By Du Gu Lakshman ತಮಿಳುನಾಡಿನಾದ್ಯಂತ ಈಗ ಹೆಚ್ಚು ಚರ್ಚೆಯಾಗುತ್ತಿರುವ ವಿಷಯ ಕಾವೇರಿ ನದಿನೀರಿನ ವಿವಾದವಲ್ಲ. ಆದರೆ ಮದರಾಸ್ ಹೈಕೋರ್ಟ್ ನ್ಯಾಯಮೂರ್ತಿಗೆ ಪಂಚೆಯುಟ್ಟ ಕಾರಣಕ್ಕೆ ಕ್ಲಬ್‌ವೊಂದರಲ್ಲಿ ಪ್ರವೇಶ ನಿರಾಕರಿಸಿದ ವಿಷಯ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ತಮಿಳುನಾಡು ವಿಧಾನಸಭೆಯಲ್ಲೂ ಪಂಚೆ ಗದ್ದಲ ಜೋರಾಗಿ ಕೇಳಿಬಂದಿದೆ. ಆ ಘಟನೆ ನಡೆದಿದ್ದು ಹೀಗೆ: ಕಳೆದ ಜು. ೧೧ರಂದು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ (ಟಿಎನ್‌ಸಿಎ) ಕ್ಲಬ್‌ನಲ್ಲಿ ಜರುಗಿದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದಕ್ಕೆ ಮದರಾಸ್ ಹೈಕೋರ್ಟ್ ನ್ಯಾಯಮೂರ್ತಿ […]

ನೇರನೋಟ ಜುಲೈ 14, 2014 by Du Gu Lakshman ಉದ್ಯೋಗಸ್ಥ ಮಹಿಳೆಯರು ಪುರುಷ ಸಹೋದ್ಯೋಗಿಗಳೊಂದಿಗೆ ಬೆರೆಯುವಂತಿಲ್ಲ. ಸ್ತ್ರೀಯರು ಬುರ್ಖಾ ಧರಿಸಲೇಬೇಕು. ಮೊಬೈಲ್ ಫೋನ್ ಮೂಲಕ ಮೂರು ಬಾರಿ ತಲಾಖ್ ಹೇಳಿದರೂ ವಿವಾಹ ವಿಚ್ಛೇದನ ಸಿಂಧು ಆಗುತ್ತದೆ. ಮಹಿಳೆಯರು ಖಾಜಿ ಅಥವಾ ನ್ಯಾಯಾಧೀಶರಾಗಲು ಸಾಧ್ಯವಿಲ್ಲ. ಭಾವೀ ಪತ್ನಿ (ಪತಿ)ಯೊಂದಿಗೆ ಫೋನ್ನಲ್ಲಿ ಮಾತನಾಡುವುದು ನಿಷಿದ್ಧ. ೧೩ ವರ್ಷ ದಾಟಿದ ಹರಿಹರೆಯದ ಬಾಲಕಿಯರು ಸೈಕಲ್ ಸವಾರಿ ಮಾಡುವಂತಿಲ್ಲ. ಮಹಿಳೆಯರು ಕಾರು ಚಲಾಯಿಸುವಂತಿಲ್ಲ. ಮಹಿಳೆಯರು […]

By Du Gu Lakshman ಹುನಗುಂದದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಬೆಂಗಳೂರಿನ ಬಾರ್ ಒಂದರಲ್ಲಿ ಪೊಲೀಸ್ ಪೇದೆಗಳನ್ನು ನಿಂದಿಸಿ, ದಾಂಧಲೆ ನಡೆಸಿ, ಅನಂತರ ನಾಪತ್ತೆಯಾದ ಪ್ರಕರಣ ವಿಧಾನಮಂಡಲದ ಉಭಯ ಸದನಗಳ ಕಾರ್ಯಕಲಾಪವನ್ನು ಬಲಿ ತೆಗೆದುಕೊಂಡಿದೆ. ಶಾಸಕರನ್ನು ತಕ್ಷಣ ಬಂಧಿಸಿ, ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ಬಿಜೆಪಿ ಆಗ್ರಹಿಸಿದರೆ, ಕಾಶಪ್ಪನವರ್ ಎಲ್ಲಿದ್ದಾರೆಂಬುದೇ ಗೊತ್ತಿಲ್ಲ, ಅದೂ ಅಲ್ಲದೆ ಇದೇನೂ ಅಂತಹ ದೊಡ್ಡ ಪ್ರಕರಣವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಪ್ಪೆ ಸಾರಿಸಿರುವುದು ಇನ್ನಷ್ಟು […]

By Du Gu Lakshman ಕರ್ನಾಟಕದ ಅತ್ಯಂತ ವಿವಾದಿತ ರಾಜ್ಯಪಾಲ ಡಾ. ಹಂಸರಾಜ ಭಾರದ್ವಾಜ ಅವರು ಕೊನೆಗೂ ನಿವೃತ್ತರಾಗಿ ದೆಹಲಿಗೆ ತೆರಳಿದ್ದಾರೆ. ಅವಧಿಪೂರ್ತಿ ಮುಗಿಸಿದ ರಾಜ್ಯಪಾಲ ಎಂಬ ಹೆಗ್ಗಳಿಕೆ ಅವರದು. ಆದರೆ ಅತ್ಯಂತ ವಿವಾದಿತ ರಾಜ್ಯಪಾಲ ಎಂಬ ‘ಕೀರ್ತಿ’ಗೂ ಭಾಜನರು! ಹಂಸರಾಜರು ರಾಜ್ಯಪಾಲರಾದ ಬಳಿಕ ಮಾಡಿದ ಉತ್ತಮ ಕೆಲಸಗಳತ್ತ ಮೊದಲು ಗಮನಹರಿಸೋಣ. ಏಕೆಂದರೆ ಅವರ ವಿವಾದಿತ ಕೆಲಸಗಳನ್ನಷ್ಟೇ ಚರ್ಚಿಸಿದರೆ, ಅವರು ಮಾಡಿರಬಹುದಾದ ಉತ್ತಮ ಕೆಲಸಗಳಿಗೆ ಅಪಚಾರವೆಸಗಿದಂತಾಗುತ್ತದೆ. ಹಂಸರಾಜರು ರಾಜ್ಯಪಾಲರಾದ ಬಳಿಕ […]

By Du Gu Lakshman, Editor ‘Vikrama’ ಭಾರತ ದೇಶದ ಮುಸ್ಲಿಮರು ಇರಾಕ್ನಲ್ಲಿ ನಡೆದಿರುವ ಶಿಯಾ – ಸುನ್ನಿ ಸಂಘರ್ಷದ ಕುರಿತು ಬಿಸಿಬಿಸಿ ಚರ್ಚೆ ಖಂಡಿತ ಮಾಡುತ್ತಿಲ್ಲ. ಅದು ಅವರಿಗೆ ಸಂಬಂಧಿಸಿದ ವಿಷಯವೇ ಅಲ್ಲವೇನೋ ಎಂಬಂತೆ ಮೌನ ತಳೆದಿದ್ದಾರೆ. ಆದರೆ ಅವರ ತಲೆ ತಿನ್ನುತ್ತಿರುವ ವಿಷಯ ಬೇರೆಯೇ ಇದೆ. ಅದೆಂದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಂಸತ್ತಿಗೆ ಅತೀ ಕಡಿಮೆ ಸಂಖ್ಯೆಯಲ್ಲಿ ಮುಸ್ಲಿಮರು ಆಯ್ಕೆಯಾಗಿದ್ದು ಏಕೆ ಎಂಬುದು. ಇಂತಹದೊಂದು ಸಂದಿಗ್ಧ […]

By Du Gu Lakshman ಮರೆತುಹೋದ ಶಿಕ್ಷಣದ ಮೂಲ ಉದ್ದೇಶ  ಪ್ರತಿ ವರ್ಷ ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳವರೆಗೆ ಹೆಚ್ಚು ಒತ್ತಡಕ್ಕೊಳಗಾಗುವವರು ವಿದ್ಯಾರ್ಥಿಗಳೆಂದು ನೀವು ಭಾವಿಸಿದ್ದರೆ ಅದು ತಪ್ಪು. ವಿದ್ಯಾರ್ಥಿಗಳಿಗಿಂತಲೂ ಅವರ ತಂದೆ ತಾಯಿಯರೇ ಹೆಚ್ಚು ಒತ್ತಡಕ್ಕೊಳಗಾಗಿರುತ್ತಾರೆ ಎಂಬುದು ಎಲ್ಲರ ಅನುಭವ. ಮಾರ್ಚ್ ತಿಂಗಳಲ್ಲಿ ಸಾಧಾರಣವಾಗಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳು ಜರುಗುತ್ತವೆ. ಆ ಪರೀಕ್ಷೆಗಳಿಗೆ ತಮ್ಮ ಮಕ್ಕಳನ್ನು ಸಿದ್ಧಪಡಿಸುವುದು ತಂದೆ-ತಾಯಿಗಳಿಗೆ ಒಂದು ಹರಸಾಹಸದ ಕೆಲಸ. ಎಲ್ಲ ತಂದೆ-ತಾಯಿಗಳಿಗೂ ಇಂತಹ ‘ಸಾಹಸ’ […]

9 ಜೂನ್ 2014ರ ನೇರನೋಟ ಚಡ್ಡಿಗಳೆಂದರೆಆಗತಾತ್ಸಾರ; ಈಗಜಯಜಯಕಾರ! ಇತ್ತೀಚೆಗೆಒಂದುಮಂಗಳವಾರಬೆಂಗಳೂರಿನಜೆಪಿನಗರದಸಾಪ್ತಾಹಿಕಮಿಲನಶಾಖೆಮುಗಿಸಿ, ಸಾರಕ್ಕಿಯಲ್ಲಿಮನೆಗೆತರಕಾರಿಖರೀದಿಸಲುಹೋಗಿದ್ದೆ. ಪ್ರತಿಮಂಗಳವಾರಸಾಪ್ತಾಹಿಕಮಿಲನಮುಗಿಸಿದಬಳಿಕಮನೆಗೆತರಕಾರಿತೆಗೆದುಕೊಂಡುಹೋಗುವುದುನನ್ನರೂಢಿ. ಆದಿನವೂತರಕಾರಿಖರೀದಿಸಿಪಾರ್ಕಿಂಗ್ಜಾಗದಬಳಿಯಿದ್ದಸ್ಕೂಟರ್ತೆಗೆದುಕೊಳ್ಳಲುಹೋದೆ. ಬೆಳಗಿನಹೊತ್ತುಪಾರ್ಕಿಂಗ್ಜಾಗದಲ್ಲಿವಾಹನಪಾರ್ಕ್ಮಾಡಲುಜಾಗವೇಇರುವುದಿಲ್ಲ. ಆದಿನಕೂಡಹಾಗೆಯೇಆಗಿತ್ತು. ಒಬ್ಬರುಗೃಹಸ್ಥರುನಾನುಸ್ಕೂಟರ್ತೆಗೆಯುವುದನ್ನೇಕಾಯುತ್ತಿದ್ದರು. ನಾನಾದರೋತರಕಾರಿಚೀಲವನ್ನುಸ್ಕೂಟರ್‌ನಲ್ಲಿಟ್ಟು, ಅನಂತರಸ್ಟ್ಯಾಂಡ್ತೆಗೆದು, ಆಮೇಲೆಹೆಲ್ಮೆಟ್ಧರಿಸಿಸ್ಕೂಟರ್ಸ್ಟಾರ್ಟ್ಮಾಡಬೇಕಿತ್ತು. ಬೆಂಗಳೂರಿನಲ್ಲಿಜನರಿಗೆವ್ಯವಧಾನವೇಇರುವುದಿಲ್ಲ. ಒಂದುಸೆಕೆಂಡ್ತಡವಾದರೂಜನಜಗಳಕ್ಕೇನಿಲ್ಲುತ್ತಾರೆ. ಆದರೆಆದಿನನಾನುನಿಧಾನವಾಗಿಪಾರ್ಕಿಂಗ್ಜಾಗದಿಂದಸ್ಕೂಟರ್ತೆಗೆಯುತ್ತಿದ್ದರೂಕಾಯುತ್ತಿದ್ದಆಗೃಹಸ್ಥರುಮಾತ್ರಸಮಾಧಾನಚಿತ್ತರಾಗಿಯೇಇದ್ದರು. ನಾನುಇನ್ನೇನುಸ್ಕೂಟರ್ಏರಿಹೊರಡಬೇಕೆನ್ನುವಷ್ಟರಲ್ಲಿಅವರು, ‘ಆರೆಸ್ಸೆಸ್ಸಾ?’ ಎಂದುಕೇಳಿದರು. ನಾನುಹೌದುಎಂದೆ. ನಾನುಸಂಘದನಿಕ್ಕರ್ಧರಿಸಿದ್ದರಿಂದಅವರುಆಪ್ರಶ್ನೆಕೇಳಿದ್ದರು. ನಂತರಅವರುನಗುನಗುತ್ತಾಅಭಿಮಾನದಿಂದ ‘ಮೋದಿಸರ್ಕಾರಬಂದಿದೆ’ ಎಂದರು. ಮೋದಿಸರ್ಕಾರಕ್ಕೂಸಂಘದನಿಕ್ಕರ್‌ಗೂಅವರುಸಂಬಂಧಕಲ್ಪಿಸಿದ್ದನ್ನುನೋಡಿನನಗೆಒಳಗೊಳಗೇಆಶ್ಚರ್ಯವಾಯಿತು. ನಗುವೂಬಂದಿತು. ಅದಾದನಂತರನಾನುಮನೆಗೆಹೊರಟೆ. ಆದರೆಆಗೃಹಸ್ಥರಉದ್ಗಾರನನ್ನಮನಸ್ಸನ್ನುಪದೇಪದೇಕಾಡುತ್ತಲೇಇತ್ತು. ಗೆಳೆಯಪ್ರಸನ್ನಕುಮಾರ್ಅವರಮನೆಯಮುಂದೆನಿಂತುನಾವಿಬ್ಬರೂಮಾತನಾಡುತ್ತಿದ್ದೆವು. ಆಗಷ್ಟೇಚುನಾವಣಾಫಲಿತಾಂಶಬಂದು೨ದಿನಗಳಾಗಿತ್ತು. ಆದಾರಿಯಲ್ಲಿಹೋಗುತ್ತಿದ್ದವರೊಬ್ಬರುಬಳಿಗೆಬಂದು , ಪ್ರಸನ್ನಕುಮಾರ್ಅವರಕೈಕುಲುಕಿ ‘ಕಂಗ್ರಾಜುಲೇಶನ್ಸ್ಸಾರ್’ ಎಂದರು. ‘ಏನುವಿಷಯ?’ ಎಂದುಪ್ರಸನ್ನಕುಮಾರ್ಕೇಳಿದಾಗಅವರುಹೇಳಿದ್ದು: ‘ನೀವೆಲ್ಲಬಹಳವರ್ಷಗಳಿಂದಆರೆಸ್ಸೆಸ್‌ನಲ್ಲಿಕೆಲಸಮಾಡುತ್ತಾಬಂದಿದ್ದಿರಿ. ನಿಮ್ಮಶ್ರಮದಿಂದಲೇಈಗಮೋದಿಸರ್ಕಾರಬಂದಿದೆ’ ಎನ್ನುತ್ತಾಅವರುಮತ್ತೊಮ್ಮೆಶುಭಾಶಯಹೇಳಿಮುಂದೆಹೊರಟರು. ಸಂಘಪರಿವಾರದಬಹುತೇಕಕಾರ್ಯಕರ್ತರಿಗೆಇಂತಹಅನುಭವಗಳುಆಗಿಯೇಇರುತ್ತದೆ. ಕೇಂದ್ರದಲ್ಲಿಮೋದಿಸರ್ಕಾರರಚನೆಯಾಗಿದ್ದಕ್ಕೆಸಂಘದಸ್ವಯಂಸೇವಕರಪರಿಶ್ರಮವೇಕಾರಣಎಂದುಬಹುತೇಕಜನಭಾವಿಸಿರುವುದುಸುಳ್ಳೇನಲ್ಲ. ತಮ್ಮಭಾವನೆಗಳನ್ನುಅವರುವ್ಯಕ್ತಪಡಿಸಿದಾಗಅದರಲ್ಲಿಅಭಿಮಾನದಬೆಳ್ಳಿರೇಖೆಮಾತ್ರಕಾಣಿಸುವುದುಗಮನಿಸಬೇಕಾದಸಂಗತಿ. ಬಿಜೆಪಿಯಲ್ಲೇಯಾರೋಒಬ್ಬರುಪ್ರಧಾನಿಯಾಗಿದ್ದರೆಬಹುಶಃಸಂಘದಸ್ವಯಂಸೇವಕರಿಗೆಹೀಗೆಶುಭಾಶಯಹೇಳುವವರಸಂಖ್ಯೆಈಪರಿಇರುತ್ತಿರಲಿಲ್ಲವೇನೋ. ಆದರೆಈಗದೇಶದಪ್ರಧಾನಿಯಾದವರುಸಂಘದಸ್ವಯಂಸೇವಕರು, ಸಂಘದಪ್ರಚಾರಕರಾಗಿದ್ದವರು. ಅಷ್ಟೇಅಲ್ಲ, […]

ನೂತನಪ್ರಧಾನಿನರೇಂದ್ರಮೋದಿಹೊಸಸಂಪುಟರಚಿಸಿರುವುದಷ್ಟೇಅಲ್ಲ, ಹೊಸಸಂದೇಶಗಳನ್ನೂರವಾನಿಸಿರುವುದುಎಲ್ಲರೂಗಮನಿಸಬೇಕಾದಅಂಶ. ಬಹುಮತಪ್ರಾಪ್ತಿಯಾದಾಗಸಂಪುಟರಚಿಸುವುದು, ಖಾತೆಗಳನ್ನುಹಂಚುವುದುಎಲ್ಲಪ್ರಧಾನಿಗಳೂಮಾಡುವಸಾಮಾನ್ಯಕೆಲಸಗಳು. ಆದರೆಮೋದಿಸಂಪುಟರಚನೆಯಲ್ಲೂತಮ್ಮದೇಹಿರಿಮೆಹಾಗೂಭಿನ್ನತೆಯನ್ನುಮೆರೆದಿದ್ದಾರೆ. ಕೇವಲ೪೬ಸದಸ್ಯರಚಿಕ್ಕಚೊಕ್ಕಸಂಪುಟರಚಿಸಿಸರ್ಕಾರಿಖಜಾನೆಗೆಸಾಕಷ್ಟುಕೋಟಿಹಣಉಳಿತಾಯಮಾಡಿದ್ದಾರೆ. ಸದ್ಯದಲ್ಲೇಸಂಪುಟವಿಸ್ತರಣೆಇರಬಹುದಾದರೂಮೋದಿಸಂಪುಟ ‘ಜಂಬೋಜೆಟ್’ ಸಂಪುಟಆಗಲಾರದು. ಸಂಪುಟರಚನೆಗೆಮುನ್ನಹಿರಿಯರಾದಆಡ್ವಾಣಿ, ಮುರಳಿಮನೋಹರ್ಜೋಶಿ, ಶಾಂತಾಕುಮಾರ್, ಬಿ.ಸಿ. ಖಂಡೂರಿ, ಯಡಿಯೂರಪ್ಪ, ಕರಿಯಮುಂಡಅವರಿಗೆಲ್ಲಒಂದೊಂದುಖಾತೆಸಿಗುವುದುಗ್ಯಾರಂಟಿಎನ್ನುವುದುಬಿಜೆಪಿನಾಯಕರನಿರೀಕ್ಷೆಯಾಗಿತ್ತು. ಮಾಧ್ಯಮಗಳೂಈಬಗ್ಗೆವದಂತಿಹರಡಿದ್ದವು. ಆದರೆಅವರಾರಿಗೂಮಂತ್ರಿಭಾಗ್ಯದೊರಕಿಲ್ಲ. ೭೪ರವಯೋಮಿತಿದಾಟಿದಯಾರಿಗೂಮಂತ್ರಿಗಿರಿಸಿಕ್ಕಿಲ್ಲ. ೭೪ರನಜ್ಮಾಹೆಪ್ತುಲ್ಲಾಹಾಗೂ೭೩ರಕಲ್‌ರಾಜ್ಮಿಶ್ರಾಅವರೇಈಗಸಂಪುಟದಅತ್ಯಂತಹಿರಿಯರು. ಮೋದಿಸಂಪುಟರಚನೆವೇಳೆವಂಶಾಡಳಿತಕ್ಕೂಅವರುಕಡಿವಾಣಹಾಕಿರುವುದುಗಮನಿಸಬೇಕಾದಇನ್ನೊಂದುಮಹತ್ವದಅಂಶ. ಕುಟುಂಬರಾಜಕಾರಣದವಿರುದ್ಧಮೊದಲಿನಿಂದಲೂಟೀಕಿಸುತ್ತಲೇಬಂದಿದ್ದಮೋದಿತಮ್ಮಸಂಪುಟದಲ್ಲಿವಂಶಾಡಳಿತದಛಾಯೆಇರದಂತೆಎಚ್ಚರಿಕೆವಹಿಸಿದ್ದಾರೆ. ರಾಜಸ್ಥಾನಮುಖ್ಯಮಂತ್ರಿವಸುಂಧರಾರಾಜೇಪುತ್ರದುಷ್ಯಂತ್, ಛತ್ತೀಸ್‌ಗಢಮುಖ್ಯಮಂತ್ರಿರಮಣ್‌ಸಿಂಗ್ಅವರಪುತ್ರಅಭಿಷೇಕ್ಸಿಂಗ್, ಹಿಮಾಚಲಪ್ರದೇಶದಮಾಜಿಮುಖ್ಯಮಂತ್ರಿಪ್ರೇಮಕುಮಾರ್ಧುಮಲ್ಅವರಪುತ್ರಅನುರಾಗ್ಠಾಕೂರ್, ಹಿರಿಯಬಿಜೆಪಿನಾಯಕಯಶವಂತಸಿನ್ಹಾಅವರಪುತ್ರಜಯಂತಸಿನ್ಹಾ, ದಿವಂಗತಪ್ರಮೋದ್ಮಹಾಜನ್ಪುತ್ರಿಪೂನಂಮಹಾಜನ್, ಮೇನಕಾಗಾಂಧಿ ಪುತ್ರವರುಣ್ಗಾಂಧಿಇವರೆಲ್ಲಈಬಾರಿಲೋಕಸಭಾಚುನಾವಣೆಯಲ್ಲಿಗೆದ್ದಿದ್ದರೂಅವರನ್ನುಸಚಿವರನ್ನಾಗಿಸದೆದೂರವೇಇಟ್ಟಿರುವುದುಕುಟುಂಬರಾಜಕಾರಣಕ್ಕೆಅವಕಾಶವಿಲ್ಲಎಂಬಸಂದೇಶವನ್ನುಸ್ಪಷ್ಟವಾಗಿರವಾನಿಸಿದೆ. ದೇಶದಾದ್ಯಂತಕುಟುಂಬರಾಜಕಾರಣಅಸಹ್ಯಹುಟ್ಟುವಷ್ಟುಒಂದುಪಿಡುಗಾಗಿಬೆಳೆದಿರುವುದುವರ್ತಮಾನದಕೆಟ್ಟವಿದ್ಯಮಾನ. ನೆಹರುಕುಟುಂಬವಂತೂರಾಜಕಾರಣದಲ್ಲೇಮುಳುಗಿಎದ್ದಿದೆ, ಬಿಡಿ. ಆದರೆದೇವೇಗೌಡರಕುಟುಂಬ, ಎನ್‌ಟಿಆರ್ಕುಟುಂಬ, ಕರುಣಾನಿಧಿಕುಟುಂಬ, ಸಮಾಜವಾದಿನಾಯಕಮುಲಾಯಂಸಿಂಗ್ಯಾದವ್ಕುಟುಂಬ, ಆರ್‌ಜೆಡಿನಾಯಕಲಾಲೂಪ್ರಸಾದ್ಯಾದವ್ಕುಟುಂಬ, ಜಸ್ವಂತ್ಸಿಂಗ್ಕುಟುಂಬ, ಪ್ರಕಾಶ್ಸಿಂಗ್ಬಾದಲ್ಕುಟುಂಬ, ಇಲ್ಲಿಕರ್ನಾಟಕದಲ್ಲಿಕತ್ತಿಕುಟುಂಬ, ಯಡಿಯೂರಪ್ಪಕುಟುಂಬರಾಜಕಾರಣವನ್ನುತಮ್ಮಪಿತ್ರಾರ್ಜಿತಆಸ್ತಿಯೆಂದೇಬಗೆದಿರುವುದುಒಂದುಕ್ರೂರವ್ಯಂಗ್ಯ. ಮೋದಿರವಾನಿಸಿರುವಇನ್ನೊಂದುಸಂದೇಶವಂತೂಭ್ರಷ್ಟಾಚಾರಕ್ಕೆಕಡಿವಾಣಹಾಕುವನಿಟ್ಟಿನಲ್ಲಿಒಂದುಬ್ರಹ್ಮಾಸ್ತ್ರವೇಆಗಿದೆ. ಸಚಿವರಾದವರುತಮ್ಮಆಪ್ತಸಹಾಯಕ, ಕಾರ್ಯದರ್ಶಿ, ವಿಶೇಷಕರ್ತವ್ಯಾಧಿಕಾರಿಇತ್ಯಾದಿಹುದ್ದೆಗಳಿಗೆಸಂಬಂಧಿಕರುಅಥವಾಕುಟುಂಬದಸದಸ್ಯರನ್ನುನೇಮಿಸಿಕೊಳ್ಳುವಂತಿಲ್ಲ. ಆಯಾಇಲಾಖೆಗೆಸಂಬಂಧಿಸಿದಅರ್ಹಸಿಬ್ಬಂದಿಗಳನ್ನೇನೇಮಿಸಿಕೊಳ್ಳಬೇಕೆಂದುಅವರುಸುತ್ತೋಲೆಹೊರಡಿಸಿರುವುದುಕೆಲವುಸಚಿವರಿಗೆಅಷ್ಟೊಂದುಆಪ್ಯಾಯಮಾನವೆನಿಸಿಲ್ಲದಿರಬಹುದು. ಆದರೆಭ್ರಷ್ಟಾಚಾರನಿಗ್ರಹದೃಷ್ಟಿಯಿಂದಇದೊಂದುಉತ್ತಮನಡೆಯಂತೂಹೌದು. ಗುಜರಾತಿನಲ್ಲಿ೧೨ವರ್ಷಗಳಕಾಲಮುಖ್ಯಮಂತ್ರಿಯಾಗಿಆಡಳಿತನಡೆಸಿದಮೋದಿ, ತನ್ನಕುಟುಂಬದಸದಸ್ಯರುಅಥವಾಬಂಧುಗಳನ್ನುಹತ್ತಿರಕ್ಕೂಬಿಟ್ಟುಕೊಳ್ಳಲಿಲ್ಲ. ಎಲ್ಲರೂಅವರವರಪಾಡಿಗೆತಮ್ಮಮಾಮೂಲಿಬದುಕುಸಾಗಿಸಿಕೊಂಡಿದ್ದರು. […]

By Du Gu Lakshman Success has got many fathers, but failure is an orphan (ಗೆಲುವಿಗೆಹಲವುತಂದೆಯರು, ಸೋಲುಮಾತ್ರಅನಾಥ). ಈ ಮಾತಿಗೆಈಗಕಾಂಗ್ರೆಸ್ಸ್ಥಿತಿಯೂ ಅಪವಾದವಾಗಿಲ್ಲ. ೨೦೦೯ರಲೋಕಸಭಾಚುನಾವಣೆಯಲ್ಲಿ೨೦೬ಸ್ಥಾನಗಳನ್ನುಗೆದ್ದಿದ್ದಕಾಂಗ್ರೆಸ್ಈಬಾರಿಗೆದ್ದಿದ್ದುಕೇವಲ೪೪ಸ್ಥಾನಗಳನ್ನುಮಾತ್ರ. ದೆಹಲಿ, ರಾಜಸ್ಥಾನ, ಗುಜರಾತ್, ಹಿಮಾಚಲಪ್ರದೇಶ, ಗೋವಾರಾಜ್ಯಗಳಲ್ಲಿಅದುಖಾತೆಯನ್ನೇತೆರೆಯಲಿಲ್ಲ. ಉತ್ತರಪ್ರದೇಶದ೮೦ಸ್ಥಾನಗಳಲ್ಲಿಅದಕ್ಕೆದೊರಕಿದ್ದುಕೇವಲ೨. ಅದೂಕೂಡತಾಯಿಸೋನಿಯಾಮತ್ತುಮಗರಾಹುಲ್ಇಬ್ಬರೇಅಲ್ಲಿಂದಗೆದ್ದಿದ್ದು. ಮಹಾರಾಷ್ಟ್ರದಲ್ಲೂಅದುಭರ್ಜರಿಯಾಗಿಯೇಸೋತಿದೆ. ಮಧ್ಯಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ತಮಿಳುನಾಡುಮೊದಲಾದರಾಜ್ಯಗಳಲ್ಲೂಹೀನಾಯಸೋಲು. ಕಾಂಗ್ರೆಸ್ಈಬಾರಿಗಮನಾರ್ಹವಾಗಿಗೆದ್ದಿದ್ದರೆಅದಕ್ಕೆನಾವೇಕಾರಣಎಂದುಹೇಳುವವರಸಂಖ್ಯೆಸಾಕಷ್ಟುಇರುತ್ತಿತ್ತು. ಹೀನಾಯವಾಗಿಸೋತಿದ್ದರಿಂದಆಸೋಲಿಗೆನಾವೇಕಾರಣಎಂದುಯಾರೂಹೇಳುತ್ತಿಲ್ಲ. ಪ್ರತಿಯೊಬ್ಬರೂಇನ್ನೊಬ್ಬರತ್ತಬೆರಳುತೋರಿಸುತ್ತಿದ್ದಾರೆ. ಸೋಲಿನಹೊಣೆಯನ್ನುಹೊತ್ತುಕೊಳ್ಳಲುಯಾರೂಸಿದ್ಧರಿಲ್ಲ. ಮಹಾರಾಷ್ಟ್ರದಕಾಂಗ್ರೆಸ್ನಾಯಕಮಿಲಿಂದ್ದೆವೊರಾ, ರಾಹುಲ್ಸಲಹೆಗಾರರುಬೇರುಮಟ್ಟದನಾಯಕರಮಾತಿಗೆಕಿವಿಗೊಡದಿದ್ದುದೇಪರಾಭವಕ್ಕೆಕಾರಣಎಂದಿದ್ದರೆ, ಗುಜರಾತಿನಕಾಂಗ್ರೆಸ್ನಾಯಕಶಂಕರ್ಸಿಂಗ್ವಘೇಲಾಅವರು, ಪಕ್ಷದಹೀನಾಯಸೋಲಿಗೆಬೆಂಬಲಿಗರುಕಾರಣರಲ್ಲ, ನಾಯಕರಾಹುಲ್ಗಾಂಧಿಯವರೇನೇರವಾಗಿಸೋಲಿಗೆಕಾರಣಎಂದುಬಹಿರಂಗವಾಗಿಟೀಕಿಸುವದಿಟ್ಟತನತೋರಿದ್ದಾರೆ. ಇದಕ್ಕೂಮೊದಲುಕಾಂಗ್ರೆಸ್‌ನಇನ್ನೊಬ್ಬನಾಯಕಶಶಿತರೂರ್, ಕಾಂಗ್ರೆಸ್ಪಕ್ಷದೊಳಗೆಬಿಗುವಿನವಾತಾವರಣವಿದ್ದುಯಾವುದೇನಾಯಕರುಮುಕ್ತವಾಗಿತಮ್ಮಅನಿಸಿಕೆಗಳನ್ನುವ್ಯಕ್ತಪಡಿಸಲುನಿರ್ಬಂಧವಿದೆ. ನನಗೂಈಹಿಂದೆನಿರ್ಬಂಧವಿಧಿಸಲಾಗಿತ್ತುಎಂದುಹೇಳುವಮೂಲಕಪಕ್ಷದೊಳಗಿದ್ದವಾಕ್ಸ್ವಾತಂತ್ರ್ಯದಇತಿಮಿತಿಯನ್ನುಬಹಿರಂಗಗೊಳಿಸಿದ್ದಾರೆ. ಇದಾದಬಳಿಕಅಮೃತಸರದಿಂದಆಯ್ಕೆಯಾಗಿರುವಸಂಸದಅಮರೀಂದರ್ಸಿಂಗ್ಅವರೂನಾಯಕತ್ವವನ್ನುಟೀಕಿಸಿದ್ದಾರೆ. ರಾಜ್ಯದಲ್ಲಿಕಾಂಗ್ರೆಸ್‌ನಹೀನಾಯಸೋಲಿಗೆಪ್ರದೇಶಕಾಂಗ್ರೆಸ್ಸಮಿತಿಅಧ್ಯಕ್ಷಪ್ರತಾಪ್ಸಿಂಗ್ಬಾಜ್ವವಿರುದ್ಧಟೀಕಾಪ್ರಹಾರಮಾಡಿದ್ದಾರೆ. ಅತ್ತಯುಪಿಎಅಂಗಪಕ್ಷವಾದಎನ್‌ಸಿಪಿನಾಯಕಪ್ರಫುಲ್ಪಟೇಲ್, ಚುನಾವಣೆಬಗ್ಗೆತನ್ನಅಂಗಪಕ್ಷಗಳೊಂದಿಗೆನಡೆಸಬೇಕಿದ್ದಔಪಚಾರಿಕಮಾತುಕತೆಯನ್ನೂಕಾಂಗ್ರೆಸ್ಸರಿಯಾಗಿನಡೆಸಲಿಲ್ಲಎಂದುತಮ್ಮಅಸಮಾಧಾನವನ್ನುಹೊರಹಾಕಿದ್ದಾರೆ. ರಾಹುಲ್ಆಪ್ತನೆಂದೇಗುರುತಿಸಿಕೊಂಡಿರುವಕೇಂದ್ರದಮಾಜಿಸಚಿವಜ್ಯೋತಿರಾದಿತ್ಯಸಿಂಧಿಯಾ, ಮೋದಿಅಲೆದೇಶವನ್ನುಸ್ವೀಪ್ಮಾಡಲುಬಿಟ್ಟಿದ್ದಕ್ಕೆಕಾಂಗ್ರೆಸ್‌ನಾಯಕರೇಹೊಣೆಎಂದುಟೀಕಿಸಿದ್ದಾರೆ. […]