An article by Sri Sandeep Balakrishna in Today’s Kannada Prabha. January 10, 2013 ಬೇಜವಾಬ್ದಾರಿ ನಡೆ ಮಾಧ್ಯಮಗಳದ್ದಲ್ಲವೇ?     ಮೋಹನ್ ಭಾಗವತ್ ಅವರ ಪ್ರಕರಣ, ಭಾರತದ ಮಾಧ್ಯಮಗಳೂ ಕೂಡ ಅನೈತಿಕ ಮಾರ್ಗದಲ್ಲಿ ನಡೆಯುತ್ತಿವೆ ಎನ್ನುವುದನ್ನು ಇನ್ನೊಮ್ಮೆ ಸಾಬೀತು ಮಾಡಿದೆ. ರಾಡಿಯಾಗೇಟ್ ವಿಷಯದ ಬಗ್ಗೆ ಅವು ನಡೆದುಕೊಂಡ ರೀತಿ ನೋಡಿದಾಗ, ಅವು ಹದ್ದು ಮೀರಿ ವರ್ತಿಸುತ್ತಿವೆ ಎನ್ನುವುದು ಸಾಬೀತಾಗಿತ್ತು. ಒಂದು ಬಾರಿ ನಾಚಿಕೆ ಬಿಟ್ಟ ವ್ಯಕ್ತಿ, ಮುಂದಿನ […]

An article by noted artist- Director TN Sitaram on Senior RSS Pracharak Na Krishnappa, in ‘Mrutyu Mitra’ a book in Kannada on Cancer Survivors.  ಕ್ಯಾನ್ಸರ್ ಎಂಬ ಭಯಾನಕ ವ್ಯಾಧಿಯನ್ನು ಯಶಸ್ವಿಯಾಗಿ ಎದುರಿಸಿ ಅರೋಗ್ಯ ಪೂರ್ಣ ಜೀವನ ಸಾಗಿಸುತ್ತಿರುವ ಸಾಧಕರ ಜೀವನ-ಸಾಧನೆಯ ಕುರಿತು ಬೆಳಕು ಚೆಲ್ಲುವ ಪುಸ್ತಕವೇ ಮೃತ್ಯು ಮಿತ್ರ . ಬೆಂಗಳೂರಿನ ಜಿ ಎಸ ಭಟ್ ಬರೆದಿರುವ ಈ ಪುಸ್ತಕವನ್ನು ಪ್ರಕಟಿಸಿದವರು ಗೋವರ್ಧನ್ […]

ಕಾಸರಗೋಡು November 13: ರಾಷ್ಟೀಯ ಸ್ವಯಂಸೇವಕ ಸಂಘದ ಸೇವಾ ಘಟಕವಾದ ಸೇವಾ ಭಾರತಿ ಕಾಸರಗೋಡು ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಕಾಸರಗೋಡು ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಬಿಸಿಯೂಟ ಯೋಜನೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ . ಸೇವಾ ಭಾರತಿಯ ಈ ಮಹತ್ಕಾರ್ಯದಲ್ಲಿ ಕೈಜೋಡಿಸಲು ಕೆಲವು ದಾನಿಗಳು ಮುಂದಾಗಿದ್ದಾರೆ .ಇತ್ತಿಚಿಗೆ ನವರಾತ್ರಿ ಹಬ್ಬದಂದು ಆರಂಭಿಸಲಾದ ಈ ಯೋಜನೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗುವ ಬಡರೋಗಿಗಳಿಗೆ ವರದಾನವಾಗಿದೆ . ದಿನಂಪ್ರತಿ ಕನಿಷ್ಠ 250 ಮಂದಿಗೆ  ಬಿಸಿಯೂಟ ವಿತರಿಸಲಾಗುತ್ತಿದೆ . ಗಂಜಿ , […]

ಅಯೋಧ್ಯೆಯ ಶ್ರೀರಾಮ ಜನ್ಮಸ್ಥಾನದಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣ ಮಾಡುವ ಸಂಕಲ್ಪಕ್ಕೆ ತಾನು ಬದ್ಧ ಎಂದು ಆರೆಸ್ಸೆಸ್ ಪುನರುಚ್ಚರಿಸಿದೆ. ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ಇ-ಮೈಲ್, ಎಸ್.ಎಂ.ಎಸ್.ಗಳ ಮೂಲಕ ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ವಿಶಿಷ್ಟ ಪ್ರಶ್ನೋತ್ತರ ಕಾರ‍್ಯಕ್ರಮದಲ್ಲಿ ಮಾತನಾಡಿದ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್, ‘ಶ್ರೀರಾಮ ಮಂದಿರ ನಿರ್ಮಾಣಕ್ಕೆ ಆರೆಸ್ಸೆಸ್ ಬದ್ಧವಾಗಿದೆ. ಧಾರ್ಮಿಕ ಸಂತರ ನೇತೃತ್ವದಲ್ಲಿ ಸಮಿತಿ ಈಗಾಗಲೇ ಕ್ರಿಯಾಶೀಲವಾಗಿದೆ. ಈ ಕುರಿತು ಕಾನೂನು ಮತ್ತು ಶಾಸನಗಳ ಬೆಂಬಲವನ್ನು ಅಪೇಕ್ಷಿಸುತ್ತಿದ್ದೇವೆ. […]

ಮೈಸೂರು: ದಿನಾಂಕ18.902012: ನಗರದ ಕಾರ್ಪೋರೇಶನ್ ಸದಸ್ಯರಾದ  ಎಂ ಕೆ. ಶಂಕರ ತಮ್ಮ ಮನೆಯಲ್ಲಿ ಸ್ವರ್ಣ ಗೌರೀ ಹಬ್ಬದ ಪ್ರಯುಕ್ತ ಕಳೆದ ಮೂರು ವರ್ಷಗಳಿಂದ ನಡೆಸಿಕೊಂಡು  ಬರುತ್ತಿರುವ ಪೌರ ಕಾರ್ಮಿಕ ತಾಯಂದಿರಿಗೆ ಬಾಗಿನ ನೀಡುವ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.  ಶಂಕರ ರವರು ತಾಯಂದಿರಿಗೆ ಸಮಾರಂಭದಲ್ಲಿ ಬಾಗಿನ ಸೀರೆಗಳನ್ನು ಸಮರ್ಪಿಸಿದರೆ,  ಶಂಕರ ರವರು ಪುರುಷರಿಗೆ  ಬೈರಪ್ಪನವರಿಂದ ದೋತಿ ಶರಟುಗಳನ್ನು ವಿತರಿಸಿದರು. ಸಮಾರಂಭದಲ್ಲಿ ರಾಷ್ಟೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಲಕ  ಮ ವೆಂಕಟರಾಮ್, ಪ್ರಸಿದ್ದ […]

ರಾಷ್ಟ್ರೀಯ ಸ್ವಯಂಸೇವಕ ಸಂಘದ 5ನೇ ಸರಸಂಘಚಾಲಕರಾಗಿದ್ದ ಶ್ರೀ ಸುದರ್ಶನ್ ಜೀ2012ಸೆಪ್ಟೆಂಬರ್ 15ರಂದು ಬೆಳಿಗ್ಗೆ 6.30ಕ್ಕೆ ಛತ್ತೀಸ್ ಗಡದ ರಾಯ್‌ಪುರದಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರ ಅಂತ್ಯಸಂಸ್ಕಾರ 16ರಂದು ಮಧ್ಯಾಹ್ನ 3.30ಕ್ಕೆ ನಾಗಪುರದಲ್ಲಿ ನಡೆಯಲಿದೆ.   ಶ್ರೀ ಸುದರ್ಶನ್‌ಜಿ ಸುದರ್ಶನ್‌ಜೀಯವರ ಪೂರ್ಣ ಹೆಸರು ಕುಪ್ಪಹಳ್ಳಿ ಸೀತಾರಾಮಯ್ಯ ಸುದರ್ಶನ್. ಕುಪ್ಪಹಳ್ಳಿ ಮಂಡ್ಯದ ಸಮೀಪದ ಒಂದು ಗ್ರಾಮ. ಸುದರ್ಶನ್‌ಜೀಯವರ ಹಿರಿಯರು ಕರ್ನಾಟಕದವರು. ೧೯೩೧ರ ಮಾರ್ಚ್ ೧೮ರಂದು ಆಗಿನ ಮಧ್ಯಪ್ರದೇಶ ಪ್ರಾಂತದ ರಾಯ್‌ಪುರದಲ್ಲಿ […]

ರಾಯಪುರ , ಚತೀಸ್ ಗಡ September 15: ಆರೆಸ್ಸೆಸ್ ನ ಮಾಜಿ ಸರಸಂಘಚಾಲಕ ಕೆ ಎಸ್ ಸುದರ್ಶನ್ ಜಿ ಇಂದು ಬೆಳಗ್ಗೆ 6.30ಕ್ಕೆ ನಿಧನರಾಗಿದ್ದಾರೆ. ನಾಗಪುರದಲ್ಲಿ ನಾಳೆ 3pm ಕ್ಕೆ ಅಂತ್ಯಕ್ರಿಯೆ ನಡೆಯಲಿದೆ. Raipur, Chhatisgarh September 15: RSS former Sarasanghachalak Sudarshanji expired this morning at Raipur of Chhattisgarh. He was 83. The funeral will be held at Nagpur RSS Headquarters at […]

ಈಶಾನ್ಯ ಭಾರತೀಯರ ಸುರಕ್ಷೆಗೆ ಆರೆಸ್ಸೆಸ್ ಬದ್ಧ : ದತ್ತಾತ್ರೇಯ ಹೊಸಬಾಳೆ “ಅಸ್ಸಾಂನಲ್ಲಿ ಉಂಟಾಗಿರುವ ದುರಂತಮಯ ಪರಿಸ್ಥಿತಿಯು ಎಲ್ಲ ದೇಶಬಾಂಧವರ ಗಂಭಿರ ಕಳವಳಕ್ಕೆ ಕಾರಣವಾಗಿದೆ. ಜನ ತಮ್ಮದೇ ದೇಶದಲ್ಲಿ ವಿದೇಶೀಯರ ದಾಳಿಯ ಭಯದಿಂದ ಮನೆ ಬಿಟ್ಟು ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿರುವುದು ಅತ್ಯಂತ ಕ್ರೂರ ವ್ಯಂಗ್ಯವಾಗಿದೆ. ಅಲ್ಲಿನ ಜನರಿಗಾದ ನೋವು, ಸಂಕಷ್ಟ ಮತ್ತು ಹಾನಿಗಳಿಗೆ ಆರೆಸ್ಸೆಸ್ ತೀವ್ರ ಕಳವಳವನ್ನು ವ್ಯಕ್ತಪಡಿಸುತ್ತದೆ” ಎಂದು ಸಂಘದ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ಅಸ್ಸಾಂನ […]

ಆರೆಸ್ಸೆಸ್  ಕಚೇರಿ ಅಧಿಕೃತ ಪ್ರಕಟಣೆ -2 ಮೈಸೂರು ಅಗಸ್ಟ್ 3:  ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂರ್ವ ಸರಸಂಘಚಾಲಕ ಶ್ರೀ  ಕೆ ಎಸ್ ಸುದರ್ಶನ್ (83) ಅವರು ಇಂದು ಬೆಳಗ್ಗೆ 5 ಘಂಟೆಗೆ ಮೈಸೂರಿನ ನಜರ್ಬಾದ್ ಪ್ರದೇಶದಲ್ಲಿರುವ ಸೆಂಚುರಿ ಪಾರ್ಕ್ ಬಡಾವಣೆಯ ತಮ್ಮ  ಸಹೊದರ ರಮೇಶ್ ಮನೆ ಇಂದ ಬೆಳಗಿನ ವಾಯು ಸಂಚಾರಕ್ಕಾಗಿ ಹೊರಟಿದ್ದರು.ಬಹಳಷ್ಟು ದೂರದ ನಡಿಗೆಯ ನಂತರ ನಾಯಡು ನಗರ ಎಂಬಲ್ಲಿಗೆ ತಲುಪಿದ್ದಾರೆ.ಆ ಪ್ರದೇಶವು ಅವರಿಗೆ  ಅಪರಿಚಿತವಾದುದರಿಂದ ಹಿಂದಿರುಗುವ ಮಾರ್ಗವು ಗೊಂದಲವಾಗಿದೆ. ಸುಮಾರು 8 ಕಿಲೋ ಮೀಟರ್ […]

ಸಂಘದ ಪ್ರತ್ಯಕ್ಷ ಆರ್ಥಿಕ ನಿರ್ವಹಣೆಗೆ ಯಾವ ರಾಜಕಾರಣಿಯ ಕೃಪಾಶೀರ್ವಾದದ ಅವಶ್ಯಕತೆ ಇಲ್ಲ.  ಪ್ರಾರಂಭದಿಂದಲೂ ಸ್ವಯಂಸೇವಕರು ತಮ್ಮ ಸಮರ್ಪಣೆಯ ಭಾಗವಾಗಿ ಅರ್ಪಿಸುವ ಗುರುದಕ್ಷಿಣೆಯ ಆಧಾರದಲ್ಲೇ ಈವರೆಗೂ ಸಂಘವು ಸ್ವಾಭಿಮಾನಿಯಾಗಿ ಬೆಳೆದಿದೆ. ಮುಂದೆಯೂ ಬೆಳೆಯಲಿದೆ. ಸ್ವಯಂಸೇವಕರು ನಿರ್ವಹಿಸುವ ಸಂಸ್ಥೆಗಳಿಗೆ ಆರ್ಥಿಕ ಸಹಕಾರ ಮಾಡಿದ್ದಾರೆಂಬ ಕಾರಣಕ್ಕೆ ಅವರ ಅನೈತಿಕ ವ್ಯವಹಾರಗಳನ್ನು ಮನ್ನಿಸುವಷ್ಟು ದುರ್ಬಲ ಮನಃಸ್ಥಿತಿ ಸಂಘದ ನೇತೃತ್ವದ್ದಲ್ಲ. ಇಂದಿನ ರಾಜಕೀಯ ಸನ್ನಿವೇಶದಲ್ಲಿ ಮೇಲೆದ್ದಿರುವ ಭ್ರಷ್ಟಾಚಾರ, ಜಾತಿವಾದ – ಸ್ವಜನ ಪಕ್ಷಪಾತ-ಸ್ವಾರ್ಥ ಇತ್ಯಾದಿ ಭೂತಗಳ ಕಾಟಕ್ಕೆ […]