ಶಿವಮೊಗ್ಗ: ದೇಶ ನಿರ್ಮಾಣವಾಗುವುದು ಸರ್ಕಾರದ ಬದಲಾವಣೆಗಳಿಂದ ಅಲ್ಲ. ಬದಲಾಗಿ ವ್ಯಕ್ತಿ ನಿರ್ಮಾಣದಿಂದ ಆಗುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ. ಪ್ರಭಾಕರ ಭಟ್ ಅಭಿಪ್ರಾಯಪಟ್ಟಿದ್ದಾರೆ. ತಾಲೂಕಿನ ಪಿಳ್ಳಂಗೆರೆಯಲ್ಲಿ ಆಯೋಜಿಸಲಾಗಿದ್ದ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪದಲ್ಲಿ ಅವರು ಮುಖ್ಯ ಭಾಷಣ ಮಾಡಿದರು. ಸರ್ವೇ ಜನಾಃ ಸುಖಿನೋ ಭವಂತು ಎಂದು ಹೇಳುವುದು ಹಿಂದು ಧರ್ಮದಲ್ಲಿ ಮಾತ್ರ. ಆದರೆ ನಾವೇ ನಮ್ಮ […]

ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ, ಮಂಗಳೂರು ಮಹಾನಗರದ ಪ್ರಾಥಮಿಕ ಶಿಕ್ಷಾ ವರ್ಗವು ವಾಮಂಜೂರಿನ ಮಂಗಳ ಜ್ಯೋತಿ ಶಾಲೆಯಲ್ಲಿ ಆಕ್ಟೋಬರ್ 5-12 ವರೆಗೆ ನಡೆಯಿತು. ಇದರ ಸಮಾರೋಪ ಕಾರ್ಯಕ್ರಮ oct 12 ರಂದು ಶುಭೋದಯ ವಿದ್ಯಾಲಯ, ಮೂಡುಶೆಡ್ಡೆಯಲ್ಲಿ ನಡೆಯಿತು. ಸಮಾರೋಪ ಕಾರ್ಯಕ್ರಮದ ಅದ್ಯಕ್ಷರಾಗಿ ಡಾ. ಜಯರಾಮ್ ಶೆಟ್ಟಿ, HOD Dept of Oncology ,ಕೆ. ಎಸ್. ಹೆಗ್ಡೆ ಮೆಡಿಕಲ್ ಕಾಲೇಜ್, ದೇರಳಕಟ್ಟೆ ವಹಿಸಿದ್ದರು. ಬೌದ್ಧಿಕನ್ನು ಪ್ರಸಾದ್ ಕುಮಾರ್, ನ್ಯಾಯವಾದಿ (ಪುತ್ತೂರು ಜಿಲ್ಲಾ […]

ಚಿತ್ರದುರ್ಗ ಜಿಲ್ಲಾ ಪ್ರಾಥಮಿಕ ಸ೦ಘ ಶಿಕ್ಷಾ ವರ್ಗ ಸಮಾರೋಪ ಸಮಾರ೦ಭ -2014 ಸ್ಥಳ :- ಜಿಕ್ಕಜಾಜೂರು ಗ್ರಾಮ ದಿನಾ೦ಕ :-  13-10-2014 ಬೌಧ್ಹಿಕ್ : ಶ್ರೀಯುತ ಕೃಷ್ಣಪ್ರಸಾದ್             ಶಿವಮೊಗ್ಗ ವಿಭಾಗ ಪ್ರಚಾರಕ್

ಚನ್ನಗಿರಿ October 14: ‘ಹಿಂಸೆಯನ್ನು ಪ್ರಚೋದಿಸುವ ಮಾನಸಿಕತೆಯನ್ನು ನಾವು ವಿರೋಧಿಸಬೇಕಿದೆ, ಅಂತಹ ಮತಗಳ ಬಗ್ಗೆ ಜಗತ್ತಿನಲ್ಲೇ ತಿರಸ್ಕಾರ ಭಾವನೆ ತಾನಾಗಿಯೇ ನಿರ್ಮಾಣವಾಗುತ್ತಿದೆ’ ಎಂದು ಆರ್‌ಎಸ್‌ಎಸ್ ಪ್ರಾಂತ ಶಾರೀರಿಕ ಪ್ರಮುಖ್ ಚಂದ್ರಶೇಖರ ಜಹಗೀರದಾರ ಅಭಿಪ್ರಾಯ ಪಟ್ಟಿದ್ದಾರೆ. ಇಲ್ಲಿನ ಸರ್ಕಾರಿ ಬಾಲಿಕಾ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪದಲ್ಲಿ ಅವರು ಮುಖ್ಯ ಭಾಷಣ ಮಾಡಿದರು. ‘ಇಸ್ಲಾಂ ಮತ್ತು ಕೈಸ್ತ ಮತಗಳು ಹಿಂದುತ್ವವನ್ನು ನಾಶ ಮಾಡುವ […]

ತುಮಕೂರು October 13: ಮಹಿಳಾ ಸುರಕ್ಷತೆಯ ಸವಾಲುಗಳು ಕೇವಲ ಭಾರತದ ಸಮಸ್ಯೆ ಮಾತ್ರ ಅಲ್ಲ ವಿಶ್ವದ ಸಮಸ್ಯೆ. ಪಿತೃ ಪ್ರಧಾನ ಸಮಾಜ ಪ್ರಾರಂಭವಾದಗಿನಿಂದ ಈ ಸಮಸ್ಯೆ ಪ್ರಾರಂಭವಾಗಿದೆ. ಭಾರತದಲ್ಲಿ ಪ್ರಾರಂಭದಲ್ಲಿ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಇತ್ತು. ಆದರೆ ಪಾಶ್ಚ್ಯಾತ್ಯ ಸಂಸ್ಕೃತಿ ಪ್ರಭಾವದ ಪರಿಣಾಮದಿಂದ ನಮ್ಮ ಮೌಲ್ಯ ಹಾಳಾಯಿತು. ಒಂದು ವಿದ್ಯಾರ್ಥಿ ಸಂಘಟನೆಯಾಗಿ ಮಹಿಳಾ ಸುರಕ್ಷತೆಯ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಾವಿಪದ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ ಎಂದು ತುಮಕೂರು […]

ಬೆಂಗಳೂರು October 12: ರಾಷ್ಟ್ರ ಸೇವಿಕಾ ಸಮಿತಿ ಬೆಂಗಳೂರು ವತಿಯಿಂದ ವಿಜಯದಶಮಿ ಉತ್ಸವದ ಪ್ರಯುಕ್ತ ಪಥಸಂಚಲನ ಅಕ್ಟೋಬರ್  ೧೨ ರಂದು ನಗರದ ಅಲಸೂರ್, ಮಲ್ಲೇಶ್ವರಂ, ಹೆಬ್ಬಾಳ, ಜಯನಗರ ಹಾಗೂ ಬನಶಂಕರಿ ಭಾಗಗಳಲ್ಲಿ ನಡೆಯಿತು. ಬನಶಂಕರಿ ಭಾಗದ ವಿಜಯದಶಮಿ ಉತ್ಸವಕ್ಕೆ ಅಧ್ಯಕ್ಷತೆಯನ್ನು  ನಿವ್ರತ್ತ ಮೇಜರ್ ಭಾವನ ಚಿರಂಜಯ್  ವಹಿಸಿದ್ದರು. ಮುಖ್ಯ ಉಪನ್ಯಾಸಕಿ ಯಾಗಿ ಶ್ರೀಮತಿ ಸಂಧ್ಯಾ ಭಾಸ್ಕರ್ ಉಪಸ್ಥಿತರಿದ್ದರು. ನಾನು ಮಾಡಬಲ್ಲೆ ಎಂಬ ಉತ್ತಮ ವಿಚಾರದಿಂದ ಮಹಿಳೆಗಿಂತ  ನಾನು ವ್ಯಕ್ತಿ ಎಂಬ […]

ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್  ಬೆಂಗಳೂರು ಘಟಕದ ವತಿಯಿಂದ ಅಕ್ಟೋಬರ್ ೧ ರಂದು ನಗರದ ಮೂರು ಕಡೆಗಳಲ್ಲಿ ಸರಸ್ವತಿ ಪೂಜೆ ಆಚರಿಸಲಾಯಿತು . ಜಯನಗರ ಶ್ರೀ ಜಯರಾಮ ಸೇವಾ ಮಂಡಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಘಂಟು ತಜ್ಞ ಶ್ರೀ ಜಿ . ವೆಂಕಟಸುಬ್ಬಯ್ಯ ಅವರು ಪಾಲ್ಗೊಂಡು ಅ. ಭಾ .ಸಾ . ಪ ದ ವೆಬ್ ಸೈಟ್ ಮತ್ತು ವಾರ್ತಾ ಪತ್ರ ಲೋಕಾರ್ಪಣೆ ಮಾಡಿದರು. ಡಾ . ಎಸ್ . ಆರ್ . […]

ಬೆಂಗಳೂರು ಸೆಪ್ಟೆಂಬರ್ 21 : ಕನ್ನಡದ ಶ್ರೇಷ್ಠ ಲೇಖಕರಲ್ಲೊಬ್ಬರಾದ ಡಾ|| ಎಸ್.ಆರ್. ರಾಮಸ್ವಾಮಿ ಅವರ  “ಕವಳಿಗೆ”,  ಪಾಲ್ ಬ್ರಂಟನ್ ಅವರ ಇಂಗ್ಲಿಷ್  ಕೃತಿಯ ಅನುವಾದ (ಕನ್ನಡಾನುವಾದ- ಗಿರಿಜಾ ಶಾಸ್ತ್ರಿ )  “ನಿಗೂಢ ಭಾರತದಲ್ಲೊಂದು ಹುಡುಕಾಟ” ಹಾಗೂ ಶಕುಂತಲಾ ಎನ್. ರಾವ್ ಕನ್ನಡಕ್ಕೆ ರೂಪಾಂತರಿಸಿರುವ  “ಸಾನೇ ಗುರೂಜೀ ಹೇಳಿ ಕಥೆಗಳು” ಸೇರಿದಂತೆ ರಾಷ್ಟ್ರೋತ್ಥಾನ ಸಾಹಿತ್ಯದ ಮೂರು ಕೃತಿಗಳ ಲೋಕಾರ್ಪಣ ಸಮಾರಂಭ ಇಂದು (ಸೆಪ್ಟೆಂಬರ್ 21ರಂದು) ಬೆಂಗಳೂರಿನ  ರಾಷ್ಟ್ರೋತ್ಥಾನ ಪರಿಷತ್ ನ ಕೇಶವ […]

ತೀರ್ಥಹಳ್ಳಿ: ‘ಗ್ರಾಮಾಂತರ ಪ್ರದೇಶದಲ್ಲಿರುವ ಸಮುದಾಯಗಳ ಅಥವಾರೈತರಉಪಯೋಗಕ್ಕಾಗಿ ಮೀಸಲಾದ ಜಮೀನುಗಳ, ಸಂಪನ್ಮೂಲಗಳ ರಕ್ಷಣೆ ಸ್ಥಳೀಯ ರೈತರ, ಗ್ರಾಮವಾಸಿಗಳ ಹಕ್ಕು.ಈ ಜಮೀನುಗಳನ್ನು ಇತರಯಾವುದೇ ಸರಕಾರೀಯಾ ಖಾಸಗೀ ಉದ್ದೇಶಕ್ಕೆ ಬಳಸುವುದಿದ್ದಲ್ಲಿ ಸ್ಥಳೀಯರ ಒಪ್ಪಿಗೆ ಪಡೆಯಬೇಕಾಗಿದ್ದುಅವಶ್ಯ.ಈ ಹಿನ್ನೆಲೆಯಲ್ಲಿ ಗ್ರಾಮಗಳ ಗೋಮಾಳ, ಹಾಡ್ಯ, ಸೊಪ್ಪಿನ ಬೆಟ್ಟ, ಇತರೆ ಭೂಮಿಗಳನ್ನು ಇನ್ನಿತರಉಪಯೋಗಕ್ಕೆ ಬಳಸಿದಲ್ಲಿ ಅದನ್ನು ಪ್ರಶ್ನಿಸುವ ಹಕ್ಕು ಸ್ಥಳೀಯರಿಗೆ ಇದೆ’, ಎಂದುಕರ್ನಾಟಕ ಸರಕಾರದ ಲೋಕ ಅದಾಲತ್‌ನ ಸದಸ್ಯರಾದಡಾ|| ಯಲ್ಲಪ್ಪರೆಡ್ಡಿಯವರು ತಿಳಿಸಿದರು.’ಅರಣ್ಯ ಮತ್ತುಇತರ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯನ್ನುರೈತರುತಲೆತಲಾಂತರದಿಂದ ನಡೆಸಿಕೊಂಡು ಬಂದಿದ್ದಾರೆ.ಈ […]

ಹುಬ್ಬಳ್ಳಿ 15 ಸೆಪ್ಟೆಂಬರ್ 2014: ಹುಬ್ಬಳ್ಳಿ ನಗರದ ವಿವಿಧ ಉಪನಗರಗಳಲ್ಲಿ ಕಳೆದ ಭಾನುವಾರ (೧೫ ಸೆಪ್ಟೆಂಬರ್) ಆರ್‌ಎಸ್‌ಎಸ್ ಸ್ವಯಂಸೇವಕರಿಂದ ಸೇವಾ ಸಾಂಘಿಕ ನಡೆಯಿತು. ಸಂಘಸ್ಥಾನದ ಸುತ್ತಲಿನ ಪ್ರದೇಶಗಳನ್ನು ಸದಾ ಶುಚಿಯಾಗಿರ ಸ್ವಯಂಸೇವಕರು ಸಾರ್ವಜನಿಕ ಆಟದ ಮೈದಾನ, ರಸ್ತೆ, ಸಮುದಾಯ ಭವನಗಳ ಸ್ವಚ್ಛತೆಯಲ್ಲಿ ಪಾಲ್ಗೊಂಡರು. ವಿದ್ಯಾನಗರ ಉಪನಗರ ಸಾಂಘಿಕನಲ್ಲಿ ಮಾತನಾಡಿದ ಜಿಲ್ಲಾ ಸೇವಾ ಪ್ರಮುಖ ಮುರಲಿ ಕುಲಕರ್ಣಿಯವರು ’ನಮ್ಮ ಮನೆಯನ್ನು ಶುಚಿಯಾಗಿಡಿಸಿಕೊಳ್ಳುವಂತೆ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಸಿರುವುದೂ ನಾಗರಿಕರಾದ ನಮ್ಮ ಕರ್ತವ್ಯವಾಗಿದೆ. ಸ್ವಚ್ಛ ಭಾರತದ […]