೨೩ ಸೆಪ್ಟೆಂಬರ್ ೨೦೧೮, ಬೆಂಗಳೂರು: ಹೈಫಾ ಯುದ್ಧ ಶತಮಾನೋತ್ಸವ ಸಮಿತಿ ಬೆಂಗಳೂರು, ಜೆ ಸಿ ನಗರ ಮತ್ತು ಸ್ಥಳೀಯರ ಸಂಯುಕ್ತ ಆಶ್ರಯದಲ್ಲಿ ಹೈಫಾ ಯುದ್ಧ ಗೆಲುವಿನ 100 ವರ್ಷದ ಸಂಭ್ರಮಾಚಾರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಯುದ್ಧದಲ್ಲಿ ಮಡಿದ ಸೈನಿಕರಿಗೆ ಮತ್ತು ಜೆ ಸಿ ನಗರದಲ್ಲಿರುವ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. 1914 ಜುಲೈ ನಿಂದ 1918 ನವೆಂಬರ್ ವರೆಗೆ ನಡೆದ ಯುದ್ಧದಲ್ಲಿ ಭಾರತೀಯ ಸಂಸ್ಥಾನಗಳ ಸೈನಿಕರ ಹೋರಾಟ […]

Bengaluru, 12 Aug 2018: ‘Nirmalya’, a book based on the life of senior Pracharak, Na. Krishnappa was released today in TownHall, Bengaluru. RSS Sarsanghachalak, Dr.Mohan Bhagwat, renowned novelist Dr. S.L. Byrappa, RSS Sah Sarkaryavah Dattatreya Hosbale, author of the book, ChandraShekar Bhandari, Dakshina Madhya Kshetreeya Sanghachalak, V. Nagraj and Karnataka […]

ಹಿರಿಯ ಪ್ರಚಾರಕ ನ ಕೃಷ್ಣಪ್ಪನವರರ ಜೀವನ ಆಧಾರಿತ ಪುಸ್ತಕ “ನಿರ್ಮಾಲ್ಯ” ಬಿಡುಗಡೆ ಕಾರ್ಯಕ್ರಮದ ವರದಿ. ಬೆಂಗಳೂರು, ೧೨ ಆಗಸ್ಟ್ ೨೦೧೮: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ನ ಕೃಷ್ಣಪ್ಪವರ ಜೀವನ ಆಧಾರಿತ ಪುಸ್ತಕ “ನಿರ್ಮಾಲ್ಯ” ದ ಲೋಕಾರ್ಪಣೆ ಕಾರ್ಯಕ್ರಮ ಬೆಂಗಳೂರಿನ ಪುರಭವನದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ ಮೋಹನ್‌ರಾವ್‌ ಭಾಗವತ್‌, ಹಿರಿಯ ಸಾಹಿತಿ ಚಿಂತಕ ಡಾ ಎಸ್‌ ಎಲ್‌ ಭೈರಪ್ಪ, ರಾ ಸ್ವ ಸಂಘದ […]

29 ಜುಲೈ 2018, ಬೆಂಗಳೂರು: ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಆವರಣದಲ್ಲಿ ಇಂದು ಬೆಳಿಗ್ಗೆ ಒಂದು ವಿಶೇಷ ಸಂಭ್ರಮ ಕಳೆಗಟ್ಟಿತ್ತು. ಭಾನುವಾರದ ಚುಮುಚುಮು ಮುಂಜಾನೆಯಲ್ಲಿ ಬೆಳಿಗ್ಗಿನ ಹಕ್ಕಿಗಳ ಚಿಲಿಪಿಲಿಯೊಂದಿಗೆ ನೂರಾರು ತರುಣರ ಮಾತುಕತೆ ಸದ್ದು ಗದ್ದಲ ಸೇರಿತ್ತು. ಆರೆಸ್ಸೆಸ್ಸಿನ ಹೆಬ್ಬಾಳ ಭಾಗದ “ಸೇವಾ ಸಾಂಘಿಕ್” ಪ್ರಯುಕ್ತ ಗಿಡ ನೆಡುವ ಸಂಭ್ರಮಕ್ಕೆ ಸ್ವಯಂಸೇವಕರು ಸೇರಿದ್ದರು . ಬೆಳಿಗ್ಗೆ ಎಂದಿನಂತೆ ಸಾಂಘಿಕ್ಕಿಗೆ ಬಂದ ತರುಣರು, ಬಾಲಕರು ತಾವು ಮಾತ್ರ ಬರದೇ ಹೊಸ ಸ್ನೇಹಿತರನ್ನೂ ಜೊತೆಗೆ […]

೧೪ ಜುಲೈ, ೨೦೧೮, ಬೆಂಗಳೂರು: “ಥಿಂಕರ್ಸ್ ಫೋರಂ” ವತಿಯಿಂದ RSS 360° ಪುಸ್ತಕ ಬಿಡುಗಡೆ ಕಾರ್ಯಕ್ರಮ ಇಂದು ಬೆಂಗಳೂರಿನ ಜಯನಗರದ ಜೈನ್ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ English ವರದಿ ಇಲ್ಲಿ ಓದಬಹುದು. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ನ ದಕ್ಷಿಣ ಮಧ್ಯ ಕ್ಷೇತ್ರದ ಸಂಘಚಾಲಕರಾದ ಶ್ರೀ ವಿ ನಾಗರಾಜ, ಪುಸ್ತಕದ ಲೇಖಕರಾದ ಶ್ರೀ ರತನ್ ಶಾರದ, ಹೊಸ ದಿಗಂತದ ಸಂಪಾದಕರಾದ ವಿನಾಯಕ ಭಟ್ಟ, ಸ್ವರಾಜ್ಯ ನಿಯತಕಾಲಿಕದ ಸಿಇಒ ಪ್ರಸನ್ನ […]

14 July 2018, Bengaluru: Launch event of the book RSS 360° – Demystifying Rashtriya Swayamsevak Sangh was organized by Thinkers Forum at Bengaluru’s Jain University Auditorium today. Author of the book Sri Ratan Sharda, CEO of Swarajya Magazine, Sri Prasanna Vishwanathan, Editor of Hosa Digantha Kannada Daily Sri Vinayak Bhat […]

20 ಎಕರೆಯಲ್ಲಿ ಕಾಡು ಬೆಳೆಸುವ ರಾಷ್ಟ್ರೋತ್ಥಾನ ಪರಿಷತ್‍ನ ಯೋಜನೆಗೆ ಚಾಲನೆ ಬೆಂಗಳೂರು: ಭೂಮಿ, ಕಾಡು ಮತ್ತು ದೇಶಿಯ ಗೋವುಗಳ ನಡುವೆ ಅವಿನಾಭಾವ ಸಂಬಂಧ ಇದೆ. ಇದನ್ನು ಅರಿತು ಇಲ್ಲಿ ವೈವಿದ್ಯಮಯ ದೇಶಿಯ ಸಸಿಗಳನ್ನು ಬೆಳೆಸಲು ಒತ್ತು ನೀಡಲಾಗಿದೆ ಎಂದು ಪರಿಸರ ತಜ್ಞ ಡಾ. ಯಲ್ಲಪ್ಪ ರೆಡ್ಡಿ ಹೇಳಿದರು. ಅವರು ದೊಡ್ಡಬಳ್ಳಾಪುರದ ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ನಡೆಸಲಾಗುತ್ತಿರುವ ಗೋಶಾಲೆಯ ಆವರಣದ ಸುಮಾರು ಐದು ಎಕರೆ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು […]

8ಜುಲೈ 2018, ಬೆಂಗಳೂರು: ‘ಆನಂದ ಕುಮಾರಸ್ವಾಮಿಯವರ ಜೀವನ ಮತ್ತು ಕಾರ್ಯ’ ಬಗೆಗಿನ ವಿಚಾರ ಗೋಷ್ಠಿ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತಿನಲ್ಲಿ ಇಂದು ನಡೆಯಿತು. ಡ್ಯಾನ್ಸ್ ಆಫ್ ಶಿವ ಪುಸ್ತಕದ 100ನೆ ವರ್ಷದ ಸಂದರ್ಭದಲ್ಲಿ ಈ ವಿಚಾರ ಗೋಷ್ಠಿಯನ್ನು FIRST (Foundation for Indic Research Studies)  ಆಯೋಜಿಸಿದ್ದರು. ಈ ವಿಚಾರಗೋಷ್ಠಿಗೆ ಲೇಖಕರು, ವಿಮರ್ಶಕರಾದ ಡಾ. ಜಿ. ಬಿ. ಹರೀಶ್, ’ಪ್ರಜಾವಾಣಿ’ಯ ಪತ್ರಕರ್ತರಾದ ಶ್ರೀ ಸೂರ್ಯಪ್ರಕಾಶ್ ಪಂಡಿತ್ ತಮ್ಮ ವಿಚಾರಗಳನ್ನು ಮುಂದಿಟ್ಟರು. ಕಲೆ […]

06ಜುಲೈ 2018, ಬೆಂಗಳೂರು: ಹಿರಿಯ ಸ್ವಯಂಸೇವಕರಾದ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರವಹಿಸಿದ್ದ ಹಿರಿಯ ಜೀವಿ, ರಾಷ್ಟ್ರ‍ೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾದ ಸುಬ್ರಾಯ ಭಟ್ ಇಂದು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಮೂರ್ನಾಲ್ಕು ದಿನಗಳ ಹಿಂದೆ ತಮ್ಮ ಮನೆಯಲ್ಲೇ ಬಿದ್ದು ಕಾಲು ಮುರಿದುಕೊಂಡ ಇವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ವಯಸ್ಸಿನ ಕಾರಣದಿಂದ ಶಸ್ತ್ರ ಚಿಕಿತ್ಸೆ ಮಾಡಲಾಗದೇ ಮನೆಗೆ ಕರೆತಂದು ಆರೈಕೆ ಮಾಡಲಾಗುತ್ತಿತ್ತು. ಇಂದು ಉಸಿರಾಟದ ತೊಂದರೆಯಿಂದಾಗಿ ನಮ್ಮನ್ನು ಅಗಲಿದರು. ಅವರಿಗೆ ೯೪ ವರ್ಷ ವಯಸ್ಸಾಗಿತ್ತು. […]