ಸಮಾಜದ ಬಗ್ಗೆ ವಿಶ್ವಾಸ, ದೇವರ ಕೃಪೆ ಮತ್ತು ಆರೋಗ್ಯಕರ ಅಭ್ಯಾಸಗಳಿಂದ ಕೊರೊನಾ ಜಯಿಸಲು ಸಾಧ್ಯ :ಜಗದ್ಗುರು ವಿಜಯೇಂದ್ರ ಸರಸ್ವತಿ ಸಮಾಜದ ಬಗ್ಗೆ ವಿಶ್ವಾಸ, ದೇವರ ಕೃಪೆ ಮತ್ತು ಆರೋಗ್ಯಕರ ಅಭ್ಯಾಸಗಳಿಂದ ಕೊರೊನಾ ಜಯಿಸಲು ಸಾಧ್ಯ ಎಂದು ಕಂಚಿ ಕಾಮಕೋಟಿ ಪೀಠಾಧ್ಯಕ್ಷ ಜಗದ್ಗುರು ಶ್ರೀ ವಿಜಯೇಂದ್ರ ಸರಸ್ವತಿ ಅವರು ಹೇಳಿದ್ದಾರೆ. ಪಾಸಿಟಿವಿಟಿ ಅನ್ಲಿಮಿಟೆಡ್ ಉಪನ್ಯಾಸಮಾಲಿಕೆಯಲ್ಲಿ ಅವರು ಇಂದು ಮಾತನಾಡಿದರು. ಮತ್ತೊಮ್ಮೆ ಮಹಾಮಾರಿ ಕೊರೊನಾ ನಮಗೆ ತೊಂದರೆ ಕೊಡುತ್ತಿದೆ. ಈ ಸಂಕಟದಿಂದ ಮುಕ್ತಿ ಸಿಗಲು […]

ಬೆಂಗಳೂರು: ವಿಶ್ವ ಹಿಂದು ಪರಿಷತ್ ಇದೀಗ ಕೊರೋನಾ ಸಂಕಷ್ಟ ಸಮಯದಲ್ಲಿ ವಿಶ್ವ ಹಿಂದೂ ಪರಿಷತ್  ಜನರ ನೋವು ಸಂಕಟಗಳಿಗೆ ಆಸರೆಯಾಗುವ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದೆ. ಇಂದು ವಿಶ್ವ ಹಿಂದೂ ಪರಿಷತ್ ನ ಬೆಂಗಳೂರಿನ ಕೇಂದ್ರ ಕಾರ್ಯಾಲಯದಿಂದ ಬೆಳಗಾವಿಗೆ  5 , ಶಿವಮೊಗ್ಗಕ್ಕೆ 2 , ಚಿತ್ರದುರ್ಗ 2, ಮಂಗಳೂರಿಗೆ 1 ಸೇರಿದಂತೆ  10 Oxygen Concentrator ಗಳನ್ನು ಕಳುಹಿಸಿ ಕೊಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ […]

On the 3rd day of the #PositivityUnlimited lecture series organised by Covid Response Team (CRT), Delhi today, Jagadguru Vijayendra Saraswati of Kanchi Kamkoti Peetham and Renowned Artist Padma Vibhusan Dr. Sonal Mansingh shared their thoughts. Bharatiya society will overcome this crisis with patience and courage said Pujya Shankaracharya Vijayendra Saraswati Ji, […]

ಕೊರೊನಾದಿಂದ ಸಂಕಷ್ಟಕ್ಕೊಳಗಾದವರ ಸೇವೆಯಿಂದ ಮನೋಬಲ ವೃದ್ಧಿ : ಶ್ರೀ ಶ್ರೀ ರವಿಶಂಕರ್ ಗುರೂಜಿ ಕೊರೊನಾದಿಂದ ಬಳಲುತ್ತಿರುವವರ ಬಗ್ಗೆ ಕರುಣೆ ನಮ್ಮಲ್ಲಿರಲಿ. ಅಂತಹವರ ಸೇವೆ ಮಾಡುವುದರಿಂದ ನಮ್ಮ ಮನೋಬಲವೂ ಹೆಚ್ಚುತ್ತದೆ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥ, ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಹೇಳಿದ್ದಾರೆ. ಪಾಸಿಟಿವಿಟಿ ಅನ್ಲಿಮಿಟೆಡ್ ಉಪನ್ಯಾಸ ಮಾಲಿಕೆಯಲ್ಲಿ ಅವರು ಮಾತನಾಡುತ್ತಿದ್ದರು. ವಿಶ್ವವನ್ನೇ ತಲ್ಲಣಿಸಿರುವ ಕೋವಿಡ್ ಮಹಾಮಾರಿಯಿಂದಾಗಿ ಅನೇಕರ ಮಾನಸಿಕ ಸ್ಥೈರ್ಯ ಕುಸಿಯುವುದು ಸಹಜ. ಆಸ್ಪತ್ರೆಯಲ್ಲಿ ವೈದ್ಯರು […]

On the 2nd day of the #PositivityUnlimited lecture series organised by Covid Response Team (CRT), Delhi. Founder of Art of Living Sri Sri Ravi Shankar, Vice President of Vivekananda Kendra Kanyakumari Padmashri Nivedita Bhide and Chairman of Wipro Limited Shri Azim Premji spoke today. Spiritual Guru and social activists call for […]

ತಮಿಳುನಾಡು: ಯಾವುದೇ ಸಮುದಾಯದ ಧಾರ್ಮಿಕ ಹಬ್ಬಗಳು ಅಥವಾ ಮೆರವಣಿಗೆಗಳನ್ನು ಆ ಪ್ರದೇಶದಲ್ಲಿ ಯಾರು ಬಹುಸಂಖ್ಯಾತರಾಗುತ್ತಾರೆ ಎಂಬುದರ ಆಧಾರದ ಮೇಲೆ ನಿಷೇಧಿಸಲು ಅಥವಾ ಆಕ್ಷೇಪಿಸಲು ಸಾಧ್ಯವಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತಿಳಿಸಿದೆ. ತಮಿಳುನಾಡಿನ ಪೆರಂಬಲೂರು ಜಿಲ್ಲೆಯ ವಿ ಕಲತೂರ್‌ನಲ್ಲಿ ಗ್ರಾಮದ ದೇವಾಲಯದ ಮೆರವಣಿಗೆ ನಡೆಸುವುದನ್ನು ಆಕ್ಷೇಪಿಸಿ ಸ್ಥಳೀಯ ಮುಸ್ಲಿಮರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎನ್ ಎನ್ ಕಿರುಬಕರನ್ ಮತ್ತು ಪಿ. ವೆಲ್ಮುರುಗನ್ ಅವರ ದ್ವಿಸದಸ್ಯ ಪೀಠವು […]

ಭಯ ಬೇಡ, ನಿಶ್ಚಿಂತೆಯಿರಲಿ : ಪೂಜ್ಯ ಪ್ರಮಾಣ ಸಾಗರ್ ಜೀ ಮಹಾರಾಜ್ ರೋಗ ಬಂದವರು ಎಲ್ಲರೂ ಸಾಯುವುದಿಲ್ಲ. ಆದ್ದರಿಂದ ಭಯ ಬೇಡ. ಮನಸ್ಸನ್ನು ಗಟ್ಟಿಯಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ನಮಗೂ ಈ ರೋಗ ಬಂದರೆ, ಚಿಕಿತ್ಸೆ ತೆಗೆದುಕೊಂಡು ಗುಣವಾಗುತ್ತೇವೆ ಎಂಬ ವಿಶ್ವಾಸವಿರಲಿ. ದೇಹಕ್ಕೆ ಬರುವ ಈ ರೋಗ ಮನಸ್ಸಿಗೂ ಬಾರದಿರಲಿ. ಯಾರಿಗೆ ಮನೋಬಲ ಗಟ್ಟಿ ಇರುತ್ತದೆಯೋ ಅವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಹೋದರೂ ಗುಣವಾಗಿ ಬರುತ್ತಾರೆ. ಇದು ಅನೇಕ ವೈದ್ಯರ ಅನುಭವ. […]

ಪಾಸಿಟಿವಿಟಿ ಅನ್ಲಿಮಿಟೆಡ್ ‘ಉಪನ್ಯಾಸಮಾಲಿಕೆಯಲ್ಲಿ ಜೀವನಶೈಲಿಗಿಂತ ಜೀವನವೇ ಮುಖ್ಯ. ಪರಸ್ಪರ ದೂಷಣೆ ಬಿಟ್ಟು, ಒಂದಾಗಿ ಈ ಸಂಕಷ್ಟವನ್ನು ಎದುರಿಸೋಣ’ : ಶ್ರೀ ಸದ್ಗುರು ಜಗ್ಗಿ ವಾಸುದೇವ್ ಕೋವಿಡ್ ಸಾಂಕ್ರಾಮಿಕದ ಈ ಸವಾಲಿನ ದಿನಗಳಲ್ಲಿ ನಮ್ಮ ದೇಶ ಮಾತ್ರವಲ್ಲ, ಇಡೀ ಮನುಕುಲವೇ ಒಟ್ಟಾಗಿರಬೇಕಾದ ಅಗತ್ಯವಿದೆ. ಯಾರ ನಿಯಂತ್ರಣಕ್ಕೂ ಸಿಗದ ಮಹಾಮಾರಿ ಇದು. ಕಾನೂನು, ಪೊಲೀಸರು, ವೈದ್ಯರು ಮಾತ್ರ ಇದನ್ನು ತಡೆಯಲು ಸಾಧ್ಯವಿಲ್ಲ. ಇದಕ್ಕೆ ನಮ್ಮೆಲ್ಲರ ಸಹಕಾರ ಬೇಕು. ಸೋಷಿಯಲ್ ಮಿಡಿಯಾದಲ್ಲಿ ಪರಸ್ಪರ ಕಾಲೆಳೆಯುವುದರಿಂದ, […]