ಪ್ರೀತಿಯಿಂದ ಬಾಬಾ ಎಂದು ಕರೆಯುತ್ತಿದ್ದ ಅಣ್ಣ ಅಂಡಮಾನಿನ ಕರಿನೀರಿನ ರೌರವ ನರಕದಲ್ಲಿದ್ದಾನೆ. ತಮ್ಮ ಬಾಳ ಕೂಡ ಜೈಲಿಗೆ ಹೋಗುತ್ತಾನೆ. ಮನೆಯ ಜವಬ್ದಾರಿ ಪೂರ್ತಿ ಅತ್ತಿಗೆಯ ಮೇಲೆ ಬೀಳುತ್ತದೆ. ದುಡಿಯುವ ಕೈಗಳಿಲ್ಲದೇ ಕಂಗಾಲಾದ ಅತ್ತಿಗೆ ಇಂಗ್ಲೆಂಡಿನಲ್ಲಿರುವ ಮೈದುನನಿಗೆ ಪತ್ರ ಬರೆದು ಮನೆಯ ಪರಿಸ್ಥಿತಿ ವಿವರಿಸಿ ಭಾರತಕ್ಕೆ ವಾಪಾಸ್ಸಾಗಲು ಹೇಳುತ್ತಾರೆ. ತಾಯಿ ಸಮಾನರಾದ ಅತ್ತಿಗೆಯ ಪತ್ರಕ್ಕೆ ಉತ್ತರ ಬರೆಯುತ್ತಾ ಮೈದುನ ಹೇಳುತ್ತಾರೆ “ ಪ್ರಿಯ ಅತ್ತಿಗೆ ಪ್ರತಿನಿತ್ಯ ಸಾವಿರಾರು ಹೂಗಳು ಅರಳುತ್ತವೆ ಬಾಡಿ […]

  ತಮ್ಮ ಪ್ರಾಣ ಮಾನ ಉಳಿಸುವಂತೆ ಕೈ ಮುಗಿದು ನಿಂತಿರುವ ನೂರಾರಾ ಜನ ಮಹಿಳೆಯರು,  ಅಳುತ್ತಿರುವ ಎಳೆಯ ಮಕ್ಕಳು,  ಗಾಯಗಳನ್ನು ತೋರಿಸುತ್ತಿರುವ ಪುರುಷರು ಇದು ಯಾವುದೋ ಯುದ್ಧ ಪೀಡಿತ ದೇಶದ ದೃಶ್ಯವಲ್ಲ.ನಮ್ಮದೇ ದೇಶದ ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ರಾಜ್ಯಪಾಲರು ಗಲಬೆ ಪೀಡಿತ ಪ್ರದೇಶಗಳಿಗೆ ಬೇಟಿ ನೀಡಿದಾಗ ಕಂಡ ದೃಶ್ಯಗಳು. ಅವರೆಲ್ಲರಲ್ಲಿ ಇದ್ದುದು ಆತಂಕವೊಂದೇ. ಅವರೆಲ್ಲರು ತಮ್ಮ ಮನೆಗಳನ್ನು , ಕೃಷಿ ಭೂಮಿಯನ್ನು ತೊರೆದು ನಿರಾಶ್ರಿತರಂತೆ ಬದುಕುತ್ತಿದ್ದಾರೆ. ಅವರೀಗ ಗೋಂಡಾಗಳನ್ನು ಕಂಡರಷ್ಟೇ […]

Kannada Article by Sri Ravindra Deshmukh, Vijayavani kannada daily is translated to English by Sri Shambu NashipudiWe are in the midst of difficult times, the corona pandemic has exposed the limitations of human ability to deal with difficult situations. The increasing number of infected people and the deaths along with the […]

ಸರಿತಪ್ಪುಗಳನ್ನು ವಿಮರ್ಶೆ ಮಾಡುತ್ತಾ ಪರಸ್ಪರ ಆರೋಪ ಮಾಡುತ್ತಾ ಕೂರುವ ಕಾಲವಿದಲ್ಲ, ಬದಲಿಗೆ ಎಲ್ಲರೂ ಪರಸ್ಪರ ಭೇದ ಮರೆತು ಒಟ್ಟಾಗಿ ಕೆಲಸ ಮಾಡಬೇಕಾದ್ದು ಇಂದಿನ ಅಗತ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದರು. ಪಾಸಿಟಿವಿಟಿ ಅನ್ಲಿಮಿಟೆಡ್ ಉಪನ್ಯಾಸ ಮಾಲಿಕೆಯ ಐದನೆಯ ಹಾಗೂ ಕಡೆಯ ದಿನದಂದು ಅವರು ಮಾತನಾಡುತ್ತಿದ್ದರು. ಪುಣೆಯಲ್ಲಿ ಉದ್ಯಮಿಗಳು, ವೈದ್ಯರು, ರಾಜಕಾರಣಿಗಳು, ಸರ್ಕಾರಿ ಆಡಳಿತ ಯಂತ್ರ ಎಲ್ಲರೂ ಸೇರಿ ಒಂದು ತಂಡ ಮಾಡಿಕೊಂಡು ಕೆಲಸ […]

ಸಮಾಜದ ಬಗ್ಗೆ ವಿಶ್ವಾಸ, ದೇವರ ಕೃಪೆ ಮತ್ತು ಆರೋಗ್ಯಕರ ಅಭ್ಯಾಸಗಳಿಂದ ಕೊರೊನಾ ಜಯಿಸಲು ಸಾಧ್ಯ :ಜಗದ್ಗುರು ವಿಜಯೇಂದ್ರ ಸರಸ್ವತಿ ಸಮಾಜದ ಬಗ್ಗೆ ವಿಶ್ವಾಸ, ದೇವರ ಕೃಪೆ ಮತ್ತು ಆರೋಗ್ಯಕರ ಅಭ್ಯಾಸಗಳಿಂದ ಕೊರೊನಾ ಜಯಿಸಲು ಸಾಧ್ಯ ಎಂದು ಕಂಚಿ ಕಾಮಕೋಟಿ ಪೀಠಾಧ್ಯಕ್ಷ ಜಗದ್ಗುರು ಶ್ರೀ ವಿಜಯೇಂದ್ರ ಸರಸ್ವತಿ ಅವರು ಹೇಳಿದ್ದಾರೆ. ಪಾಸಿಟಿವಿಟಿ ಅನ್ಲಿಮಿಟೆಡ್ ಉಪನ್ಯಾಸಮಾಲಿಕೆಯಲ್ಲಿ ಅವರು ಇಂದು ಮಾತನಾಡಿದರು. ಮತ್ತೊಮ್ಮೆ ಮಹಾಮಾರಿ ಕೊರೊನಾ ನಮಗೆ ತೊಂದರೆ ಕೊಡುತ್ತಿದೆ. ಈ ಸಂಕಟದಿಂದ ಮುಕ್ತಿ ಸಿಗಲು […]

On the 2nd day of the #PositivityUnlimited lecture series organised by Covid Response Team (CRT), Delhi. Founder of Art of Living Sri Sri Ravi Shankar, Vice President of Vivekananda Kendra Kanyakumari Padmashri Nivedita Bhide and Chairman of Wipro Limited Shri Azim Premji spoke today. Spiritual Guru and social activists call for […]

ದೆಹಲಿ, ೨೪ ಏಪ್ರಿಲ್ ೨೦೨೧: ಕೋವಿಡ್ ಎರಡನೆಯ ಅಲೆಯ ಭೀಕರತೆಯ ಬಗ್ಗೆ ಆರೆಸ್ಸೆಸ್ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರು ಸ್ವಯಂಸೇವಕರಿಗೆ, ಸಮಾಜಕ್ಕೆ ಸಂದೇಶವನ್ನು ನೀಡಿದ್ದಾರೆ. ಸಮಾಜದ ಕಷ್ಟಗಳಿಗೆ ಸ್ಪಂದಿಸುವ ಜೊತೆಗೆ, ಪಾಲಿಸಬೇಕಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ, ಜನರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ತಮ್ಮ ಸಂದೇಶದಲ್ಲಿ ದತ್ತಾತ್ರೇಯ ಹೊಸಬಾಳೆಯವರು ತಿಳಿಸಿದ್ದಾರೆ: ಸಂದೇಶ: ಕೋವಿಡ್ ಮಹಾಮಾರಿಯು ಮತ್ತೊಮ್ಮೆ ನಮ್ಮ ದೇಶಕ್ಕೆ ಕಠಿಣ ಸವಾಲನ್ನು ಒಡ್ಡಿದೆ. ಕೊರೊನಾ ವೈರಸ್ ಹರಡುವ ವೇಗ ಮತ್ತು ತೀವ್ರತೆಯು […]

ಪ್ರೊ. ಜಿ ವೆಂಕಟಸುಬ್ಬಯ್ಯನವರು ನಮ್ಮನ್ನಗಲಿದ್ದಾರೆ. ಆರೆಸ್ಸೆಸ್ ಸರಕಾರ್ಯವಾಹರ ಶ್ರದ್ಧಾಂಜಲಿ ಸಂದೇಶ ॐ ಶಾಂತಿಃಪರಮ ಗತಿ ಪಡೆದ ಮಹಾನ್ ಜೀವಿ ಗೆ ಅಂತಿಮ ನಮನಗಳು.ಪೂರ್ಣಬದುಕು, ಸಾರ್ಥಕ ಬದುಕು, ಆನಂದದ ಬದುಕು ಇವುಗಳಿಗೆ ಶ್ರೇಷ್ಠ ಉದಾಹರಣೆಯಾಗಿದ್ದ ಪ್ರೊ। ಜಿ.ವಿ. ಕನ್ನಡ ನಾಡು-ನುಡಿಗಳ ಸಾಧಕ, ಸೇವಕ, ಪೋಷಕ, ರಕ್ಷಕನಾಗಿ ಜೀವತೇಯ್ದರು.ಆದರ್ಶ ಶಿಕ್ಷಕನಾಗಿ, ಹೆಮ್ಮೆಯ ರಾಷ್ಟ್ರಕನಾಗಿ ಸಂಸ್ಕೃತಿಯ ದೀಪಸ್ತಂಭವಾಗಿದ್ದ ಅವರು ಚಿರಂ’ಜೀವಿ’. ಇಹಯಾತ್ರೆ ಮುಗಿಸಿದ ಜಿವಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳು. –ದತ್ತಾತ್ರೇಯ ಹೊಸಬಾಳೆ,ಸರಕಾರ್ಯವಾಹ, ಆರೆಸ್ಸೆಸ್.

ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದ ರಾಷ್ಟ್ರೀಯ ಪುರಾತತ್ವ ಇಲಾಖೆಯಿಂದ (ಎಎಸ್ಐ, ASI)  ಸರ್ವೇ ನಡೆಸಲು ವಾರಾಣಸಿಯ ಜಿಲ್ಲಾ  ನ್ಯಾಯಾಲಯ ಅನುಮತಿ ನೀಡಿದೆ. ಕಾಶಿ ವಿಶ್ವನಾಥ ಮಂದಿರವನ್ನು ಮಹಾರಾಜ ವಿಕ್ರಮಾದಿತ್ಯ 2,050 ವರ್ಷಗಳ ಹಿಂದೆ ಕಟ್ಟಿದ್ದ. ಮೊಘಲ್ ದೊರೆ ಔರಂಗಜೇಬನು ಕ್ರಿ.ಶ. 1,664ರಲ್ಲಿ ಈ ದೇವಸ್ಥಾನವನ್ನು ಧ್ವಂಸಗೊಳಿಸಿ, ಆ ಅವಶೇಷಗಳನ್ನು ಬಳಸಿ ಮಸೀದಿ ನಿರ್ಮಿಸಿದ. ಇದನ್ನೇ ಜ್ಞಾನವಪಿ ಮಸೀದಿ ಎನ್ನಲಾಗುತ್ತಿದೆ. ವಾರಾಣಸಿಯಲ್ಲಿ ಈಗಿರುವ ಜ್ಞಾನವಪಿ ಮಸೀದಿಯ ಭೂಮಿಯು ಕಾಶಿ ವಿಶ್ವನಾಥ ದೇವಾಲಯಕ್ಕೆ […]