ಮಂಜೇಶ್ವರ ತಾಲೂಕಿನ ಮೀಂಜ ,ವರ್ಕಾಡಿ ಹಾಗೂ ಪೈವಳಿಕೆ ಪಂಚಾಯತಿಗೆ ಒಳಪಟ್ಟ ಬಾಲಗೋಕುಲಗಳ “ಗೋಕುಲೋತ್ಸವ ” 30/3/2014 ಭಾನುವಾರದಂದು ಬಾಯಿಕಟ್ಟೆ  “ಶ್ರೀ ಅಯ್ಯಪ್ಪ ಮಂದಿರದಲ್ಲಿ ನಡೆಯಿತು. ಆರಂಭದಲ್ಲಿ ತಾಲೂಕಿನ ವಿವಿಧ  ಬಾಲಗೋಕುಲದ ಸುಮಾರು 150 ಕ್ಕೂ ಮೇಲ್ಪಟ್ಟ  ಮಕ್ಕಳು ಆಕರ್ಷಕ  ಶೋಭಾಯಾತ್ರೆಯ ಮೂಲಕ ಅಟ್ಟೆಗೋಳಿ “ವಿಷ್ಣುನಗರ” ದಿಂದ ಶ್ರೀ ಅಯ್ಯಪ್ಪ ಮಂದಿರ ತಲುಪಿದರು. ನಂತರ “ಗೋಕುಲೋತ್ಸವ ” ದ  ಉದ್ಘಾಟನೆಯನ್ನು  ದೀಪ ಬೆಳಗುವುದರೊಂದಿಗೆ  ಶ್ರೀ ಟಿ  ಎನ್ ಮೂಡಿತ್ತಾಯ, ನಿವೃತ್ತ ಪ್ರಾಂಶುಪಾಲರು ಮಾಡಿದರು .ನಂತರ ಪ್ರಾಸ್ತಾವಿಕ ಭಾಷಣವನ್ನು ಶ್ರೀ  ಸುಬ್ರಾಯ ನಂದೋಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ವಿಭಾಗ ಸೇವಾಪ್ರಮುಖ್ ಇವರು ನಡೆಸಿದರು. ನಂತರ ಬಾಲಗೋಕುಲದ  ಮಕ್ಕಳಿಂದ ಸಾಮೂಹಿಕವಾಗಿ  ವಂದೇ ಮಾತರಂ , ರಾಮರಕ್ಷಾ ಸ್ತೋತ್ರ, ದೇಶಭಕ್ತಿ ಗೀತೆಗಳ ಗಾಯನ ನಡೆಯಿತು. ತದನಂತರ ಎಲ್ಲರೂ ಬೌಧ್ಧಿಕ ಹಾಗೂ ವ್ಯಾಯಾಮಯೋಗ, ಯೋಗಾಸನ, ಆಟಗಳ ಪ್ರದರ್ಶನ ನೀಡಿದರು..ಅಪರಾಹ್ನ ಭೋಜನದ ನಂತರ  ಪ್ರತ್ಯೇಕ ಬಾಲಗೋಕುಲದ ಮಕ್ಕಳಿಂದ  ಪ್ರತಿಭಾ  ಪ್ರದರ್ಶನ ನಡೆಯಿತು.ಇದರಲ್ಲಿ […]

Uppinangady April 1, 2014: RSS Senior leader Dr Kalladka Prabhakar Bhat inaugurated new extended building ‘Ajithasri’  at the premises of Sri Madhava Shishu Mandira at Vedashankara Nagara, Uppinangadi, near Mangalore on Yugadi day on March 31, 2014 ಉಪ್ಪಿನಂಗಡಿ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ಅಜಿತಶ್ರೀ ಕಟ್ಟಡದ ಲೋಕಾರ್ಪಣೆಯನ್ನು ಯುಗಾದಿಯಂದು (March 31, 2014) […]

ಎಬಿವಿಪಿಯ Think India ವತಿಯಿಂದ IndGENIUS ಉತ್ತಿಷ್ಠ ಭಾರತ ಯುವ ಸಾಧಕರ ಸಮಾಗಮ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಮತ್ತೊಂದು ಆಯಾಮವಾದ ಥಿಂಕ್ ಇಂಡಿಯಾ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ IISc, IIM, IIMB, IIT, National Law School ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ  ವಿದ್ಯಾರ್ಥಿಗಳಿಗಾಗಿ ಕಳೆದ ೨೦೦೭ ರಿಂದ ಕಾರ‍್ಯನಿರ್ವಹಿಸುತ್ತಿದೆ. ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ, ದೇಶದ ಕುರಿತು ಹೊಸ ಯೋಜನೆ, ಚಿಂತನೆ, ಚರ್ಚೆ ಸೇರಿದಂತೆ ಯುವ ಸಮ್ಮೇಳನಗಳನ್ನು, […]

ರಿಗೆ,                                                               ದಿನಾಂಕ : ೨೬.೦೩.೨೦೧೪       ಮಾನ್ಯ ರಾಷ್ಟ್ರಪತಿಗಳು,       ಭಾರತ ಸರ್ಕಾರ, ನವದೆಹಲಿ. ಮಾನ್ಯರೇ, ಆಧಾರ್ ಕಾರ್ಡ್ ಕುರಿತು ಸುಪ್ರೀಂ ಕೋರ್ಟ್ ನೀಡಿರುವ (೨೪.೦೩.೨೦೧೪) ಆದೇಶವನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ದೇಶಾದ್ಯಂತ ರಾಷ್ಟ್ರಪತಿಗಳಿಗೆ ಮನವಿ ಈಗಾಗಲೇ ಅನೇಕ ವರ್ಷಗಳಿಂದ ಚರ್ಚಿತವಾಗುತ್ತಿರುವ ಆಧಾರ್ ಕಾರ್ಡ್‌ನ್ನು ಅಕ್ರಮವಾಗಿ ನಮ್ಮ ವಿದೇಶಿಯರಿಗೂ ಅಂದರೆ ಬಾಂಗ್ಲಾದೇಶ, ನೇಪಾಳ್, ಪಾಕಿಸ್ತಾನ್ ಮತ್ತು ಅನೇಕ ದೇಶಗಳಿಗೆ ಸೇರಿದ ವಲಸಿಗರಿಗೆ ((immigrants)  ನೀಡಿರುವ ಬಗ್ಗೆ ದೇಶದ ಪತ್ರಿಕೆಗಳಲ್ಲಿ, ಟಿ.ವಿ.ಗಳಲ್ಲಿ ವಿಪರೀತವಾಗಿ […]

ರಾಷ್ಟ್ರೀಯ ಸ್ವಯಂಸೇವಕ ಸಂಘ ಅಖಿಲ ಭಾರತೀಯ ಪ್ರತಿನಿಧಿ ಸಭಾ, ಬೆಂಗಳೂರು ಫಾಲ್ಗುಣ ಶುಕ್ಲ ೭-೯, ಯುಗಾಬ್ಧ ೫೧೧೫ (ಮಾರ್ಚ್ ೭, ೮ ಮತ್ತು ೯, ೨೦೧೪) ಮಹಾನ್ ಸ್ವಾತಂತ್ರ್ಯ ಸೇನಾನಿ ರಾಣಿ ಮಾತಾ ಗಾಡಿನ್‌ಲಿಯುವರ ಜನ್ಮ ಶತಮಾನದ ಸಂದರ್ಭದಲ್ಲಿಸರಕಾರ್ಯವಾಹ ಶ್ರೀ ಸುರೇಶ (ಭಯ್ಯಾಜಿ) ಜೋಷಿಯವರ ಪತ್ರಿಕಾ ಹೇಳಿಕೆ.   ನಮ್ಮ ದೇಶದ ಪೂರ್ವೋತ್ತರ ಪ್ರದೇಶದಲ್ಲಿರುವ ಮಣಿಪುರದ ರಮ್ಯ ಹಿಮಾಲಯ ಶ್ರೇಣಿಗಳ ನಡುವಿನ ಒಂದು ಗ್ರಾಮ ಲಂಗ್‌ಕಾವೋ. ಇಂದಿನಿಂದ ನೂರು ವರ್ಷಗಳ […]

ರಾಷ್ಟ್ರೀಯ ಸ್ವಯಂಸೇವಕ ಸಂಘ ಅಖಿಲ ಭಾರತೀಯ ಪ್ರತಿನಿಧಿ ಸಭಾ, ಬೆಂಗಳೂರು ಫಾಲ್ಗುಣ ಶುಕ್ಲ ೭-೯, ಯುಗಾಬ್ಧ ೫೧೧೫ (ಮಾರ್ಚ್ ೭, ೮ ಮತ್ತು ೯, ೨೦೧೪) ಪೂಜ್ಯ ಮಾತಾ ಅಮೃತಾನಂದಮಯಿ ಅವರನ್ನು ಅವಮಾನಿಸುವ ಷಡ್ಯಂತ್ರದ ಕುರಿತು ಆರೆಸ್ಸೆಸ್ ಸರಕಾರ್ಯವಾಹ ಶ್ರೀ ಸುರೇಶ್ (ಭಯ್ಯಾಜಿ) ಜೋಷಿಯವರ ಪತ್ರಿಕಾ ಹೇಳಿಕೆ ಲಕ್ಷಾಂತರ ಜನರ ’ಅಮ್ಮ’ ಮಾತಾ ಅಮೃತಾನಂದಮಯಿಯವರು ಜಗತ್ತಿನಾದ್ಯಂತ ವಿವಿಧ ಭಾಷೆ, ಜಾತಿ, ಮತಗಳ ಅನುಯಾಯಿಗಳನ್ನು ಹೊಂದಿರುವ ಜಗದ್ವಂದ್ಯರು. ತಮ್ಮ ಅಮಿತ ವಾತ್ಸಲ್ಯ […]

ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಪ್ರಥಮ ದಿವಸ: ಮಾಧ್ಯಮಗಳಿಗೆ ಸಂಘಕಾರ್ಯದ ವಿವರಣೆ ನೀಡಿದ ದತ್ತಾತ್ರೇಯ ಹೊಸಬಾಳೆ ಬೆಂಗಳೂರು ಮಾರ್ಚ ೦೭: ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ’ಇಂದು ಪ. ಪೂ. ಸರಸಂಘಚಾಲಕರು ದೀಪ ಬೆಳಗಿ ಅಖಿಲ ಭಾರತೀಯ ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ಮೂರು ಬಾರಿ ಪ್ರತಿನಿಧಿ ಸಭಾ ನಡೆದಿದೆ. ಇತ್ತೀಚಿನ ವರ್ಷಗಳಲ್ಲ ಕರ್ನಾಟಕದಲ್ಲಿ ಮಂಗಳೂರು ಮತ್ತು […]

ಬೆಂಗಳೂರಿನಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿ ಸಭೆಗೆ ಸರಸಂಘಚಾಲಕರಿಂದ ಚಾಲನೆ ಬೆಂಗಳೂರು ಮಾರ್ಚ ೦೭: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ ಮೋಹನರಾವ್ ಭಾಗವತರವರು ಇಂದು ಮುಂಜಾನೆ ಅಖಿಲ ಭಾರತೀಯ ಪ್ರನಿನಿಧಿ ಸಭಾಕ್ಕೆ ವಿದ್ಯುಕ್ತವಾಗಿ ಚಾಲನೆ ನಿಡಿದರು. ಬೆಂಗಳೂರಿನ ಥಣಿಸಂದ್ರದಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಪ್ರತಿನಿಧಿ ಸಭೆಯಲ್ಲಿ ಆರೆಸ್ಸೆಸ್‌ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು, ದೇಶದ ವಿವಿಧ ಪ್ರಾಂತಗಳ ಆರೆಸ್ಸೆಸ್‌ನ ಆಯ್ದ ಸ್ವಯಂಸೇವಕರು ಮತ್ತು ವಿವಿಧ […]

ಬೆಂಗಳೂರಿನಲ್ಲಿ ಮಾರ್ಚ 7 ರಿಂದ ಮೂರು ದಿನಗಳ ಕಾಲ ಆರೆಸ್ಸೆಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಬೆಂಗಳೂರು ಮಾರ್ಚ 05: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖರಾದ ಡಾ ಮನಮೋಹನ ವೈದ್ಯರವರು ಮಾರ್ಚ 7 ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ಥಣಿಸಂದ್ರದಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆಯಲಿರುವ ಅಖಿಲ ಭಾರತೀಯ ಪ್ರತಿನಿಧಿ ಸಭೆಯ (ABPS) ಕುರಿತು ಮಾಧ್ಯಮಕ್ಕೆ ವಿವರಿಸಿದರು. ಮಾಧ್ಯಮದ ಪ್ರತಿನಿಧಿಗಳನ್ನು ಉದ್ಧೇಶಿಸಿ ಮಾತನಾಡುತ್ತ ’ಅಖಿಲ ಭಾರತೀಯ ಪ್ರತಿನಿಧಿ ಸಭಾ […]