ ದೇಶದ ಮುಂದಿರುವ ಸವಾಲುಗಳಾಗಿವೆ. ಈ ನಿಟ್ಟಿನಲ್ಲಿ ದೇಶದ ಭವಿಷ್ಯಕ್ಕಾಗಿ ಯುವಸಮೂಹ ವಿವೇಕಾನಂದರ ಆದರ್ಶಗಳನ್ನು ಪಾಲನೆ ಮಾಡಬೇಕು ಎಂದು ಎಬಿವಿಪಿಯ ರಾಜ್ಯಾಧ್ಯಕ್ಷ ಡಾ.ಬಿ.ವಿ.ವಸಂತ ಕುಮಾರ್ ಕರೆ ನೀಡಿದ್ದಾರೆ....
Continue Reading »
Kannada NEWS

ಸೇವಾ ಸಾಂಘಿಕ್: ಆರೆಸ್ಸೆಸ್ ಕಾರ್ಯಕರ್ತರಿಂದ ಸಾರಕ್ಕಿ ಕೆರೆ ಸ್ವಚ್ಛತೆ

ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಬನಶಂಕರಿ ಭಾಗದ ‘ಸೇವಾ ಸಾಂಘಿಕ್ ‘ನ ಅಡಿಯಲ್ಲಿ ಭಾನುವಾರದಂದು  “ಸಾರಕ್ಕಿ ಕೆರೆ” ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.   ಸಾಂಘಿಕ್ ನಲ್ಲಿ ಪ್ರಾಂತ ಸೇವಾ ಪ್ರಮುಖರಾದ ಶ್ರೀ ಸದಾಶಿವ್ ಸೇವೆಯ ಮಹತ್ವ ತಿಳಿಸಿದರು. ಸ್ವಚ್ಚತಾ ಕಾರ್ಯಕ್ರಮದಲ್ಲಿ ಸಂಘದ...
Continue Reading »
News Digest

ರಾಷ್ಟ್ರೋತ್ಥಾನ ಪರಿಷತ್ತಿನಲ್ಲಿ ತಪಸ್ ವಿದ್ಯಾರ್ಥಿಗಳೊಂದಿಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಡಾ. ಹರೀಶ ಹಂದೆ ಸಂವಾದ

ಬೆಂಗಳೂರು ಡಿ. ೨: ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ ಆವರಣದಲ್ಲಿ ಭಾನುವಾರ ಮುಂಜಾನೆ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಡಾ. ಹರೀಶ ಹಂದೆಯವರೊಂದಿಗೆ ಸಂವಾದ ನಡೆಸಿದ ತಪಸ್‌ನ ವಿದ್ಯಾರ್ಥಿಗಳಿಗೆ ಅದೊಂದು ಸ್ಮರಣೀಯ ಮತ್ತು ಪ್ರೇರಣಾದಾಯಿ ದಿನವಾಯಿತು. ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೋತ್ಥಾನ ಪರಿಷತ್ತು ಆರಂಭಿಸಿದ ಒಂದು...
Continue Reading »
News Digest

ಕಮ್ಯುನಿಸ್ಟರ ಭದ್ರ ನೆಲೆ ಕಣ್ಣೂರಿನಲ್ಲಿ RSS ಶಾಖಾ ಕಾರ್ಯವಾಹ ವಿನೋದ ಕುಮಾರ ಹತ್ಯೆ, ಆರೆಸ್ಸೆಸ್ ತೀವ್ರ ಸಂತಾಪ

ಕಣ್ಣೂರು ಡಿ ೨: ಆರೆಸ್ಸೆಸ್ ಸ್ವಯಂಸೇವಕ ಹಾಗೂ ಬಿಜೆಪಿ ಕಾರ್ಯಕರ್ತರಾಗಿದ್ದ ಶ್ರೀ ವಿನೋದ ಕುಮಾರ ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನೂರಿನಲ್ಲಿ ಬರ್ಬರವಾಗಿ ಹತ್ಯೆಗೀಡಾದರು. ನಡೆದಿದ್ದೇನು? ವರ್ಷಗಳ ಹಿಂದೆ ಡಿಸೆಂಬರ್ 1, 1999ರಂದು ಹತ್ಯೆಗೀಡಾದ ಆರೆಸ್ಸೆಸ್ ಮುಖಂಡ ಜಯಕೃಷ್ಣನ್ ಮಾಸ್ಟರ್‌ರವರ ನೆನಪಿನಲ್ಲಿ...
Continue Reading »
News Digest

ಕಂಚೀ ಶ್ರೀಗಳ ವಿರುದ್ಧದ ನಡೆದ ಷಡ್ಯಂತ್ರದ ಹಿಂದಿರುವವರ ಮೇಲೆ ಕಾನೂನು ಕ್ರಮ ಜರುಗಿಸಲು RSS ಚಿಂತಕ ಪರಮೇಶ್ವರನ್ ಆಗ್ರಹ

ಕೊಚ್ಚಿ ನ ೨೮: ಕಂಚೀ ಶ್ರೀಗಳ ವಿರುದ್ಧ ನಡೆದ ಷಡ್ಯಂತ್ರದ ಹಿಂದಿರುವ ಎಲ್ಲ ಶಕ್ತಿಗಳು ಹಾಗೂ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಮತ್ತು ಅವರನ್ನು ಕಟ್ಟುನಿಟ್ಟಾದ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆರ್‌ಎಸ್‌ಎಸ್‌ನ ಹಿರಿಯ ಚಿಂತಕ ಮತ್ತು ಕೇರಳದ ಭಾರತೀಯ...
Continue Reading »
News Digest

ಕಾರ್ಕಳ : RSS ಪ್ರಾಥಮಿಕ ಶಿಕ್ಷಾ ವರ್ಗ ಸಮಾರೋಪ

ಮಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಪದವಿ ವಿದ್ಯಾರ್ಥಿಗಳ ಪ್ರಾಥಮಿಕ ಶಿಕ್ಷಾ ವರ್ಗ ಕಾರ್ಕಳದ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ನಡೆಯಿತು. ವಿಭಾಗದ ೪೨ ಸ್ಥಾನಗಳಿಂದ ೯೧ ಮಂದಿ ಶಿಕ್ಷಾರ್ಥಿಗಳು ಪಾಲ್ಗೊಂಡಿದ್ದರು. ಗುರುವಾರ ಸಾರ್ವಜನಿಕ ಸಮಾರೋಪ ನಡೆಯಿತು....
Continue Reading »
News Digest

2013ನೇ ಸಾಲಿನ ಪ್ರೊ. ಯಶವಂತರಾವ್ ಕೇಳ್ಕರ್ ಯುವ ಪುರಸ್ಕಾರಕ್ಕೆ ಮಧುರೈನ ನಾರಾಯಣನ್ ಕೃಷ್ಣನ್ ಆಯ್ಕೆ

ಮುಂಬೈ ನ.25: ‘ಅಸಹಾಯಕ, ನಿರ್ಗತಿಕ, ರೋಗಿಷ್ಟ, ಮಾನಸಿಕ ಅಸ್ವಸ್ಥ ಮತ್ತು ದೀನರಿಗೆ ಆರೋಗ್ಯಪೂರ್ಣ ಆಹಾರ, ಆರೈಕೆ ಮತ್ತು ಪುನರ್ವಸತಿಯ ಅವಕಾಶಗಳನ್ನು ಕಲ್ಪಿಸಿ ಮಾನವೀಯ ಘನತೆಯನ್ನು ಎತ್ತಿಹಿಡಿದ’ ಗಮನಾರ್ಹ ಕಾರ್ಯಕ್ಕಾಗಿ ತಮಿಳುನಾಡಿನ ಮಧುರೈನಲ್ಲಿರುವ ಅಕ್ಷಯ ಟ್ರಸ್ಟ್‌ನ ನಾರಾಯಣನ್ ಕೃಷ್ಣನ್ ಅವರಿಗೆ 2013 ನೇ ಸಾಲಿನ...
Continue Reading »
Kannada NEWS

ಸೌಜನ್ಯ ಪ್ರಕರಣ ಸಿಓಡಿ ತನಿಖೆಗೆ ಆಗ್ರಹಿಸಿ ABVP ಪ್ರತಿಭಟನೆ

ಮಂಗಳೂರು: ಸೌಜನ್ಯ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಹಾಗೂ ಅಕ್ಷತಾ ಸಾವಿನ ಬಗ್ಗೆ ಸಿಓಡಿ ತನಿಖೆಗೆ ಆಗ್ರಹಿಸಿ ನಗದರ ಬಸವೇಶ್ವರ ವೃತ್ತದಲ್ಲಿ ಎಬಿವಿಪಿ ನಡೆಸುತ್ತಿರುವ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ಜಿಲ್ಲಾ ಸಹ ಸಂಚಾಲಕ ಯತೀಶ್ ಕುಮಾರ್....
Continue Reading »
Kannada NEWS

ಭಾರತ ಪರಿಕ್ರಮ ಪಾದಯಾತ್ರೆ: ರಾಜಸ್ಥಾನ ಮುಖ್ಯಮಂತ್ರಿಗೆ ಸೀತಾರಾಮ ಕೆದಿಲಾಯರ ಪತ್ರ

ಸನ್ಮಾನ್ಯರಾದ ರಾಜಸ್ಥಾನದ ಮುಖ್ಯಮಂತ್ರಿಯವರಿಗೆ, ಸಾದರ ಪ್ರಣಾಮಗಳು, ಕಳೆದ ಜುಲೈ ೩ರಂದು ಭಾರತ ಪರಿಕ್ರಮ ಪಾದಯಾತ್ರೆಯು ತಮ್ಮ ಐತಿಹಾಸಿಕ ರಾಜ್ಯ ರಾಜಸ್ಥಾನವನ್ನು ಪ್ರವೇಶಿಸಿತು. ಈ ಪಾದಯಾತ್ರೆಯು ಕಳೆದ ವರ್ಷ (೨೦೧೨) ಆಗಸ್ಟ್ ೯ರಂದು ಕನ್ಯಾಕುಮಾರಿಯಿಂದ ಆರಂಭವಾಯಿತೆಂಬುದು ತಮಗೆ ತಿಳಿದಿರಬಹುದು. ಆಗಸ್ಟ್ ೯ ’ಭಾರತ...
Continue Reading »
News Digest

ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ತಲಸ್ಸಿಮಿಯಾ ರೋಗಿಗಳ ಆರೈಕೆಗಾಗಿ ‘ಸಂರಕ್ಷಾ’ ಶುಭಾರಂಭ

ತಲಸ್ಸಿಮಿಯಾ ಒಂದು ಶಾಪವಲ್ಲ; ಅದೊಂದು ನ್ಯೂನ್ಯತೆಯಷ್ಟೇ :  ಡಾ|| ಶೋಭಾ ತುಳಿ  ನಮ್ಮಲ್ಲಿ ಯಾರೂ ಪರಿಪೂರ್ಣರಲ್ಲ. ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ನ್ಯೂನ್ಯತೆಗಳಿಗೆ ಒಳಗಾಗಿರುತ್ತಾರೆ. ಹಾಗೆಯೇ ತಲೆಸ್ಸಿಮಿಯಾ ಎಂಬುದು ಒಂದು ನ್ಯೂನ್ಯತೆಯೇ ಹೊರತು ಶಾಪವಲ್ಲ. ಕ್ರಮಬದ್ಧವಾದ ಮತ್ತು ನಿರಂತರ ಚಿಕಿತ್ಸೆಯಿಂದ ಈ...
Continue Reading »