Davanagere

ದಾವಣಗೆರೆಯ ಶ್ರೀ ಹನುಮತ್ ಶಕ್ತಿ ಜಾಗರಣ ಸಮಿತಿ ವತಿಯಿ೦ದ ನಡೆದ ವಿರಾಟ್ ಹಿಂದು ಸಮಾಜೋತ್ಯವ ದಿನಾಂಕ ೧೮ ಡಿಸೆಂಬರ್ ಶನಿವಾರ ಸಂಜೆ ಸರ್ಕಾರಿ ಹೈಸ್ಕೂಲ್ ಮೆದಾನದಲ್ಲಿ ವಿರಾಟ್ ಸಮಾವೇಶವನ್ನು ಉದ್ದೇಶಿಸಿ  ವಿಶ್ವ ಹಿಂದು ಪರಿಷತ್ತನ ಅಂತರ ರಾಷ್ರೀಯ ಪ್ರಧಾನ ಕಾಂiiದರ್ಶಿ...
Continue Reading »

Beltangadi

ಬೆಳ್ತಂಗಡಿ ತಾಲೂಕು ಹಿಂದೂ ಸಮಾಜೋತ್ಸವ: ಅಧ್ಯಕ್ಷತೆ: ಶ್ರೀ ಭುಜಬಲಿ ಧರ್ಮಸ್ಥಳ, ಅಧ್ಯಕ್ಷರು, ಶ್ರೀಮದ್ ಹನುಮಾನ್ ಶಕ್ತಿ ಜಾಗರಣ ಸಮಿತಿ, ಬೆಳ್ತಂಗಡಿ ತಾಲೂಕು. ಆಶೀರ್ವಚನ: ಪೂಜ್ಯ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಒಡಿಯೂರು ಪೂಜ್ಯ ಶ್ರೀ ಶ್ರೀ...
Continue Reading »
Hindu Samajotsav

Shivamogga

ದೇವರು-ಧರ್ಮದ ನಂಬಿಕೆಗಳು ಕಂದಾಚಾರವಲ್ಲ ಶಿವಮೊಗ್ಗ: ದೇವರು ಹಾಗೂ ಧರ್ಮದ ಬಗೆಗಿನ ನಂಬಿಕೆ ಕಂದಾಚಾರವಲ್ಲ. ಅದು ನೆಮ್ಮದಿ ನೀಡುವ ಸಂಗತಿಗಳಾಗಿವೆ ಎಂದು ಬೆಕ್ಕಿನಕಲ್ಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ನಗರದ ವಾಸವಿ ಶಾಲಾ ಆವರಣದಲ್ಲಿ ಭಾನುವಾರ ಬೆಳಿಗ್ಗೆ ಆಯೋಜಿಸಿದ್ದ ಹಿಂದು ಸಮಾವೇಶದಲ್ಲಿ...
Continue Reading »

Hasan district

ಕೇ೦ದ್ರ ಸರಕಾರದ ಹಿ೦ದು ವಿರೋಧಿ ನೀತಿಯನ್ನು ವಿರೋಧಿಸಿ ಹಾಸನದಲ್ಲಿ ರಾಷ್ಟ್ರೀಯ ಸ್ವಯ೦ಸೇವಕ ಸ೦ಘ ಹಾಗೂ ವಿವಿಧ ಕ್ಷೇತ್ರದ ಕಾರ್ಯಕರ್ತರು ೧೦-೧೧-೨೦೧೦ ರ೦ದು ನಡೆಸಿದ ಪ್ರತಿಭಟನೆಯ ವರದಿ: ಬೆಳಿಗ್ಗೆ ೧೧ ರಿ೦ದ ಮಧ್ಯಾಹ್ನ ೧೨ ರವರೆಗೆ ನಗರದ ಮಧ್ಯ ಭಾಗದಲ್ಲಿರುವ ಹೇಮಾವತಿ...
Continue Reading »