ದೇವರು-ಧರ್ಮದ ನಂಬಿಕೆಗಳು ಕಂದಾಚಾರವಲ್ಲ ಶಿವಮೊಗ್ಗ: ದೇವರು ಹಾಗೂ ಧರ್ಮದ ಬಗೆಗಿನ ನಂಬಿಕೆ ಕಂದಾಚಾರವಲ್ಲ. ಅದು ನೆಮ್ಮದಿ ನೀಡುವ ಸಂಗತಿಗಳಾಗಿವೆ ಎಂದು ಬೆಕ್ಕಿನಕಲ್ಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ನಗರದ ವಾಸವಿ ಶಾಲಾ ಆವರಣದಲ್ಲಿ ಭಾನುವಾರ ಬೆಳಿಗ್ಗೆ ಆಯೋಜಿಸಿದ್ದ ಹಿಂದು ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರಸ್ತಿತ ಸಂದರ್ಭದಲ್ಲಿ ನಮ್ಮ ಸಮಾಜದ ಮಾತೆಯರಲ್ಲಿ ಧಮ್ದ ಬಗ್ಗೆ ನಂಬಿಕೆ ಹಾಗೂ ಶ್ರದ್ಧೆ ಹೆಚ್ಚುತ್ತಿದೆ. ಇದು ನಿಜಕ್ಕೂ ಆಶಾದಾಯಕ ಬೆಳವಣಿಗೆಯಾಗಿದೆ. ಇಂದಿನ ಸಂದರ್ಭದಲ್ಲಿ […]

It was a saffron flow in Garden City today evening as thousands of  people gathered to witness a mammoth Hindu Samajotasv at Malleshwaram play ground organized by Hanumath Shakti Jagaran Samiti, an Unit of RSS-VHP. Addressing this massive audience Senoior RSS functionary Su. Ramana condemned the conspiracy of coining the […]

Arasikere town saw a wonderful gathering showing their integrity for the issues raised by RSS-VHP unit Hanumath Shalkti Jagaran Samiti here on Sunday. The gathering, Hindu Samajotsav was organised as a part of mass campain in 3 core issues related to Aydhya Ram Temple construction, The Kashmir imbroglio and to […]

Weekly News Digest: December 4 to December 10, 2010 1. Colony named after Ashok Chakra recipient Bangalore: It was a day pride and honour for officers,JCOs and other military Station , Bangalore,when a new colony was named after a martyr on Friday. The colonel Vasanth Venugopal Enclave(Married Accommodation Project Phase […]

ಕೇ೦ದ್ರ ಸರಕಾರದ ಹಿ೦ದು ವಿರೋಧಿ ನೀತಿಯನ್ನು ವಿರೋಧಿಸಿ ಹಾಸನದಲ್ಲಿ ರಾಷ್ಟ್ರೀಯ ಸ್ವಯ೦ಸೇವಕ ಸ೦ಘ ಹಾಗೂ ವಿವಿಧ ಕ್ಷೇತ್ರದ ಕಾರ್ಯಕರ್ತರು ೧೦-೧೧-೨೦೧೦ ರ೦ದು ನಡೆಸಿದ ಪ್ರತಿಭಟನೆಯ ವರದಿ: ಬೆಳಿಗ್ಗೆ ೧೧ ರಿ೦ದ ಮಧ್ಯಾಹ್ನ ೧೨ ರವರೆಗೆ ನಗರದ ಮಧ್ಯ ಭಾಗದಲ್ಲಿರುವ ಹೇಮಾವತಿ ಪ್ರತಿಮೆಯ ಎದುರು ಸುಮಾರು ೧೫೦೦ ಮ೦ದಿ ಸುಡು ಬಿಸಿಲನ್ನು ಲೆಕ್ಕಿಸದೆ ಶಾ೦ತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರಮುಖರಲ್ಲಿ ಅರಸಿಕೆರೆಯ ಮಾಜಿ ಶಾಸಕರಾದ ಶ್ರೀ ಎ. ಎಸ್. ಬಸವರಾಜ್, […]

ಕೊಡಗು ಜಿಲ್ಲೆಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರತಿಭಟನಾ ಧರಣಿಯು ಮಡಿಕೇರಿಯಲ್ಲಿ ನಡೆಯಿತು. ದೇಶದ ಇಂದಿನ ಬಹುತೇಕ ಸಮಸ್ಯೆಗಳಿಗೆ ಕಾಂಗ್ರೆಸ್ ಮತ್ತು ಇಂದಿನ ಕೇಂದ್ರ ಸರ್ಕಾರದ ನೀತಿಯೇ ಕಾರಣ ಎಂದು ಆರೆಸ್ಸೆಸ್ ವಿಭಾಗ ಸಹ ಕಾರ್ಯವಾಹ ಪ್ರಾಂತ ಸಂಚಾಲಕ ನ.ಸೀತಾರಾಮ್ ಹೇಳಿದರು. ಬುಧವಾರ ಇಲ್ಲಿನ ಕೋಟೆ ಆವರಣದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಪ್ರತಿಭಟನಾ ಧರಣಿಯಲ್ಲಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಸ್ಥಾಪನೆಗೊಂಡ ಕಾಂಗ್ರೆಸ್ಸನ್ನು ಆ ಬಳಿಕ ವಿಸರ್ಜಿಸುವಂತೆ ಗಾಂಧೀಜಿ ಸಲಹೆ ನೀಡಿದ್ದರೂ, […]

ದಾವಣಗೆರೆಯಲ್ಲಿ ನಡೆದ ಆರೆಸ್ಸೆಸ್ ಪ್ರತಿಭಟನಾ ಕಾರ್ಯಕ್ರಮದಲ್ಲಿ ರಾಜ್ಯ ಬಿ.ಜೆ.ಪಿ ಸ೦ಘಟನಾ ಕಾರ್ಯದರ್ಶಿ ಶ್ರೀ ಸ೦ತೋಷ ಮುಖ್ಯ ಭಾಷಣ ಮಾಡಿದರು. ಪೂಜ್ಯ ಜಡೇ ಸಿದ್ದೆಶ್ಶರ ಶ್ರೀಗಳು, ದಾವಣಗೆರೆ ಉದ್ಯಮಿ ಅಣಬೇರು ರಾಜಣ್ಣ, ಕುಸುಮ ಶಟ್ರು ,ಪಾಲಿಕೆ ಸದಸ್ಯೆ ಸುಧಾ ಜಯರುದ್ರೇಶ್ ಮು೦ತಾದವರು ಮಾತನಾಡಿದರು. ಅನೇಕ ಸ್ವಯಂಸೆವಕರು ಮತ್ತು ಮತ್ತು ಸ೦ಘ ಪರಿವಾರದ ಹಿತೈಷಿಗಳು ಭಾಗವಹಿಸಿದ್ದರು.

ಆರ್ಎಸ್ಎಸ್ನ ರಾಮನಗರ ಜಿಲ್ಲಾ ಘಟಕ ನಗರದ ಹಳೆ ಬಸ್ ನಿಲ್ದಾಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಿಂದೂ ವಿರೋಧಿ ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನಾ ಧರಣಿಯಲ್ಲಿ ಸಂಘದ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ಮಂಜುನಾಥ್ ಮಾತನಾಡಿದರು. ಎಬಿವಿಪಿ ಮುಖಂಡ ಸುನೀಲ್, ರಾಮನಗರದ ಆರ್ಎಸ್ಎಸ್ ಮುಖಂಡ ರವೀಂದ್ರನಾಥ್ ಉಪಸ್ಥಿತರಿದ್ದರು. ‘1975ರ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಜನತೆಯಲ್ಲಿ ಭಯ ಮತ್ತು ಭೀತಿ ಮೂಡಿಸಿದ್ದರು. ಈ ಮೂಲಕ ದೇಶದ […]

Presided by: Brahmashri Ravish Tantri, District President of Kshetra Samrakshana Samiti. Speeches by: 1. Sri Jagadish Karanth, State Organiser of Hindu Jagaran Vedike, Karnataka Dakshina 2. Sri K. Ashokan, Jilla Seva Pramukh of RSS Kannur Jilla, Kerala Blessings by: HH Yogananda Sarasvati of Sri Gayatri Mutt, Kondevoor. Welcome speech by: […]

ಗುಲ್ಬರ್ಗಾದಲ್ಲಿ ಬುಧವಾರ ಆರ್‌ಎಸ್‌ಎಸ್ ನಡೆಸಿದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಲೇಖಕ, ಅಂಕಣಕಾರ ಮಹಾದೇವಯ್ಯ ಕರದಳ್ಳಿ. ನಗರದ ಸೂಪರ್ ಮಾರ್ಕೆಟ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಜನ ಭಾಗವಹಿಸಿ ಕೇಂದ್ರ ಸರಕಾರದ ಹಿಂದು ವಿರೋ ನೀತಿಯನ್ನು ಖಂಡಿಸಿದರು. ಶಾಸಕರಾದ ದೊಡ್ಡಪಗೌಡ ಪಾಟೀಲ್, ಸುನೀಲ್ ವಲ್ಲಾಪುರೆ, ಅಮರನಾಥ ಪಾಟೀಲ್ ಪಾಲ್ಗೊಂಡಿದ್ದರು.