ಸರಿಯಾಗಿ 100 ವರ್ಷಗಳ ಕೆಳಗೆ, ನೆನಪಿರಲಿ ಆಗಿನ್ನೂ ತಾಲಿಬಾನ್, ಐಸಿಸ್ ತಲೆ ಎತ್ತಿರದ ಸಂದರ್ಭದಲ್ಲಿ, ಇಸ್ಲಾಮಿ ರಾಷ್ಟ್ರದ ಕಲ್ಪನೆ ಹೊತ್ತು ನಮ್ಮದೇ ದೇಶದ ಕೇರಳದಲ್ಲಿ ಮೊಪ್ಲಾ ಮುಸ್ಲಿಮರು ತಮ್ಮ ಚಟುವಟಿಕೆಗಳನ್ನು ಆರಂಭಿಸಿದ್ದರು. ಅವರ ಇಸ್ಲಾಮಿಕ್ ಸ್ಟೇಟ್ ಸೇನೆಯಲ್ಲಿ 50 ಸಾವಿರಕ್ಕೂ ಮಿಕ್ಕಿದ ಅತ್ಯುಗ್ರ ಮೊಪ್ಲಾ ಮುಸ್ಲಿಮರು ಸೇರಿಕೊಂಡರು. ತಿಂಗಳುಗಳ ಕಾಲ ಮಲಬಾರ್ ಜಿಲ್ಲೆಯ ಆರು ತಾಲೂಕುಗಳಲ್ಲಿ ಹಿಂದೂಗಳನ್ನು ತಮ್ಮ ಭಯೋತ್ಪಾದನೆಯಿಂದ ಬೆಚ್ಚಿಬೀಳುವಂತೆ ಮಾಡಿದ್ದರು. ಹಿಂದೂಗಳ ಕೊಲೆ, ಆಸ್ತಿ ಹಾನಿ, ದರೋಡೆ, […]

ಜಯನಗರದ ರಾಷ್ಟ್ರೋತ್ಥಾನ ಕೇಂದ್ರದಲ್ಲಿ ‘ಮಂಥನ’ ಜಯನಗರ ವೇದಿಕೆಯ ವತಿಯಿಂದ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಪ್ರಯುಕ್ತ, ಸ್ವರಾಜ್ಯ-75ರ ಕಾರ್ಯಕ್ರಮ‌ ಜರುಗಿತು. ಖ್ಯಾತ ಆಯುರ್ವೇದ ವೈದ್ಯೆ ಡಾ|| ಶುಭಮಂಗಳ ಆಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ನ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಪ್ರಚಾರ ಪ್ರಮುಖರಾದ ಶ್ರೀ ರಾಜೇಶ್ ಪದ್ಮಾರ್ ಅವರು ವಿಚಾರ ಮಂಡನೆ ಮಾಡಿದರು. ಕಾರ್ಯಕ್ರಮದಲ್ಲಿ ಅಖಂಡ ಭಾರತದ ಚಿತ್ರಣ ಭಾರತದ ಮೇಲೆ ಮೊಘಲರು, ಡಚ್ಚರು, ಬ್ರಿಟೀಷರು ಆಕ್ರಮಣ ಮಾಡಿದ ಬಗೆ […]

ಕಳೆದ ದಶಕದಲ್ಲಿ ಹಲವಾರು ಸಾಮಾಜಿಕ ಜಾಲತಾಣದ ಮಾಧ್ಯಮಗಳು ಬಂದು ಸಾಮಾನ್ಯ ಜನರ ಜೀವನ ಶೈಲಿಯನ್ನೇ ಬದಲಾಯಿಸಿದೆ. ಫೇಸ್ ಬುಕ್, ಟ್ವಿಟ್ಟರ್, ವಾಟ್ಸಾಪ್ ಗಳಂತಹ ಆ್ಯಪ್ ಗಳು ಕೇವಲ ಪರಸ್ಪರ ವಿಚಾರ ವಿನಿಮಯದ ಮಾಧ್ಯಮವಾಗಲ್ಲದೆ, ಸಾಮಾಜಿಕ ಜೀವನದ ಎಲ್ಲ ಹಂದರಗಳನ್ನೂ ತಲುಪಿವೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಬಹು ಪ್ರಚಲಿತವಾದ ಸಾಮಾಜಿಕ ಮಾಧ್ಯಮದ ಆ್ಯಪ್ ಎಂದರೆ ಕ್ಲಬ್ ಹೌಸ್.  ಇದು ಶ್ರವಣ (Audio) ಮಾಧ್ಯಮವನ್ನು ಉಪಯೋಗಿಸುತ್ತಾ ಜನರ ಮಧ್ಯೆ ಸಂವಹನದ ಕೊಂಡಿಯಾಗಿ ಬಹು […]

ಬೆಂಗಳೂರು: ಕರ್ನಾಟಕದ ಖ್ಯಾತ ವಾಗ್ಮಿಗಳಾದ, ದಕ್ಷಿಣ ಕನ್ನಡದ ಡಾ. ಕಲ್ಲಡ್ಕ ಪ್ರಭಾಕರ ಭಟ್ಟರು ಟೀಮ್ ಹಿಂದುತ್ವ ನಡೆಸುತ್ತಿರುವ ಕ್ಲಬ್ ಹೌಸ್ ಕಾರ್ಯಕ್ರಮವಾದ ‘ವಿರಾಟ್ ಹಿಂದೂ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡುವವರಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್ಟರು ದಶಕಗಳಿಂದ ಕಂಡ ಹಿಂದೂ ಸಮಾಜದ ಏಳಿಗೆ ಮತ್ತು ಏಳು- ಬೀಳು ಹಾಗೂ ಮುಂದಿನ ಭವಿತವ್ಯದ ಕುರಿತು ದಿಕ್ಸೂಚಿ ಭಾಷಣ ಮಾಡಲಿರುವುದನ್ನ ಕೇಳಿಯೇ ಕುತೂಹಲದ ನೆರಿಗೆಗಳು ಸದ್ದಿಲ್ಲದೆ ಎದ್ದಿವೆ. ಇವರ ಜೊತೆಗೆ ವಜ್ರದೇಹಿ ಮಠದ ಶ್ರೀ […]

“ಧರ್ಮ ಸಂರಕ್ಷಕ ಕೃಷ್ಣ” ಪುಸ್ತಕದ ಬಿಡುಗಡೆ ಸಮಾರಂಭ ದಿನಾಂಕ: 22 ಆಗಸ್ಟ್ 2021: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಶ್ರೀ ಕಾ. ಶ್ರೀ. ನಾಗರಾಜ್ ರವರ ರಚನೆಯ “ಧರ್ಮ ಸಂರಕ್ಷಕ ಶ್ರೀ ಕೃಷ್ಣ” ಪುಸ್ತಕವನ್ನು ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾದ ಶ್ರೀ ತೇಜಸ್ವಿ ಸೂರ್ಯ ಅವರು ಲೋಕಾರ್ಪಣೆ ಮಾಡಿದರು. ಜಯನಗರದ ರಾಷ್ಟ್ರೋತ್ಥಾನ ಕೇಂದ್ರದಲ್ಲಿ ನಡೆದ ಸರಳ ಸಮಾರಂಭವೊಂದರಲ್ಲಿ ಪುಸ್ತಕವನ್ನು ಬಿಡುಗಡೆ ಗೊಳಿಸಿ, ತೇಜಸ್ವಿ ಸೂರ್ಯ ಅವರು ಧರ್ಮ ರಕ್ಷಣೆಯಲ್ಲಿ ಶ್ರೀ ಕೃಷ್ಣನ […]

ಭಾರತದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಅಡ್ಡಿ ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಸಾರ್ವಜನಿಕ ಅಪಮಾನ ಖಂಡನೀಯಕೃತ್ಯವೆಸಗಿದ ದೇಶದ್ರೋಹಿಗಳ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಕರ್ನಾಟಕ ಹಿಂದು ಜಾಗರಣ ವೇದಿಕೆ ಆಗ್ರಹ. ಭಾರತದ 75ನೇ ಸ್ವಾತಂತ್ರ್ಯೋತ್ಸವವನ್ನು ಇಡೀ ದೇಶ ಸಂಭ್ರಮ ಹಾಗೂ ಸಡಗರದಿಂದ ಆಚರಿಸುತ್ತಿರುವ ಮತ್ತು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆರಂಭಿಸುವ ಮೊದಲ ಹಂತದಲ್ಲಿಯೇ ದೇಶದ್ರೋಹಿ ಶಕ್ತಿಗಳು ಪುತ್ತೂರಿನ ಕಬಕದಲ್ಲಿ ತಮ್ಮ ನಿಜರೂಪವನ್ನು ಪ್ರದರ್ಶನಗೊಳಿಸಿದ್ದಾರೆ. ಸ್ವಾತಂತ್ರ್ಯದ ಸಂಗ್ರಾಮದ ಕುರಿತು ಯುವಕರಲ್ಲಿ ಮಕ್ಕಳಲ್ಲಿ ದೇಶ ಭಕ್ತಿಯ […]

ಭಾರತೀಯ ಸ್ವಾತಂತ್ರ್ಯ ಹೋರಾಟದ ಪುನರವಲೋಕನ– ದತ್ತಾತ್ರೇಯ ಹೊಸಬಾಳೆ ವಸಾಹತುಷಾಹಿಯ ಗುಲಾಮಗಿರಿಯಿಂದ ಬಿಡುಗಡೆಯಾದ ಸಂತಸದ ಸ್ವಾತಂತ್ರ್ಯದ ಹಬ್ಬವನ್ನು ಭಾರತವು ಇಂದು ಆಚರಿಸುತ್ತಿದೆ. ಈ ಸಂಭ್ರಮಾಚರಣೆಯ ನಡುವೆ, ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಸ್ವತಂತ್ರ ಭಾರತವು ಹೇಗೆ ಪ್ರಗತಿ ಪಥದಲ್ಲಿ ಮುಂದೆ ಸಾಗಿದೆ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತವೆ. ಜೊತೆಜೊತೆಗೇ, ಈ ಸ್ವಾತಂತ್ರ್ಯಗಳಿಕೆಯ ಹಾದಿಯಲ್ಲಿನ ಕಳೆದ ನಾಲ್ಕು ನೂರು ವರ್ಷಗಳ ಸಂಘರ್ಷಮಯ ಹಾಗೂ ತ್ಯಾಗಮಯ ಇತಿಹಾಸವನ್ನೂ ಸಹಜವಾಗಿಯೇ ನಾವು ಸ್ಮರಿಸುತ್ತೇವೆ. ಸ್ವದೇಶಿ-ಸ್ವರಾಜ್ಯ-ಸ್ವಧರ್ಮ ಇವುಗಳ ಮೂಲಕ […]