Articles

ನೇರನೋಟ: ‘ಪವಾಡಪುರುಷ’ ಬೆನ್ನಿಹಿನ್ ಮತ್ತೆ ಬೆಂಗಳೂರಿಗೆ! ಎಚ್ಚರ!!

 ಜನರಿಂದ ಕಿಕ್ಕಿರಿದು ತುಂಬಿದ ಸಭೆ. ಮಂದದೀಪ, ಮಾದಕ ಹಾಗೂ ಕಿವಿಗಡಚಿಕ್ಕುವ ಅಬ್ಬರದ ಸಂಗೀತ. ಜಗತ್ತಿಗೆ ಅಪಾಯವಿದೆ ಎಂಬ ಘೋಷಣೆ ತೆರೆಯ ಹಿಂದಿನಿಂದ. ಆಗ ಇದ್ದಕ್ಕಿದ್ದಂತೆ ವೇದಿಕೆಗೆ ದಿಢೀರನೆ ಒಬ್ಬ ವ್ಯಕ್ತಿ ಮೈಮೇಲೆ ದೆವ್ವ ಬಂದವನಂತೆ ಆವೇಶದಿಂದ ಬಂದು ತನ್ನ ಕೈಯೆತ್ತಿ...
Continue Reading »
Articles

ನೇರ ನೋಟ: ಕುಟುಂಬ ವ್ಯವಸ್ಥೆಗೆ ಕಾಯಕಲ್ಪದ ಅಗತ್ಯ ಸಾರಿದ ಆ ತೀರ್ಪು

By Du Gu Lakshman   ನಿನ್ನೊಲುಮೆ ನಮಗಿರಲಿ ತಂದೆ ಕೈ ಹಿಡಿದು ನಿ ನಡೆಸು ಮುಂದೆ ೭೦ರ ದಶಕದಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ಒಂದರಲ್ಲಿ ಇಬ್ಬರು ಮಕ್ಕಳು ತಮ್ಮ ತಂದೆಯನ್ನು ಕುರಿತು ಕೈ ಮುಗಿದು ದೀನರಾಗಿ ಪ್ರಾರ್ಥಿಸುವ ಹಾಡಿದು....
Continue Reading »
Articles

ನೇರನೋಟ: ಕೊನೆಗೂ ಗೆದ್ದಿದ್ದು ಸತ್ಯ, ಧರ್ಮ; ಪಿತೂರಿ, ಷಡ್ಯಂತ್ರಗಳಲ್ಲ!

by Du Gu Lakshman 2500 ವರ್ಷಗಳ ಸುದೀರ್ಘ ಪರಂಪರೆ ಹೊಂದಿರುವ ತಮಿಳುನಾಡಿನ ಕಂಚಿಕಾಮಕೋಟಿ ಪೀಠದ ಮೇಲೆ ಕಳಂಕ ಹೊರಿಸುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಷಡ್ಯಂತ್ರ ಕೊನೆಗೂ ವಿಫಲವಾಗಿದೆ. ನವೆಂಬರ್ ೨೭ರಂದು ಪುದುಚೆರಿ ಸೆಶನ್ಸ್ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಕಂಚಿಕಾಮಕೋಟಿ...
Continue Reading »
Articles

ನೇರನೋಟ: ಗಾಜಿನ ಮನೆಯಲ್ಲಿರುವವರು ಹೇಗಿರಬೇಕು?

by Du Gu Lakshman ರಾಜಕಾರಣಿಗಳ, ಪ್ರಭಾವೀ ವ್ಯಕ್ತಿಗಳ, ಅಧಿಕಾರಸ್ಥರ ಹುಳುಕುಗಳನ್ನು ‘ಕುಟುಕು ಕಾರ್ಯಾಚರಣೆ’ ಮೂಲಕ ಬಯಲಿಗೆಳೆದು ಪ್ರಸಿದ್ಧಿಗೆ ಬಂದಿದ್ದ ‘ತೆಹಲ್ಕಾ’ ಇಂಗ್ಲಿಷ್ ವಾರಪತ್ರಿಕೆ ಇದೀಗ ತಾನೇ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗಿದೆ. ಎಂಥೆಂಥ ಜಗಜಟ್ಟಿಗಳನ್ನೇ ಬಯಲಿಗೆಳೆದು ಮಣ್ಣು ಮುಕ್ಕಿಸಿzವೆ ಎಂದು...
Continue Reading »

ನೇರನೋಟ: ಮೋದಿ ಪಟೇಲರ ಪ್ರತಿಮೆ ನಿರ್ಮಿಸಿದರೆ ಕಾಂಗ್ರೆಸ್ಸಿಗರಿಗೇಕೆ ಮೈ ಉರಿ?

by Du Gu Lakshman ೫೫ ವರ್ಷಕ್ಕಿಂತಲೂ ಹೆಚ್ಚು ಕಾಲ ದೇಶವನ್ನಾಳಿದ ಕಾಂಗ್ರೆಸ್ ಮರೆತೇ ಬಿಟ್ಟಿದ್ದ ಧೀಮಂತ ನಾಯಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಮತ್ತೆ ಮತ್ತೆ ನೆನಪು ಮಾಡಿಕೊಡುವ ಪ್ರಯತ್ನ ಈಚೆಗೆ ಸಾಗಿದೆ. ಪ್ರಧಾನಿ ಅಭ್ಯರ್ಥಿ ಎಂದು ಘೋಷಿತವಾಗಿರುವ...
Continue Reading »

ನೇರನೋಟ: ಆರೆಸ್ಸೆಸ್ ಮೇಲೆ ಮತ್ತೊಂದು ಮಿಥ್ಯಾಪವಾದ; ವಾಸ್ತವವೇನು?

By Du Gu Lakshman ದೇಶದಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಸಂಘಟಿತ ಹಿಂದೂ ಶಕ್ತಿಯನ್ನು ಹೊಸಕಿ ಹಾಕುವುದು ಹೇಗೆ? ಇದು ಎಲ್ಲ ಎಡಪಂಥೀಯ ಬುದ್ಧಿಜೀವಿಗಳ, ವಿಚಾರವಾದಿಗಳ ಹಾಗೂ ಇವರ ಹೆಜ್ಜೆಗೆ ತಕ್ಕ ತಾಳ ಹಾಕುವ ರಾಜಕಾರಣಿಗಳ ತಲೆ ತಿನ್ನುತ್ತಿರುವ ಒಂದು...
Continue Reading »
Nera Nota

ನೇರನೋಟ: ಅಜ್ಮಲ್ ಕಸಬ್‌ನಷ್ಟೇ ಅಪಾಯಕಾರಿ ವ್ಯಕ್ತಿ ಅಜೀಜ್ ಬರ್ನಿ!

by Du Gu Lakshman “ಪಾರ್ಲಿಮೆಂಟ್ ಭವನದ ಮೇಲೆ ದಾಳಿ ಹಾಗೂ ಮುಂಬೈಯಲ್ಲಿ ನಡೆದ ೨೬/೧೧ರ ದಾಳಿಯನ್ನು ಸಂಘಟಿಸಿದ್ದು ಸರ್ಕಾರವೇ. ಸರ್ಕಾರವು ಪಾರ್ಲಿಮೆಂಟ್‌ನಲ್ಲಿ ಒಂದು ನಿರ್ದಿಷ್ಟ ಸಮುದಾಯದ ಜನರನ್ನು ಗುರಿಯಾಗಿರಿಸಿಕೊಂಡು ಭಯೋತ್ಪಾದನೆ ವಿರುದ್ಧ ಕಠಿಣ ಕಾನೂನು ರೂಪಿಸಲು ಇಚ್ಛಿಸಿತ್ತು. ಆದರೆ...
Continue Reading »

ನೇರನೋಟ: ಹಾಗಿದ್ದರೆ ಅಖಿಲೇಶ್ ಸಿಂಗ್ ‘ಸಾವಿನ ವ್ಯಾಪಾರಿ’ ಅಲ್ಲವೆ?

by Du Gu Lakshman ಒಂದು ರಾಜ್ಯದಲ್ಲಿ ೧೫ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣ ಘಟಿಸಿದ್ದರೂ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಒಂದು ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ೫ ಮಂದಿ ನಾಯಕರು ನಿರ್ವಹಿಸುತ್ತಿದ್ದರೆ ಅದರ ದುಷ್ಪರಿಣಾಮ ಏನಾಗಬಹುದು? ಈ ಪ್ರಶ್ನೆಗೆ...
Continue Reading »
Nera Nota

ನೇರನೋಟ: ಸತ್ಯ ಬಿಚ್ಚಿಟ್ಟಿದ್ದಕ್ಕೆ ಸುಷ್ಮಿತಾಗೆ ಸಿಕ್ಕ ಉಡುಗೊರೆ – ಸಾವು!

ನೇರನೋಟ: ಸತ್ಯ ಬಿಚ್ಚಿಟ್ಟಿದ್ದಕ್ಕೆ ಸುಷ್ಮಿತಾಗೆ ಸಿಕ್ಕ ಉಡುಗೊರೆ – ಸಾವು! ‘ನನಗನಿಸುತ್ತಿದೆ – ಈ ಮುಲ್ಲಾಗಳು ತಾಲಿಬಾನರೇ ಆಗಿದ್ದರಲ್ಲವೆ? ಇಸ್ಲಾಂ ಧರ್ಮದಲ್ಲಿಯೂ ಒಂದು ಸಂಸ್ಕಾರವನ್ನು ಉಂಟುಮಾಡಬೇಕೆಂದು ಯಾರ‍್ಯಾರು ಬಯಸುತ್ತಾರೋ ಅವರೆಲ್ಲರನ್ನೂ ‘ಕಾಫಿರ್’ ಎಂಬ ಬಣ್ಣ ಬಳಿದು ಆಚೆಗೆ ತಳ್ಳುತ್ತಾರೆ. ಹಾಗಾಗಿಯೇ ಇಸ್ಲಾಂ...
Continue Reading »

ನೇರನೋಟ: ಹಂತಕರು ಕ್ರೈಸ್ತರಾದರೆ ಬಂಧನದ ಭಯವಿಲ್ಲವಯ್ಯಾ!

article by Du Gu Lakshman ನೆನಪಿದೆಯಾ ನಿಮಗೆ? ಐದು ವರ್ಷಗಳ ಹಿಂದೆ, ಇಡೀ ದೇಶ ಕೃಷ್ಣಾಷ್ಟಮಿಯ ಸಡಗರ, ಸಂಭ್ರಮದಲ್ಲಿದ್ದಾಗ ಒಡಿಶ್ಶಾದ ಕಂದಮಾಲ್‌ನಲ್ಲಿ ಇಡೀ ಜೀವನವನ್ನೇ ವನವಾಸಿ ಜನರ ಅಭಿವೃದ್ಧಿಗಾಗಿ ಮುಡಿಪಾಗಿಟ್ಟಿದ್ದ ಒಬ್ಬ ಸಂತ ಬರ್ಬರ ಹತ್ಯೆಗೀಡಾಗಿದ್ದರು. ಎಲ್ಲರೂ ಕೃಷ್ಣಾಷ್ಟಮಿ...
Continue Reading »