• Samvada
  • Videos
  • Categories
  • Events
  • About Us
  • Contact Us
Tuesday, February 7, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ರಕ್ಷಣೆ ಮತ್ತು ಗೂಡಚರ್ಯೆ : ಸಾಧ್ಯತೆ-ಸವಾಲುಗಳು

Arun by Arun
April 14, 2015
in Articles, News Digest
250
0
491
SHARES
1.4k
VIEWS
Share on FacebookShare on Twitter

ಪ್ರತಿ ಬಾರಿ ಭಯೋತ್ಪಾದಕರ ದಾಳಿ ನಡೆದಾಗ ನಮ್ಮ ಸುರಕ್ಷಾ ಪಡೆಗಳ ಸಂಖ್ಯೆ ಶಕ್ತಿ ಸಾಮರ್ಥ್ಯಗಳ ಬಗ್ಗೆ ಚರ್ಚೆ ನಡೆಯುತ್ತದೆ. ಆದರೆ ಅಂತಹ ಸಂದರ್ಭಗಳಲ್ಲಿ ನಮ್ಮ ಜನಸಂಖ್ಯೆ, ದೇಶದ ವಿಶಾಲತೆ ಇವುಗಳನ್ನು ಮರೆತು ರಕ್ಷಣಾ ಪಡೆಗಳ ವೈಫಲ್ಯ, ಪೊಲೀಸ್ ನಿರ್ಲಕ್ಷ್ಯ ಮುಂತಾದ ಆಪಾದನೆಗಳು ಪುಂಖಾನುಪುಂಖವಾಗಿ ಹೊರಬೀಳುತ್ತವೆ. ಹವಾ ನಿಯಂತ್ರಿತ ವ್ಯವಸ್ಥೆಗಳಲ್ಲೆ ಇರುವ ರಾಜಕಾರಣಿಗಳು ತಮ್ಮ ದೌರ್ಬಲ್ಯವನ್ನು ಕೆಲವೊಮ್ಮೆ ಬಹಳ ಸುಲಭವಾಗಿ ನಮ್ಮ ರಕ್ಷಣಾತಂಡಗಳ ಮೇಲೆ ಆರೋಪ ಹೊರಿಸುತ್ತಾರೆ. ಆದರೆ ಈ ದೇಶದಲ್ಲಿ ಪೊಲೀಸ್ ಬಲ ಎಷ್ಟಿದೆ ? ಮುಂತಾದ ಕೆಲವು ಕುತೂಹಲಕಾರಿ ಅಂಕಿ ಅಂಶಗಳ ಇಲ್ಲಿವೆ.

ಭಾರತದಲ್ಲಿರುವ ಒಟ್ಟು ಪೊಲೀಸ್ ಜಿಲ್ಲೆಗಳು : ೬೦೫

ಒಟ್ಟು ಪೊಲೀಸ್ ಠಾಣೆಗಳು : ೧೧,೮೪೦

ಒಟ್ಟು ವಾರ್ಷಿಕ ಅಪರಾಧಗಳು : ೬೧ ಲಕ್ಷ

ಪ್ರತಿ ೧೦,೦೦೦ ಜನಸಂಖ್ಯೆಗೆ ಅಪರಾಧಗಳ ಸಂಖ್ಯೆ : ೬೩

ದೇಶದಲ್ಲಿರುವ ಒಟ್ಟು ಸಿವಿಲ್ ಪೊಲೀಸರ ಸಂಖ್ಯೆ : ೧೦,೧೨,೦೦೦

ಪೊಲೀಸ್ ಸಶಸ್ತ್ರ ಪಡೆಯ ಸಂಖ್ಯೆ : ೩,೬೩,೦೦೦

ಪ್ರತಿ ೧೦,೦೦೦ ಜನಸಂಖ್ಯೆಗೆ ಇರುವ ಪೊಲೀಸರು : ೧೪.೩

ಪ್ರತಿ ೧೦೦ ಕಿ.ಮೀ.ಗಳಿಗೆ ಇರುವ ಪೊಲೀಸರ ಸಂಖ್ಯೆ : ೪೩.೪೧

ದೇಶದಲ್ಲಿರುವ ಒಟ್ಟು ಮಹಿಳಾ ಪೊಲೀಸರ ಸಂಖ್ಯೆ : ೨೦,೫೦೦

ಪೊಲೀಸ್ ಇಲಾಖೆಯ ವಾರ್ಷಿಕ ಖರ್ಚು : ಒಟ್ಟು ರಾಷ್ಟ್ರೀಯ ಉತ್ಪನ್ನದ ೦.೬ %

ದೇಶದಲ್ಲಿರುವ ಅಪರಾಧ ತನಿಖಾ ಪ್ರಯೋಗಾಲಯಗಳು : ೧೦೫

ದೇಶದಲ್ಲಿರುವ ಪೊಲೀಸ್ ತರಬೇತಿ ಕೇಂದ್ರಗಳು : ೧೬೨

ಮಾಹಿತಿ ಮೂಲ:www. bprd.nic.in

ದೇಶದ ಸುರಕ್ಷತೆಯ ಹೊಣೆ ಕೇವಲ ಪೊಲೀಸ್ ಇಲಾಖೆ ಅಥವಾ ಇನ್ನಾವುದೇ ರಕ್ಷಣಾಪಡೆಗಳ ಮೇಲಿಲ್ಲ. ಸಮಾಜವು ತನ್ನ ರಕ್ಷಣೆಯನ್ನು ತಾನೂ ವಹಿಸಿಕೊಳ್ಳಬೇಕು. ಯಾವುದೇ ಒಂದು ವ್ಯವಸ್ಥೆ ಶಾಶ್ವತವಾದ ರಕ್ಷಣೆಯನ್ನು ನೀಡಲಾರದು. ಹಾಗಾಗಿ ಸಮಾಜ ತನ್ನ ಮೇಲಿನ ರಕ್ಷಣೆಯ ಹೊಣೆಯನ್ನು ಯಾವುದೋ ಇಲಾಖೆಯ ಮೇಲೆ ವಹಿಸಿ ಆರೋಪ ಹೊರಿಸುವ ರೀತಿ ತರವಲ್ಲ. ಸುರಕ್ಷಾ ಪಡೆ, ಯಾವುದೇ ಆಯುಧ, ಮೊಬೈಲ್, ಕಮ್ಯಾಂಡೋ ಪಡೆ ಇತ್ಯಾದಿ ಯಾವುದೂ ಶಾಶ್ವತವಾದ ರಕ್ಷಣೆಯನ್ನು ನೀಡಲಾರದು. ಪ್ರತಿಯೊಬ್ಬನ ಒಳಗಿನ ಧೈರ್ಯ ಅವನ ನಿರ್ಭಯತೆಗಳು ಮತ್ತು ಪರಿಸ್ಥಿತಿಯನ್ನು ನಿಭಾಯಿಸುವ ಕುಶಲತೆಗಳನ್ನು ತನ್ನ ನಿಜವಾದ ಆಸ್ತಿ ಎಂಬುದನ್ನು ಅರಿಯಬೇಕು.

ಇನ್ನು ಬೇಹುಗಾರಿಕೆ ವಿಭಾಗದ ವೈಫಲ್ಯ ಎನ್ನುವುದು ಇನ್ನೊಂದು ಗುರುತರ ಆಪಾದನೆಯನ್ನು ನಮ್ಮ ರಕ್ಷಣಾ ಪಡೆಗಳ ಮೇಲೆ ಹೋರಿಸಲಾಗುತ್ತದೆ. ನಿಜ, ಗುಪ್ತಚರ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಗಳಾಗಬೇಕು. ಅದು ವಿಶ್ವದ ಇಂದಿನ ಗುಣಮಟ್ಟಕ್ಕೆ ಇಲ್ಲ ಎಂಬುದು ನಿಜ. ಆಂತರಿಕವಾಗಿ ಅದು ತನ್ನ ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಭಯೋತ್ಪಾದನೆಯ ಇಂದಿನ ದಿನಗಳಲ್ಲಿ ಸಮಾಜದಲ್ಲಿ ನಡೆಯುವ ಅನೇಕ ವಿದ್ಯಮಾನಗಳನ್ನು ಗಮನಿಸುವ ಸೂಕ್ಷ್ಮ ಕಣ್ಣುಗಳಿಂದ ಅರಿತು ಅದನ್ನು ದೇಶದ ರಕ್ಷಣಾ ದೃಷಟಿಯಿಂದ ಎಚ್ಚರಿಸುವ ಒಂದು ಸಹಜ, ಸಾಮೂಹಿಕ ಪ್ರಕ್ರಿಯೆಯು ಇಲ್ಲಿ ನಡೆಯಬೇಕಾಗಿದೆ. ಅದು ಒಬ್ಬ ಆಟೋ ಚಾಲಕನಿರಬಹುದು, ದಿನಸಿ ಅಥವಾ ಪಾನ್ ಅಂಗಡಿಯವನಾಗಿರಬಹುದು, ಬ್ಯಾಟರಿ ಅಥವಾ ಟೈರ್ ಪಂಚರ್ ಸರಿಪಡಿಸುವವನಿರಬಹುದು ಅಥವಾ ದೋಬಿ, ಕ್ಷೌರಿಕ ಯಾರೇ ಆಗಿರಲಿ ಒಂದು ಎಚ್ಚರಿಕೆಯ ಸ್ವಭಾವವನ್ನು ಬೆಳೆಸಿಕೊಳ್ಳಬೇಕಾದುದು ಇವತ್ತಿನ ಸನ್ನಿವೇಶದಲ್ಲಿ ಅನಿವಾರ್ಯ. ಇಂದು ಬಹಳ ಸೂಕ್ಷ್ಮ ಸ್ತರದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಅವರ ಬೆಂಬಲ ನೀಡುವ ಸ್ಲೀಪರ್ ಸೆಲ್‌ಗಳು ಎಲ್ಲಿ ಹೇಗೆ ಅಡಗಿಕೊಂಡಿರುತ್ತವೆ ಎಂದು ಹೇಳುವುದು ಕಷ್ಟ. ಭಯೋತ್ಪಾದನೆ ನಿರ್ಮೂಲನೆಗೆ ಇರುವ ಅತಿ ದೊಡ್ಡ ಸವಾಲು ಇದೇ ಆಗಿದೆ.

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

-ಸಂವಾದ ಸಂಗ್ರಹ

  • email
  • facebook
  • twitter
  • google+
  • WhatsApp
Tags: Intelligence FailurePolice forcePolice Sations in IndiaPublic awarenessSecurity

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
Next Post

ಚ೦ದ್ರಯಾನ: ಭಾರತದ ಹೆಮ್ಮೆಯ ಸಾಧನೆ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

DAY-365: Bharat Parikrama Yatra Completes ONE YEAR of Successful Campaign aiming ‘Gram Vikas’

DAY-365: Bharat Parikrama Yatra Completes ONE YEAR of Successful Campaign aiming ‘Gram Vikas’

August 8, 2013
Balasaheb Thackeray, the roar of the Lion King, writes Tarun Vijay

Balasaheb Thackeray, the roar of the Lion King, writes Tarun Vijay

November 18, 2012
ಚಲನಚಿತ್ರ ಹಾಗೂ ಸಂಬಂಧಿತ ವಿಷಯಗಳಿಗೆ ಕೇಳಲಾದ ಪ್ರಶ್ನೆಗಳಿಗೆ ನಮ್ಮ ವಿಶ್ಲೇಷಣೆ #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

ಚಲನಚಿತ್ರ ಹಾಗೂ ಸಂಬಂಧಿತ ವಿಷಯಗಳಿಗೆ ಕೇಳಲಾದ ಪ್ರಶ್ನೆಗಳಿಗೆ ನಮ್ಮ ವಿಶ್ಲೇಷಣೆ #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

February 18, 2021

NEWS IN BRIEF – OCT 25, 2011

October 25, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In