ಬೆಂಗಳೂರು, 30 ಆಗಸ್ಟ್ 2018: ಪ್ರೊ ಬಿ ಎಂ ಕುಮಾರಸ್ವಾಮಿ ಹಾಗೂ ಡಾ. ಅಶ್ವನಿ ಮಹಾಜನ್ 2 ಸೆಪ್ಟೆಂಬರ್ ರಂದು ಸ್ವದೇಶಿ ಜಾಗರಣ ಮಂಚ್ ಆಯೋಜಿಸಿರುವ ಸ್ವದೇಶಿ ವಿಚಾರ ಸಂಕಿರಣದಲ್ಲಿ ವಕ್ತಾರರಾಗಿ ಭಾಗವಹಿಸುತ್ತಾರೆ. ಸ್ಥಳ : ರಾಷ್ಟ್ರೋತ್ಥಾನ ಯೋಗ ಕೇಂದ್ರ, ಸದಾಶಿವ ನಗರ, ಬೆಂಗಳೂರು. ಸಮಯ: 10 ಗಂಟೆ ಬೆಳಿಗ್ಗೆಯಿಂದ ಮಧ್ಯಾಹ್ನ 2ರವರೆಗೆ ಅಂದು ಸ್ವದೇಶಿ ಸಾಹಿತ್ಯದ ಮಾರಾಟವೂ ಆಯೋಜಿಸಲಾಗಿದೆ. Prof B M Kumaraswamy, Dr Ashwani Mahajan […]

ವಿಶ್ವ ಸಂವಾದ ಕೇಂದ್ರ, ಕರ್ನಾಟಕ ಈ ಬಾರಿಯ ನಾರದ ಜಯಂತಿ ಕಾರ್ಯಕ್ರಮಕ್ಕೆ ನಿಮ್ಮನ್ನು ಸ್ವಾಗತಿಸುತ್ತದೆ. ಜಯನಗರದ ರಾಷ್ಟ್ರೋತ್ಥಾನ ಶಾರೀರಿಕ ಕೇಂದ್ರ, 723, 10ನೇ ಮುಖ್ಯ ರಸ್ತೆ, 4ನೇ ಬ್ಲಾಕ್ (ಟೆಲಿಫೋನ್ ಎಕ್ಸ್‌ಚೇಂಜ್ ಹಿಂಭಾಗ) ಇಲ್ಲಿ 24 ಜೂನ್ ರಂದು, 10:00 ಗಂಟೆಗೆ ನಡೆಯುವ ನಾರದ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ರಾಧಾಕೃಷ್ಣ ಭಡ್ತಿ, ಹಸಿರುವಾಸಿ ಪತ್ರಿಕೆಯ ಸಂಪಾದಕರು ಹಾಗೂ ಶ್ರೀ ಜಿತೇಂದ್ರ ಕುಂದೇಶ್ವರ, ವಿಶ್ವವಾಣಿ ಪತ್ರಿಕೆಯ ಮಂಗಳೂರಿನ ಬ್ಯೂರೋ ಮುಖ್ಯಸ್ಥರು ಇವರಿಗೆ ವಿಶೇಷ […]

ಹಿಂದು ಸ್ವಯಂಸೇವಕ ಸಂಘದ ಸಹ ಸಂಯೋಜಕರಾದ ಶ್ರೀ ರವಿಕುಮಾರ ಅವರು ಬರೆದಿರುವ ’ಇಂಡಿಯನ್ ಹೀರೋಯಿಸಮ್ ಇನ್ ಇಸ್ರೇಲ್’ ಪುಸ್ತಕವು ಇನ್ನು ಕನ್ನಡದಲ್ಲಿ ಓದುಗರಿಗೆ ದೊರಕಲಿದೆ. ರಾಷ್ಟ್ರ‍ೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹಪ್ರಚಾರ ಪ್ರಮುಖರಾದ ಶ್ರೀ ಪ್ರದೀಪ ಮೈಸೂರು ಕನ್ನಡ ಅವತರಣಿಕೆಯ ಲೇಖಕರು. ೨೫ ನವೆಂಬರ್‌ನಂದು ಬೆಂಗಳೂರಿನ  ಮಿಥಿಕ್ ಸೊಸೈಟಿಯಲ್ಲಿ ಪುಸ್ತಕವು ಬಿಡುಗಡೆಗೊಳ್ಳಲಿದೆ. ಪುಸ್ತಕದ ಮೂಲ ಲೇಖಕರಾದ ಶ್ರೀ ರವಿಕುಮಾರ್, ಉಪಸ್ಥಿತರಿರುತ್ತಾರೆ. ರಂಗಕರ್ಮಿ ಪ್ರಕಾಶ್ ಬೆಳವಾಡಿ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ. […]