ಬೆಳಗಾವಿ: ದೇಶದ ಸುರಕ್ಷತೆಯ ದೃಷ್ಟಿಯಿಂದ ದೇಶದ ಸೈನಿಕರಿಗೆ ಅಗತ್ಯ ಶಸ್ತ್ರಾಸ್ತ್ರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಅವಶಕತೆ ಇದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಸಹ ಸಂಪರ್ಕ ಪ್ರಮುಖ ರಾಮ ಮಾಧವಜಿ ಪ್ರತಿಪಾದಿಸಿದ್ದಾರೆ. ಸ್ವಾಮಿ ವಿವೇಕಾನಂದ ಸಾರ್ಧಾಶಷ್ಟಿ ಸಮಿತಿ ವತಿಯಿಂದ ನಗರದ ಮರಾಠಾ ಮಂದಿರದಲ್ಲಿ ಶನಿವಾರ ಸಂಜೆ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾರತದ ಮುಂದಿರುವಬ ಸುರಕ್ಷತೆಯ ಸವಾಲುಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಅಧಿಕಾರದಲ್ಲಿರುವವರು ಈ […]

ಮಂಗಳೂರು ಫೆಬ್ರವರಿ 03, 2013: ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿರುವ ಕೆಲಸ ಸ್ವಾಮಿ ವಿವೇಕಾನಂದರ ಚಿಂತನೆ, ಬೋಧನೆಗಳ ಅನುಷ್ಠಾನವೇ ಆಗಿದೆ ಎಂದು ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದರು. ಮಂಗಳೂರು ವಿಭಾಗ ಮಟ್ಟದ ಮಹಾ ಸಾಂಘಿಕ್‌ನಲ್ಲಿ ಅವರು ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಅವರ ಭಾಷಣದ ಸಾರಾಂಶ ಇಲ್ಲಿದೆ. ‘ಇಂದುಸ್ವಾಮಿ ವಿವೇಕಾನಂದರ ಜನ್ಮದಿನ. ಇದು ಕೇವಲ ಯೋಗಾಯೋಗ ಮಾತ್ರವಲ್ಲ. ಆರೆಸ್ಸೆಸ್ಸಿನ ಕಾರ್ಯಕ್ಕೂ ವಿವೇಕಾನಂದರ ಸಂದೇಶಕ್ಕೂ ಒಂದು ಘನಿಷ್ಠ ಸಂಬಂಧವಿದೆ. ಒಂದು ಕೆಲಸವನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುವುದು, […]

Please Note: RSS Sarasanghachalak Mohan Bhagwat’s speech will be webcasted live in www.samvada.org from Mangalore Vibhag Maha Sanghik venue on February 3, Sunday at 4.30pm onwards. ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂಘನಿಕೇತನ, ಮಣ್ಣಗುಡ್ಡೆ, ಪ್ರತಾಪನಗರ, ಮಂಗಳೂರು ದಿನಾಂಕ : ೧-೨-೨೦೧೩ ಪತ್ರಿಕಾ ಪ್ರಕಟಣೆ ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಫೆಬ್ರವರಿ ೩ರ ಸಾಂಘಿಕ್ನ ಸರ್ವಸಿದ್ಧತೆಗಳು ಪೂರ್ಣತೆಯ ಹಂತಕ್ಕೆ […]

ಪ್ರಾರ್ಥನಾ ವೃತಿಯ ಸಹಸ್ರಚಂದ್ರದರ್ಶನ ಅಂದು ನವಲಗುಂದದ ಜೀವರಥಿಯಲ್ಲಿ ಸಂಭ್ರಮ ಸಡಗರ ಎಲ್ಲರ ಪ್ರೀತಿಯ ಕಾಕಾರ ಸಹಸ್ರಚಂದ್ರ  ದರ್ಶನದ ವಿಶೇಷ ಕಾರ್ಯಕ್ರಮ, ನವಲಗುಂದದ ಖ್ಯಾತ ವರ್ತಕರೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿ ಸಂಘಚಾಲಕರೂ ಆದ ಶ್ರೀ ಮಾಧವರಾವ್ ಜೀವಪ್ಪ ಆನೇಗುಂದಿಯವರ ನೂತನ ಗೃಹ ಜೀವರಥಿಯ ಪ್ರವೇಶ ಹಾಗೂ ಸಹಸ್ರಚಂದ್ರ ದರ್ಶನ ಕಾರ್ಯಕ್ರಮವೊಂದು ಸಾಂಸ್ಕ್ರತಿಕ ಸಂಗಮದಂತಿತ್ತು. ಸಹಸ್ರಚಂದ್ರ ದರ್ಶನದ ದಿನ ಸಂಘಟಿಸಿದ್ದ ಮಂಗಲನಿಧಿ ಕಾರ್ಯಕ್ರಮ ಆನೇಗುಂದಿ ಮನೆತನದ ಸಂಸ್ಕಾg, ಬಂಧುತ್ವ, ಸಮಾಜಮುಖೀ ವ್ಯಕ್ತಿತ್ವವನ್ನು […]

Bangalore: ರಾಷ್ತ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಕೇಂದ್ರ ಗೃಹ ಮಂತ್ರಿಗಳಾದ ಸುಶೀಲ್ ಕುಮಾರ್ ಶಿಂದೆಯವರ ಹೇಳಿಕೆಯನ್ನು ಖಂಡಿಸಿ ಬೃಹತ್ತ್‌ ಪ್ರತಿಭಟೆನೆಯು, ಕೋರಮಂಗಲದ ಫೋರಂ ಮಾಲ್ ಬಳಿ ನಡೆಯಿತು. ಕರ್ನಾಟಕ ರಾಜ್ಯದ ಎಂ ಎಲ್ ಸಿ   ಭಾನುಪ್ರಕಾಶ್ ರವರು ಮಾತನಾಡಿ ಗೃಹ ಮಂತ್ರಿಗಳು ದೇಶದಲ್ಲಿ ಬ್ರಿಟಷರಂತೆ ಪ್ರಜೆಗಳ ಮಧ್ಯದಲ್ಲಿ ಬಿರುಕು ಮೂಡಿಸುವ ಯತ್ನವನ್ನು ಮಾಡುತ್ತಿದ್ದಾರೆ. ಯಾವ ದೇವಸ್ಥಾನಗಳಲ್ಲಾಗಲಿ, ಮಠ ಮಂದಿರಗಳಲ್ಲಾಗಲಿ ಶಸ್ತ್ರಾಸ್ತ್ರಗಳ ಅಥವಾ ಭಯೋತ್ಪಾದನೆಯ ತರಬೇತಿಯನ್ನು ಕೊಡುತ್ತಿಲ್ಲ, ಅವೆಲ್ಲವು ಮಸೀದಿಗಳು […]

ಸಂಝೋತಾ ಎಕ್ಸ್‌ಪ್ರೆಸ್, ಮೆಕ್ಕಾ ಮಸೀದಿ ಮತ್ತು ದರ್ಗಾ ಷರೀಫ್‌ಗಳಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ ಭಾಗಿಯಾಗಿದ್ದಾರೆಂಬ ಆರೋಪಕ್ಕೊಳಗಾಗಿರುವವರಲ್ಲಿ ಕನಿಷ್ಠ ೧೦ ಮಂದಿ ಒಂದಲ್ಲಒಂದು ಸಮಯದಲ್ಲಿ ಆರೆಸ್ಸೆಸ್‌ನ ಸಂಪರ್ಕ ಹೊಂದಿದವರೆಂಬ ಕೇಂದ್ರ ಗೃಹ ಕಾರ್ಯದರ್ಶಿಯ ಹೇಳಿಕೆಯನ್ನು ರಾ.ಸ್ವ.ಸಂಘದ  ರಾಮ್‌ಮಾಧವ್‌ ಉಗ್ರವಾಗಿ ಖಂಡಿಸಿದ್ದಾರೆ. “ಕೇಂದ್ರ ಗೃಹ ಕಾರ್ಯದರ್ಶಿಯ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಆತುರಾತುರವಾಗಿತನ್ನರಾಜಕೀಯ ನಾಯಕರನ್ನು ಸಮರ್ಥಿಸುವಅಗತ್ಯ ಗೃಹ ಕಾರ್ಯದರ್ಶಿಯವರಿಗೇನಿತ್ತು ಎನ್ನುವುದುಅರ್ಥವಾಗುವುದಿಲ್ಲ. ದೇಶದಲ್ಲಿ ಈಗ ಚರ್ಚೆ ನಡೆಯುತ್ತಿರುವುದುರಾಜಕೀಯ ಪಕ್ಷವೊಂದರ ಸಭೆಯಲ್ಲಿ ನೀಡಿದ ಹೇಳಿಕೆಯ ಬಗ್ಗೆ.ಅದಕ್ಕೆ […]

Bangalore: Noted Congress leader P Shivakumar attended RSS Shakha annual day celebrations at Bangalore. The programme was held at Hombegoudanagar near Wilson Garden, in which the loval shaksha of RSS by name Ambedkar Shakha celebrated its annual day (Varshikotsav) with a new guest. Addressing the swaymsevaks Congress leader P Shivakumar said, “I […]

Dasarahalli Bangalore: ಸ್ವಾಮೀ ವಿವೇಕಾನಂದರ ೧೫೦ನೇ ಜನ್ಮ ವರ್ಷ ಅಭಿಯಾನ ಸಮಿತಿ ವತಿಯಿಂದ ವಿವೇಕಾನಂದರ ಜನ್ಮದಿನದ ಅಂಗವಾಗಿ ದಾಸರಹಳ್ಳಿಯಲ್ಲಿನ ಎಂ ಇ ಐ ಮೈದಾನದಲ್ಲಿ ಬೃಹತ್ ಸಮಾವೇಶವನ್ನುಏರ್ಪಡಿಸಲಾಗಿತ್ತು. ಈ ಸಮಾವೇಶವನ್ನು ರಂಗನಾಥ ಗೌಡಿಗೆ ಮಠದ ಶ್ರೀ ಭಕ್ತಿ ವೇದಾಂತ ದಂಡಿ ಮಹಾರಾಜ್ ಉದ್ಘಾಟಿಸಿ ಆಶೀರ್ವಚನ ನೀಡಿದರು. ಶ್ರೀ ವಿವೇಕಾನಂದರ ವಿಚಾರಗಳು ಸರ್ವಕಾಲಕ್ಕೂ ಪ್ರಸ್ತುತವಾದದ್ದು, ಅವರ ವಿಚಾರಗಳು ಕೇವಲ ಆಧ್ಯಾತ್ಮಕ್ಕೆ ಸೀಮಿತವಾಗಿರದೆ ರಾಷ್ಟ್ರಭಕ್ತಿಯನ್ನು ಹೊಂದಿದೆ. ಸ್ವಾಮೀ ವಿವೇಕಾನಂದ ಕೇವಲ ಸನ್ಯಾಸಿ ಮಾತ್ರ್ವವಲ್ಲ […]

Jayanagar Bangalore Jan 12, 2013: ಜಯನಗರ, ಬೆಂಗಳೂರು: ನಮ್ಮ ದೇಶದ ಸಾಮಾನ್ಯ ಯುವಕರು ವಿವೇಕಾನಂದರ ವಾಣಿಯಂತೆ ಒಂದು ಆದರ್ಶವನ್ನು ಮನಸ್ಸಿನಲ್ಲಿ ಹೊತ್ತು ಅದಕ್ಕಾಗಿಯೇ ಬದುಕಿದಲ್ಲಿ ನಮ್ಮದೇಶ ಎದುರಿಸುತ್ತಿರುವ ಅನೇಕ ಸಮಸ್ಯಗಳಿಗೆ ಉತ್ತರ ನೀಡಬಲ್ಲದು ಎಂದು RSS ಕರ್ನಾಟಕದಕ್ಷಿಣ ಪ್ರಾಂತ ಪ್ರಚಾರಕ್ ಮುಕುಂದ್ ಹೇಳಿದ್ದಾರೆ. ವಿವೇಕಾನಂದ 150ನೇ ವರ್ಷಾಚರಣಾ ಸಮಿತಿ ಜಯನಗರ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು , “ಭಾರತವನ್ನು ತಿಳಿದುಕೊಳ್ಳಬೇಕಾದರೆ ವಿವೇಕಾನಂದರನ್ನು ಓದಿ’ ಎಂದು ರವಿಂದ್ರನಾಥ […]