‘ಸೇವಾ ಸಾಂಘಿಕ್’ : ದಿನಾಂಕ 30.11.2014ರಂದು, ಕಬ್ಬನ್ ಪೇಟೆ ನಗರ,ಶಂಕರಪುರಂ ಭಾಗದ ವತಿಯಿಂದ ಬನ್ನಪ್ಪ ಪಾರ್ಕ್ ನ್ನು ಸ್ವಚ್ಚಗೊಳಿಸುವ ಮೂಲಕ ಸೇವಾ ಸಾಂಘಿಕ್ ನಡೆಸಲಾಯಿತು. ‘ಸೇವಾ ಸಾಂಘಿಕ್’: ದಿನಾಂಕ 30.11.2014ರಂದು,ವಿದ್ಯಾಪೀಠ ಉಪನಗರ -1ರ ವತಿಯಿಂದ ಕತ್ರಿಗುಪ್ಪೆಯಲ್ಲಿರುವ ಶ್ರೀರಾಮ ಮಂದಿರವನ್ನು ಸ್ವಚ್ಚಗೊಳಿಸುವ ಮೂಲಕ ಸೇವಾ ಸಾಂಘಿಕ್ ನಡೆಸಲಾಯಿತು, ಬನಶಂಕರಿ ಭಾಗ ಕಾಲೇಜ್ ವಿಧ್ಯಾರ್ಥಿ ಪ್ರಮುಖ್ ವಿಕ್ರಮ್ ಹೆಗ್ಡೆ, ವಿದ್ಯಾಪೀಠ ನಗರ ಕಾರ್ಯವಾಹ ವಿಜೇತ್ ಹೆಗ್ಡೆ, ಬೌದ್ದಿಕ್ ಪ್ರಮುಖ್ ಸತೀಶ್ ಚಂದಾವರ ಉಪಸ್ಥಿತರಿದ್ದರು.

Chikkamagaluru, Karnataka Nov 27: As annually, Bajarangadal to celebrate Datta Jayanti at Sri Guru Dattatreya Peetham of Chandradrona Hill in Chikkamagaluru District on Poornima Day of Margashshira Maasa ie on December 06, 2014. Thousands of devotees to attend this religious ceremony. In a preparatory event, today, hundreds of Bajarangadal activists […]

ಬೆಂಗಳೂರು ನವೆಂಬರ್ 14: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಬೆಂಗಳೂರಿನ ವಿಲ್ಸನ್ ಗಾರ್ಡನ್ ಬಳಿಯ ಹೊಂಬೇಗೌಡನಗರದ ಸ್ಲಂ (ಸೇವಾ ಬಸ್ತಿ) ಗೆ ಭೇಟಿ ನೀಡಿ ನಂತರ ಅಲ್ಲಿನ ನಿವಾಸಿಗಳು- ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಶುಕ್ರವಾರ ಸಂಜೆ 5.20 ಕ್ಕೆ ಸ್ಲಂ ಗೆ ಆಗಮಿಸಿದ ಭಾಗವತ್ ರನ್ನು ಸ್ಥಳೀಯ ಡಾ ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಶ್ರೀ ಪಾಂಡ್ಯನ್ ಸ್ವಾಗತಿಸಿದರು. ಅಲ್ಲಿನ ಮಾತೆಯರು ಆರತಿ ಬೆಳಗಿ, ಭಾಗವತ್ ರ ಹಣೆಗೆ ತಿಲಕವಿಟ್ಟು ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತ ಕೋರಿದರು. […]

ಬೆಂಗಳೂರು ನವೆಂಬರ್ 8: ಸಮಾಜಸೇವಾಸಕ್ತ ಯುವಕರು ನಿರೂಪಿಸಿರುವ ‘ಸಂಜೀವಿನಿ ಭಾರತ’ ಎಂಬ ಹೊಸ ಪ್ರಕಲ್ಪ ಬೃಹತ್ ರಕ್ತದಾನ ಶಿಬಿರದೊಂದಿಗೆ ನಾಳೆ ನವೆಂಬರ್ ಕ್ಕೆ  ಕಾರ್ಯಾರಂಭ ಪಡೆಯಲಿದೆ. ಬೆಂಗಳೂರಿನ ವಿದ್ಯಾಪೀಠ ಬಳಿ ಪೇಜಾವರ ಶ್ರೀಗಳ ಸಾನ್ನಿಧ್ಯದೊಂದಿಗೆ ಉದ್ಘಾಟನೆಗೊಳ್ಳಲಿರುವ ‘ಸಂಜೀವಿನಿ ಭಾರತ’, ಐದು ಆಯಾಮಗಳಲ್ಲಿ ಸಮಾಜಮುಖಿ ಚಟುವಟಿಕೆ ನಡೆಸಲಿದೆ. 1 ಶಿಕ್ಷಣ : ಅ. ಉಚಿತ ಟ್ಯೂಷನ್ ಸೆಂಟರ್’ಗಳು : ಆ. ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ಇ. ದೈಹಿಕ ಶಿಕ್ಷಣ : ಈ. ನೈತಿಕ ಶಿಕ್ಷಣ ಉ […]

ಬೆಂಗಳೂರು ಅಕ್ಟೋಬರ್ 31: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬೆಂಗಳೂರು ಘಟಕ ವತಿಯಿಂದ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಬೆಂಗಳೂರಿನ ಶ್ರೀ ರಾಮಾಯಣ ಪ್ರಸರಣ ಕೇಂದ್ರದ ಶ್ರೀ ಸುರೇಶ ಕುಮಾರ್ ಉಪನ್ಯಾಸ ನೀಡಿದರು. ಶೇಷಾದ್ರಿಪುರಂನ ಯಾದವಸ್ಮೃತಿಯಾ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಹಿರಿಯ ಆರೆಸ್ಸೆಸ್ ಪ್ರಚಾರಕ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ಚಂದ್ರಶೇಖರ್ ಭಂಡಾರಿ,  ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬೆಂಗಳೂರು ಘಟಕದ ಅಧ್ಯಕ್ಷ ಬಾಬು ಕೃಷ್ಣಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.   […]

ಪುತ್ತೂರು : ರಾಷ್ಟ್ರೀಯ  ಸಂಘದ ಆಯ್ದ ಸ್ವಯಂಸೇವಕರಿಗೆ ಒಂದು ವಾರದ ಪ್ರಾಥಮಿಕ ಸಂಘ ಶಿಕ್ಷಣ ವರ್ಗ ಆಯೋಜಿಸಲಾಯಿತು.501   ಶಿಕ್ಷಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದರು      

ಚಾಮರಾಜನಗರ: ‘ಹತ್ತಾರು ಜಾತಿ ಪದ್ಧತಿಗಳು ನಮ್ಮ ದೇಶದ ಸಾಮಾಜಿಕ ವೈವಿಧ್ಯವೇನೋ  ಸರಿ, ಆದರೆ ಈ ಮೂಲಕ ಸಮಾಜದಲ್ಲಿ ಹಾಸು ಹೊಕ್ಕಾಗಿರುವ ಮೇಲು-ಕೀಳು, ಸ್ಪೃಶ್ಯ- ಅಸ್ಪೃಶ್ಯ ಇತ್ಯಾದಿ ವಿಘಟನಕಾರಿ ಮನೋಭಾವವನ್ನು ತೊಡೆದು ಹಾಕಿ ಸಾಮರಸ್ಯ ಭರಿತ, ಸಬಲ ಹಿಂದೂ ಸಮಾಜವನ್ನು ಕಟ್ಟುವುದೇ ಸಂಘದ ಅದ್ಯತೆಗಳಲ್ಲೊಂದು. ಕಳೆದ 90 ವರ್ಷಗಳಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಆರೆಸ್ಸೆಸ್ ಕೊಡುಗೆ ಅನನ್ಯ ‘ ಎಂದು ಆರೆಸ್ಸೆಸ್ ರಾಜ್ಯ ಮಾಧ್ಯಮ ವಿಭಾಗ ‘ವಿಶ್ವ ಸಂವಾದ ಕೇಂದ್ರ’ದ ರಾಜೇಶ್ ಪದ್ಮಾರ್ ಹೇಳಿದ್ದಾರೆ. ಚಾಮರಾಜನಗರದ ಸಂತೇಮರಹಳ್ಳಿಯ ಜೆ.ಎಸ್.ಎಸ್ ಕಾಲೇಜಿನ ಆವರಣದಲ್ಲಿ ಅಕ್ಟೋಬರ್ […]