ಬೆಂಗಳೂರು: ಇತ್ತೀಚೆಗಷ್ಟೇ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ ಡಿಜೆ ಹಳ್ಳಿ, ಕೆಜಿ ಹಳ್ಳಿ, ಕಾವಲ್‌ಭೈರಸಂದ್ರದ ಗಲಭೆ ಘಟನೆಗೆ ಸಂಬಂಧಿಸಿದಂತೆ ‘ಬೆಂಗಳೂರು ಗಲಭೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಇಸ್ಲಾಂ’ ಎಂಬ ವಿಚಾರದಲ್ಲಿ ಪ್ರಜ್ಞಾ ಪ್ರವಾಹವು ಇಂದು ಅಂತರ್ಜಾಲ‌ದ ಮೂಲಕ ಸಂವಾದ ಕಾರ್ಯಕ್ರಮವನ್ನು ನಡೆಸಿ ಕೊಟ್ಟಿತು. ಕಾರ್ಯಕ್ರಮದಲ್ಲಿ ವಿಜಯ ಕರ್ನಾಟಕ ಪತ್ರಿಕೆಯ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ, ರಾಜ್ಯದ ಹೈಕೋರ್ಟ್ ವಕೀಲ ಶ್ರೀಧರ ಪ್ರಭು ಮತ್ತು ವಿಯೆಟ್ನಾಂ‌ನ ವಿವೇಕಾನಂದ ಕಲ್ಚರಲ್ ಸೆಂಟರ್‌ನ ನಿರ್ದೇಶಕ ಜಿ.ಬಿ. […]

ಇಂದು ಶ್ರೀ ನಾರಾಯಣ ಗುರು ಅವರ ಜನ್ಮದಿವಸ; ಶ್ರೇಷ್ಠ ಸಂತನನ್ನು ನೆನೆಯೋಣ ನಾರಾಯಣಗುರು ( ೨೦ . ೮ . ೧೮೫೪ –  ೨೮ . ೯ . ೧೯೨೮ ) ಕೇರಳದ  ತಿರುವನಂತಪುರದಿಂದ  ಸುಮಾರು ಹತ್ತು ಮೈಲಿಯಾಚೆ ಚೆಂಪುಜಂತಿ ಎಂಬ ಗ್ರಾಮದಲ್ಲಿ ‘ಮದನ್ ಆಸನ್,’ ಹಾಗೂ ‘ಕುಟ್ಟಿ ಅಮ್ಮಾಳ್,’ ಎಂಬ ದಂಪತಿಗಳ ನಾಲ್ಕು ಮಕ್ಕಳಲ್ಲಿ ನಾರಾಯಣ್ ಒಬ್ಬನೇ ಗಂಡು ಮಗು. ಇವನನ್ನು ನಾಣು ಅಂತಲೇ ಎಲ್ಲರೂ ಸಂಬೋಧಿಸುತ್ತಿದ್ದುದು. ನಾಣು ತೋರಿಕೆಗೆ ತುಂಬ […]

ಪ್ರಜ್ಞಾ ಪ್ರವಾಹ “ಬೆಂಗಳೂರು ಗಲಭೆ: ಅಭಿವ್ಯಕ್ತಿ ಸ್ವಾತಂತ್ಯ ಮತ್ತು ಇಸ್ಲಾಂ” ಕುರಿತಾಗಿ ಅಂತರ್ಜಾಲ ಸಂವಾದವನ್ನು ಹಮ್ಮಿಕೊಂಡಿದೆ. ದಿನಾಂಕ 23 ಆಗಸ್ಟ್ 2020, ಭಾನುವಾರ ಸಮಯ 11.50 ರಿಂದ 2.00 ಗಂಟೆ ವರೆಗೆ ವಿಯೆಟ್ನಾಂನ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರಾದ ಡಾ. ಜಿ ಬಿ ಹರೀಶ್, ವಿಜಯ ಕರ್ನಾಟಕ ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ಹರಿಪ್ರಕಾಶ್ ಕೋಣೆಮನೆ, ಕರ್ನಾಟಕ ಉಚ್ಚನ್ಯಾಯಾಲಯದ ವಕೀಲರಾದ ಶ್ರೀ ಶ್ರೀಧರ್ ಪ್ರಭು, ವಿಕ್ರಮ ವಾರಪತ್ರಿಕೆ, ಸಂವಾದ […]

ಸ್ವಾತಂತ್ರ್ಯ ಸಾಧನೆಗೆ ಒದಗಿದ್ದ ಆ ಆತ್ಮಬಲವನ್ನು ಸ್ವಾವಲಂಬಿ ಭಾರತ ನಿರ್ಮಾಣಕ್ಕೂ ಆವಾಹಿಸಲಾದೀತೇ? – ಲೇಖನ : ಚೈತನ್ಯ ಹೆಗಡೆ, ಪತ್ರಕರ್ತರು ಸ್ವಾತಂತ್ರ್ಯ ದಿನಾಚರಣೆ ಎಂಬ ಪದದೊಂದಿಗೆ ಎಷ್ಟೆಲ್ಲ ಭಾವಗಳು ಬೆರೆತುಕೊಂಡಿವೆ. ಆಗಸ್ಟ್ 15 ಎಂಬುದು ಕೇವಲ ಬ್ರಿಟಿಷ್ ಸಾಮ್ರಾಜ್ಯದಿಂದ ಭಾರತಕ್ಕೆ ಅಧಿಕಾರ ಹಸ್ತಾಂತರವಾದ ದಿನವಷ್ಟೇ ಆಗಿದ್ದರೆ ಬಹುಶಃ ಕೆಲವೇ ದಶಕಗಳಲ್ಲಿ ಆ ದಿನಾಚರಣೆ ತನ್ನ ಸ್ವಾರಸ್ಯ ಬತ್ತಿಸಿಕೊಂಡುಬಿಡುತ್ತಿತ್ತೇನೋ. ಸ್ವಾತಂತ್ರ್ಯ ಎಂಬ ಶಬ್ದದಲ್ಲಿ ನಮ್ಮ ಹಿರಿಯರು ಮಾಡಿದ ಪ್ರಾಣತ್ಯಾಗವಿದೆ, ಗುಲಾಮಿತನದ ಸಂಕೋಲೆಗಳಿಂದ […]

ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಏಸು ಕ್ರಿಸ್ತನಿಗೆ ಪೂಜೆ. ವರದಿ: ಪೃಥ್ವಿ, ಮೈಸೂರು. ಆಗಸ್ಟ್ ೫ ರಂದು ಅಯೋಧ್ಯೆಯಲ್ಲಿ ನಡೆಯುತ್ತಿದ್ದ ಭೂಮಿ ಪೂಜೆ ಸಾಂಗವಾಗಿ ನೆರವೇರಲು ಕೊಳ್ಳೇಗಾಲದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಬಜರಂಗ ದಳ, ವಿಶ್ವ ಹಿಂದೂ ಪರಿಷತ್, ಕಾರ್ಯಕರ್ತರು ಆಯೋಜಿಸಿದ್ದರು. ಅದೇ ದಿನ, ಚಾಮರಾಜನಗರ ಜಿಲ್ಲೆಗೆ ಮೊದಲ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೂತನವಾಗಿ ಅಧಿಕಾರ ಸ್ವೀಕರಿಸಿರುವ ಶ್ರೀಮತಿ ದಿವ್ಯಾ ಸಾರ ಥಾಮಸ್ (ಐಪಿಎಸ್) ಅವರು ಕೊಳ್ಳೇಗಾಲದ […]

ಆರ್ಟಿಕಲ್ 370 ರದ್ದತಿಗೆ ವರ್ಷ: ಆತ್ಮನಿರ್ಭರ ಭಾರತದೆಡೆಗೆ ಜಮ್ಮು ಮತ್ತು ಕಾಶ್ಮೀರ ವರದಿ: ಡಾ. ಶ್ರೀಧರ ಪಿ. ಡಿ, ಬೆಂಗಳೂರು. 9 ಆಗಸ್ಟ್  2020, ಬೆಂಗಳೂರು:  ಜಮ್ಮು ಮತ್ತು ಕಾಶ್ಮೀರ ಸ್ಟಡಿ ಸೆಂಟರ್‌ ಕರ್ನಾಟಕ ಚಾಪ್ಟರ್‌, ಗ್ಲೋಬಲ್‌ ಕಾಶ್ಮೀರಿ ಪಂಡಿತ್ ಅಸೋಸಿಯೇಷನ್ ದಯಾಸ್‌ಪುರ, ಜಮ್ಮ ಕಾಶ್ಮೀರ ನೌ ಹೆಸರಿನ ಯುಟ್ಯೂಬ್ ಮತ್ತು ಫೇಸ್ಬುಕ್‌ ಗ್ರೂಪ್‌ಗಳ ಸಂಯುಕ್ತ ಆಶ್ರಯದಲ್ಲಿ ಇಂದು 11 ಗಂಟೆಗೆ, ಕಾರ್ಯಕ್ರಮ ಆಯೋಜಿಸಲಾಗಿತ್ತು. ಪತ್ರಕರ್ತರಾದ ಶ್ರೀ ಸಿದ್ಧಾರ್ಥ ಜರಬಿ, ಜಮ್ಮು ಮತ್ತು […]

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!  ಲೇಖಕರು: ಮಾರುತೀಶ ಆಗ್ರಾರ. (ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟಿತ) ಬೇರೆಯವರ ಮೇಲೆ ಅವಲಂಬಿತವಾದ ಬದುಕು,ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್  (ವಿ.ಕೃ.ಗೋಕಾಕ್). ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟು ಕೀರ್ತಿ ವಿ.ಕೃ.ಗೋಕಾಕ್ ಅವರದ್ದು. ಜ್ಞಾನಪೀಠ ಪ್ರಶಸ್ತಿಯನ್ನು ಸಾಮಾನ್ಯವಾಗಿ ದೆಹಲಿಯಲ್ಲಿ ನೀಡಲಾಗುತ್ತದೆ.ಆದರೆ ವಿ.ಕೃ.ಗೋಕಾಕರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲು ಅಂದಿನ ಪ್ರಧಾನಿಗಳಾಗಿದ್ದ ಪಿ.ವಿ.ನರಸಿಂಹರಾವ್ ಅವರೇ ಖುದ್ದಾಗಿ […]

ಯುವ ಚಿಂತಕರಿಗೆ ಒಂದು ಸುವರ್ಣ ಅವಕಾಶ. ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಹೆಸರಿನ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ. ಧರ್ಮ, ಅರ್ಥಶಾಸ್ತ್ರ, ಶಿಕ್ಷಣ, ಕುಟುಂಬ ಮತ್ತು ಜೀವನ ಶೈಲಿ ವಿಷಯವಾಗಿ ಪ್ರಬಂಧವನ್ನು ಪ್ರಕಟಿಸಬಹುದಾಗಿದೆ. ವಿಷಯಗಳು ಹಾಗು ಉಪ ವಿಷಯಗಳ ಕುರಿತಾಗಿ ಕೆಳಗಿನ ಕೋಷ್ಟಕವನ್ನು ಗಮನಿಸಬಹುದು . ಪದವೀಧರ ಮತ್ತು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಪ್ರಬಂಧವನ್ನುಆಂಗ್ ಅಥವಾ ಕನ್ನಡ ಭಾಷೆಯಲ್ಲಿ(ನುಡಿ ತಂತ್ರಾಂಶ ಬಳಸಿ) ಬರೆಯಬಹುದು. […]

ಸಮುತ್ಕಷ೯ ಐಎಎಸ್ ಅಕಾಡೆಮಿಯಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ 22 ಅಭ್ಯಥಿ೯ಗಳು ತೇಗ೯ಡೆ ಹುಬ್ಬಳ್ಳಿ: ಸಮುತ್ಕಷ೯ ಐಎಎಸ್ ಅಕಾಡೆಮಿ ಹುಬ್ಬಳ್ಳಿ, ದೆಹಲಿಯ ಸಂಕಲ್ಪ ಐಎಎಸ್ ಅಕಾಡೆಮಿ ಸಹಯೋಗದೊಂದಿಗೆ ಹುಬ್ಬಳ್ಳಿಯಲ್ಲಿ ಅಧ್ಯಯನ ಕೇಂದ್ರ ಪ್ರಾರಂಭಿಸಿದ ನಂತರ 2019-20 ರ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಸಮುತ್ಕಷ೯ದ 22 ಜನ ಅಭ್ಯಥಿ೯ಗಳು ತೇಗ೯ಡೆಯಾಗಿದ್ದಾರೆ. ಫೆಬ್ರವರಿಯಲ್ಲಿ ನಡೆದ ಮಾದರಿ ಸಂದಶ೯ನ ಕಾಯ೯ಕ್ರಮದಲ್ಲಿ ಸುಮಾರು 30 ಕ್ಕೂ ಹೆಚ್ಚು ಜನ ಅಭ್ಯಥಿ೯ಗಳು ಸಂದಶ೯ನದಲ್ಲಿ ಪಾಲ್ಗೊಂಡಿದ್ದರು, ಅದರಲ್ಲಿ 22 ಜನ ಅಭ್ಯಥಿ೯ಗಳು […]