ಹಾಸನ: ರಾಷ್ಟೀಯ ಸ್ವಯ೦ಸೇವಕ ಸ೦ಘದ ಎರಡನೇ ಸರಸ೦ಘಚಾಲಕರಾದ ಶ್ರೀ ಗುರೂಜೀ ಜನ್ಮದಿನದ ಪ್ರಯುಕ್ತ ‘ಸೇವಾಭಾರತಿ’ ಆಶ್ರಯದಲ್ಲಿ ಹಾಸನದಲ್ಲಿ ರಕ್ತದಾನ ಶಿಬಿರ ನಡೆಯಿತು. ಸುಮಾರು 70ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.
Samvada is a media center where we discuss various topics like Health, Politics, Education, Science, History, Current affairs and so on.
© samvada.org - Developed By eazycoders.com