Hubli January 26: In a spectacular ceremony ahead of 3 day Hindu Shakti Sangama at Hubli, well known Hindustani singer Venkatesh Kumar inagurated an exhibition (pradarashini) ‘Yugadrusti ‘ . RSS general secretary (Sarakaryavaha) Bhayyaji  Suresh Joshi was also present during the event. Hindu Shakti Sangama will begin from tomorrow, Jan 27th in […]

RSS Karnataka North organises ‘Hindu Shakti Sangama’ on January 27, 28 and 29, 2012 at Hubli Bhoomi Poojan for Hindu Shakti Sangam Hubli, Karnataka: Rashtriya Swayamsevak Sangh, Karnataka Uttara Pranth is organizing a mammoth camp “Hindu Shakti Sangama” on January 27, 28 and 29, 2012 at Hubli.  Tens of thousands of Swayamsevaks from thousands of villges […]

ಜನವರಿ 27 ರಿಂದ 3 ದಿನಗಳ ಕಾಲ ಹುಬ್ಬಳ್ಳಿಯಲ್ಲಿ ಜರುಗಲಿರುವ “ಹಿಂದು ಶಕ್ತಿ ಸಂಗಮದ”ದ ಹಿನ್ನೆಲೆಯಲ್ಲಿ 27-11-2011 ರವಿವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯಾಲಯ “ಕೇಶವ ಕುಂಜ”ದ ಆವರಣದಲ್ಲಿ ಘೋಷ ಅಭ್ಯಾಸ ವರ್ಗ ನಡೆಯಿತು. ಕರ್ನಾಟಕ ಉತ್ತರ ಪ್ರಾಂತದ 16 ಜಿಲ್ಲೆಗಳಿಂದ ಆಗಮಿಸಿದ್ದ ಸ್ವಯಂಸೇವಕರಿಗೆ ಒಂದು ದಿನದ ಘೋಷ ತರಬೇತಿ ನೀಡಲಾಯಿತು. ಬಾಗಲಕೋಟೆ ಜಿಲ್ಲೆ ಮುಧೋಳದ ಶ್ರೀ ನಾಗರಾಜರವರು ಘೋಷ ಪ್ರಮುಖರಾಗಿದ್ದರು. ವಂಶಿಯಲ್ಲಿ ಮತ್ತು ಆನಕದಲ್ಲಿ ಮೀರಾ ರಚನೆ, […]

03-11-2011 ರಂದು ಬೆಳಿಗ್ಗೆ 11-00 ಗಂಟೆಗೆ ಹುಬ್ಬಳ್ಳಿಯ ಪ್ರಾಂತ ಕಾರ್ಯಾಲಯ “ಕೇಶವಕುಂಜ”ದಲ್ಲಿ ನಡೆದ ಸರಳ, ಸುಂದರ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಮಹಾಶಿಬಿರ “ಹಿಂದು ಶಕ್ತಿ ಸಂಗಮ”ವನ್ನು ಯಶಸ್ವಿಯಾಗಿ ನಿರ್ವಹಿಸುವ ಸಲುವಾಗಿ ನಾಡಿನ ಗಣ್ಯರನ್ನೊಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಮೂರುಸಾವಿರ ಮಠದ ಪರಮಪೂಜ್ಯ ಜಗದ್ಗುರು ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಈ ಸ್ವಾಗತ ಸಮಿತಿಯ ಗೌರವಾಧ್ಯಕ್ಷರು. ವಿಜಾಪುರದ ಬಿ.ಎಲ್.ಡಿ. ಡೀಮ್ಡ್ ವಿಶ್ವವಿದ್ಯಾಲಯದ ನಿವೃತ್ತ […]

ಪ್ರಾಂತ ಶಿಬಿರದ ಸಿದ್ಧತೆಗಳು ತೀವ್ರಗತಿಯಲ್ಲಿ ನಡೆಯುತ್ತಿದ್ದು, ಈ ಎಲ್ಲ ಕಾರ್ಯಗಳಿಗೆ ದೇವತಾನುಗ್ರಹಕ್ಕಾಗಿ ಶ್ರೀ ಮಹಾಗಣಪತಿ ಪೂಜೆ ಹಾಗೂ ಕಾರ್ಯದ ವ್ಯವಸ್ಥಿತ ಸಂಚಲನಕ್ಕಾಗಿ ಕೇಂದ್ರೀಯ ಕಾರ್ಯಾಲಯದ ಉದ್ಘಾಟನಾ ಕಾರ್ಯವನ್ನು ಅನಂತ ಚತುರ್ದಶಿಯ ಪವಿತ್ರ ದಿನದಂದು ನೆರವೇರಿಸಲಾಯಿತು. ಅಗ್ರ ಪೂಜಿತ ಶ್ರೀ ಮಹಾಗಣಪತಿಯ ಪೂಜೆಯ ಬಳಿಕ ಪ್ರಾಂತ ಕಾರ್ಯವಾಹ ಶ್ರೀ ಅರವಿಂದರಾವ್ ದೇಶಪಾಂಡೆಯವರು ಶಿಬಿರವನ್ನು ನಿರ್ವಿಘ್ನವಾಗಿ ನೆರವೇರಿಸುವಂತೆ ಭಗವಂತನಲ್ಲಿ ಪ್ರಾರ್ಥನೆಗೈದರು. ಅನಂತರ ಪ್ರಾಂತ ಕಾರ್ಯಾಲಯ ಕೇಶವ ಕುಂಜದಲ್ಲಿಯೇ ಹಿಂದು ಶಕ್ತಿ ಸಂಗಮದ ಕೇಂದ್ರೀಯ […]

The Bhoomo Poojan Ceremoy for Hindu Shakti Sangam 2012 at Hubli was done by Poojya Shree Niranjan Gurusiddha Rajayogeendra Swamiji, Senior Sangh Pracharak Sri K Suryanarayana Rao. “ಹಿಂದು ಶಕ್ತಿ ಸಂಗಮ”ದ ಶಿಬಿರಸ್ಥಾನದ ಭೂಮಿಪೂಜನ ಕಾರ್ಯಕ್ರಮವು ದಿನಾಂಕ 22 ನವೆಂಬರ್ 2011 ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನಡೆಯಿತು. ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಪೂಜ್ಯ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ […]

Bhoomi Poojan Ceremony, Senior RSS Functionaries K Suryanarayana Rao, Mangesh Bhende seen ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ ಉತ್ತರ ಪ್ರಾಂತವು ಬರುವ 2012 ಜನವರಿ 27, 28, 29 ಈ ಮೂರು ದಿನಗಳು ಹುಬ್ಬಳ್ಳಿಯಲ್ಲಿ ಪ್ರಾಂತ ಮಹಾಶಿಬಿರ “ಹಿಂದು ಶಕ್ತಿ ಸಂಗಮ”ವನ್ನು ಹಮ್ಮಿಕೊಂಡಿದೆ. ಸಾವಿರಾರು ಗ್ರಾಮ, ನಗರಗಳಿಂದ ಹತ್ತಾರು ಸಾವಿರ ಗಣವೇಶಧಾರಿ ಸ್ವಯಂಸೇವಕರು ಈ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಈ ಶಿಬಿರದಲ್ಲಿ ಸಂಘದ ಸರಸಂಘಚಾಲಕ  ಶ್ರೀ ಮೋಹನಜೀ ಭಾಗವತ್ ರವರು,  ಸರಕಾರ್ಯವಾಹ ಶ್ರೀ […]