Uppinangady April 1, 2014: RSS Senior leader Dr Kalladka Prabhakar Bhat inaugurated new extended building ‘Ajithasri’ at the premises of Sri Madhava Shishu Mandira at Vedashankara Nagara, Uppinangadi, near Mangalore on Yugadi day on March 31, 2014
ಉಪ್ಪಿನಂಗಡಿ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ಅಜಿತಶ್ರೀ ಕಟ್ಟಡದ ಲೋಕಾರ್ಪಣೆಯನ್ನು ಯುಗಾದಿಯಂದು (March 31, 2014) ನೆರವೇರಿಸಿದ ಆರ್ ಎಸ್ ಎಸ್ ಮುಂದಾಳು ಕಲ್ಲಡ್ಕ ಪ್ರಭಾಕರ್ ಭಟ್ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿರುವುದು.